ಸೆಪ್ಟಂಬರ್ 20, 2023

ಗಣಪನಿಗೆ ವಿಶೇಶ ಪ್ರಸಾದ ಸಿಹಿ ಅವಲಕ್ಕಿ

– ರೂಪಾ ಪಾಟೀಲ್. ಬೇಕಾಗುವ ಸಾಮಗ್ರಿಗಳು ತೆಳ್ಳನೆಯ ಅವಲಕ್ಕಿ – 2-3 ಬಟ್ಟಲು ಬೆಲ್ಲ – 1 ಬಟ್ಟಲು ಏಲಕ್ಕಿ – 2-3 ಶುಂಟಿ – 1 ಚಮಚ ಹಸಿ ಕೊಬ್ಬರಿ (ತೆಂಗಿನಕಾಯಿ ತುರಿ)...