ಸೆಪ್ಟಂಬರ್ 14, 2023

ಕವಿತೆ: ಎಳವೆಯ ನೆನಪು

– ಕಿಶೋರ್ ಕುಮಾರ್. ಬಿದ್ದರೂ ಬೀಗುತ ಮೇಲೇಳೋ ವಯಸು ಎಲ್ಲೆಡೆ ಮನಬಿಚ್ಚಿ ಮಾತಾಡೋ ಮನಸು ಇರಲಿಲ್ಲ ನಾಳೆಗಳ ಬಗೆಗಿನ ಕನಸು ಇಂದು ನೆನೆದರೆ ಆ ದಿನಗಳೇ ಸೊಗಸು ಹಣವಿಲ್ಲದಿದ್ದರೂ ಅಂದಿತ್ತು ಹೊತ್ತು ಶಾಲೆ ಮುಗಿದರೆ...