ತಿಂಗಳ ಬರಹಗಳು: ಪೆಬ್ರುವರಿ 2023

ಕೊಬ್ಬರಿ ಮಿಟಾಯಿ

– ಸವಿತಾ. ಬೇಕಾಗುವ ಸಾಮಾನುಗಳು ಹಸಿ ಕೊಬ್ಬರಿ ತುರಿ – 2 ಲೋಟ ಗೋಡಂಬಿ – 1/4 ಲೋಟ ಬಾದಾಮಿ – 1/4 ಲೋಟ ಒಣ ದ್ರಾಕ್ಶಿ – 1/4 ಲೋಟ ಕರ‍್ಜೂರ –...

ವಚನಗಳು, Vachanas

ಆದಯ್ಯನ ವಚನಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ. ಸತ್ಯವೆ ಜಲ ಸಮತೆಯೆ ಗಂಧ ಅರಿವೆ ಅಕ್ಷತೆ ಭಾವ ಕುಸುಮ ಸ್ವತಂತ್ರ ಧೂಪ ನಿರಾಳ ದೀಪ ಸ್ವಾನುಭಾವ ನೈವೇದ್ಯ ಸಾಧನ ಸಾಧ್ಯ ಕರ್ಪುರ ವೀಳೆಯ ಇವೆಲ್ಲವ ನಿಮ್ಮ ಪೂಜೆಗೆಂದೆನ್ನಕರಣಂಗಳು ಪಡೆದಿರಲು...

ಉಲುರು ಜಲಪಾತ – ಅಪರೂಪದ ಅದ್ಬುತ

– ಕೆ.ವಿ.ಶಶಿದರ. ಉಲುರು ದೊಡ್ಡ ಮರಳುಗಲ್ಲಿನ ಬಂಡೆಯ ರಚನೆಯಾಗಿದೆ. ಇದನ್ನು ಆಯರ‍್ಸ್ ರಾಕ್ ಎಂದೂ ಕರೆಯುತ್ತಾರೆ. ಹಾಗಾದಲ್ಲಿ ದೊಡ್ಡ ಬಂಡೆಗೂ ಜಲಪಾತಕ್ಕೂ ಎಲ್ಲಿಗೆಲ್ಲಿಯ ನಂಟು ಎಂಬ ಅನುಮಾನ ಹುಟ್ಟಬಹುದು. ಮದ್ಯ ಆಸ್ಟ್ರೇಲಿಯಾದಲ್ಲಿರುವ ಉಲುರು ಮರಳುಗಲ್ಲಿನ...

ತಾಯಿ ಮತ್ತು ಮಗು

ಹಾಯ್ಕುಗಳು: ತಾಯಿ

– ವೆಂಕಟೇಶ ಚಾಗಿ. ದೇವರು ಇಲ್ಲ ಎಂದವಗೆ ಕಾಣಳು ತಾಯಿ ದೇವರು *** ಮಾನವ ಜನ್ಮ ಕೋಟಿ ಜನ್ಮಕೂ ಶ್ರೇಶ್ಟ ಕೊಟ್ಟಳಾ ತಾಯಿ *** ದೇವರ ಆಟ ಬದುಕ ಜಂಜಾಟದಿ ಸೋತು ಗೆದ್ದಳು ***...

Life, ಬದುಕು

ಕವಿತೆ: ಕಲಿಯಬೇಕಿದೆ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಬಂದವರೊಡನೆ ಜೊತೆಯಾಗಿ ಬರದಿರುವವರನ್ನು ಬಿಟ್ಹಾಕಿ ಬದುಕಿನ ಪಯಣ ಸಾಗಬೇಕಿದೆ ನಂಬಿದವರಿಗೆ ಇಂಬನಿಟ್ಟು ನಂಬದವರಿಗೆ ಚೊಂಬು ಕೊಟ್ಟು ಜೀವನ ಬಂಡಿಯ ಹತ್ತಬೇಕಿದೆ ಬೇಕೆಂದು ಬಂದವರೊಡನೆ ಬೆರೆತು ಬೇಡವೆಂದು ಹೋದವರ ಮರೆತು...

ಕವಿತೆ: ನಗುತಿರು ನನ್ನರಸಿ

– ರಾಮಚಂದ್ರ ಮಹಾರುದ್ರಪ್ಪ. ನೀ ಅಚ್ಚರಿಗೊಂಡು ಬೆರಗುಗಣ್ಣುಗಳಿಂದ ನೋಡಿದಾಗ ಆ ಸೊಬಗನ್ನು ಕಣ್ತುಂಬಿಸಿಕೊಳ್ಳಲು ಹಾತೊರೆಯುವೆನು ನಾನು ನೀ ತುಂಟ ನಗು ನಕ್ಕರೆ ಸಾಕು ನನ್ನ ಎದೆತುಂಬಿ ಬರುವುದು ನನ್ನ ಪ್ರೀತಿಯ ಕಟ್ಟೆ ಒಡೆದು ಆ...

ಕರಿದ ಬಿಸ್ಕತ್ತು

– ಸವಿತಾ. ಬೇಕಾಗುವ ಸಾಮಾನುಗಳು ಗೋದಿ ಹಿಟ್ಟು – 1 ಲೋಟ ಹಸಿ ಕೊಬ್ಬರಿ ತುರಿ – 1 ಲೋಟ ಸಕ್ಕರೆ ಅತವಾ ಜಜ್ಜಿದ ಬೆಲ್ಲ – 1/2 ಲೋಟ ( ಸಿಹಿ ಹೆಚ್ಚು...

ಕೋ ಕೋ ಆಟ

– ಶ್ಯಾಮಲಶ್ರೀ.ಕೆ.ಎಸ್. ಕೋ ಕೋ ನಮ್ಮ ದೇಸೀಯ ಆಟಗಳಲ್ಲೊಂದಾದ ಅತೀ ಜನಪ್ರಿಯ ಆಟ. ಬಾರತವಲ್ಲದೇ ದಕ್ಶಿಣ ಏಶ್ಯಾದ ಕೆಲವು ಪ್ರಮುಕ ಬಾಗಗಳಲ್ಲಿಯೂ ಆಡುವುದರಿಂದ ದಕ್ಶಿಣ ಏಶ್ಯಾದ ಸಾಂಪ್ರದಾಯಿಕ ಆಟ ಎಂದೇ ಕೋ ಕೋ ವನ್ನು...