ತಿಂಗಳ ಬರಹಗಳು: ಜೂನ್ 2024

ಮಣ್ಣಿಂದಲೇ ಎಲ್ಲಾ

– ಶ್ಯಾಮಲಶ್ರೀ.ಕೆ.ಎಸ್. ಮಣ್ಣಿಂದಲೇ ಎಲ್ಲಾ ಮಣ್ಣಿದ್ದರೆ ಎಲ್ಲಾ ಮಣ್ಣಿಗಾಗಿಯೇ ಎಲ್ಲಾ ಮಣ್ಣಿಲ್ಲದಿದ್ದರೆ ಬರೀ ಶೂನ್ಯ ಈ ಜಗವೆಲ್ಲ ಮಣ್ಣೇ ಮೊದಲು ಮಣ್ಣೇ ಮಿಗಿಲು ಮಣ್ಣಲ್ಲವೇ ಸಕಲ ಜೀವಕೂ ಮಡಿಲು ಮಣ್ಣಿದ್ದರಲ್ಲವೇ ರಾಸುಗಳಿಗೆ ಕೊರಲು ಮಣ್ಣೇ...

ಸಂಬಂದಗಳಲ್ಲಿ ಹೊಂದಾಣಿಕೆ

– ಅಶೋಕ ಪ. ಹೊನಕೇರಿ. ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು; ಈ ಗಾದೆ ಗಂಡ ಹೆಂಡಿರ ನಡುವಿನ ನಂಟಿನ ಬಗ್ಗೆ ತಿಳಿಸುತ್ತದೆ. ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ ಹಸಿವಿನಲ್ಲೂ ಹಬ್ಬಾನೇ,...

ಕಲ್ಲಂಗಡಿ ಹಲ್ವಾ

– ಸವಿತಾ. ಬೇಕಾಗುವ ಸಾಮಗ್ರಿಗಳು ಕಲ್ಲಂಗಡಿ ಹಣ್ಣಿನ ಬಿಳಿ ಬಾಗ – 1 ಬಟ್ಟಲು ಹಸಿ ಕೊಬ್ಬರಿ ತುರಿ – 1 ಬಟ್ಟಲು ಅಕ್ಕಿ – 2 ಚಮಚ ಬೆಲ್ಲ ಅತವಾ ಸಕ್ಕರೆ –...

ನಾ ನೋಡಿದ ಸಿನೆಮಾ: ಶಾಕಾಹಾರಿ

– ಕಿಶೋರ್ ಕುಮಾರ್. ಕನ್ನಡ ಚಿತ್ರರಂಗ ಕಳೆದ 20 ವರುಶಗಳಲ್ಲಿ ಮಾಡಿದ ದೊಡ್ಡ ತಪ್ಪೆಂದರೆ ಅದು ಡಬ್ಬಿಂಗ್ ತಡೆದು ರಿಮೇಕ್ ಹಾಗೂ ಒಂದೇ ಬಗೆಯ ಪಾರ್‍ಮುಲಾ ಸಿನೆಮಾಗಳಿಗೆ ಜೋತು ಬಿದ್ದದ್ದು. ಈ ಕಾರಣದಿಂದಾಗಿ ಕನ್ನಡಿಗರು...

ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 8

– ಸಿ.ಪಿ.ನಾಗರಾಜ. *** ಕೀಚಕನ ಪ್ರಸಂಗ: ನೋಟ – 8 *** ಆ ಸುದೇಷ್ಣೆಯ ಮನೆಗೆ ಬರಲು, ಅವಳು ಈ ಸತಿಯ ನುಡಿಸಿದಳು. ಸುದೇಷ್ಣೆ: ತಂಗಿ, ವಿಳಾಸವು ಅಳಿದಿದೆ… ಮುಖದ ದುಗುಡವು… ಇದೇನು ಹದನ?...

ಜೋಳದ ಮುದ್ದೆ

– ವಿಜಯಮಹಾಂತೇಶ ಮುಜಗೊಂಡ. ಏನೇನು ಬೇಕು? ಜೋಳದ ಹಿಟ್ಟು – 2 ಬಟ್ಟಲು ಜೀರಿಗೆ – 1 ಚಮಚ ಎಣ್ಣೆ – 1 ಚಮಚ ಕರಿಬೇವು – 5-6 ಎಲೆ ಬೆಳ್ಳುಳ್ಳಿ – 4-5...

ಕವಿತೆ: ಬಾನಲ್ಲಿ ಓಕುಳಿಯಾಟ

– ಸವಿತಾ. ಕಡಲ ಸೇರಲು ಓಡುತಿಹ ಸೂರ‍್ಯ ರಂಗು ಚೆಲ್ಲಿದೆ ಬಾನಲ್ಲಿ ಓಕುಳಿಯಾಟ ಮಳೆ ಮಿಂಚು ಕಪ್ಪುಗಟ್ಟಿದ ಮೋಡ ಸಂಜೆಯ ಸಮಯ ನಡುವೆ ಸೀಳಿದೆ ಬಿಸಿಲ ಕಿರಣ ಮುಳುಗಬೇಕಿನ್ನು ಸೂರ‍್ಯ ಬಣ್ಣ ಬೆಳಕಲಿ ಪ್ರಕ್ರುತಿಯ...

ಹಾಸ್ಯ ಬರಹ: ಶನಿ ಹಿಡ್ದು ಸಂತೆಗೆ ಹೋದ್ರೆ…?

– ಅಶೋಕ ಪ. ಹೊನಕೇರಿ. ದೊಡ್ಡ ದೊಡ್ಡ ಉದ್ಯಮದಾರರು ಕೋಟಿಗಟ್ಟಲೆ ಸಾಲದ ಹಣವನ್ನು ಬ್ಯಾಂಕಿಗೆ ಪಂಗನಾಮ ಹಾಕಿ ವಿದೇಶಕ್ಕೆ ಪರಾರಿಯಾಗಿ ಆರಾಮವಾಗಿ ಕಾಲಕಳೆಯುತ್ತಿರುವಾಗ, ದೀಡಿರ್ ಹಣ ಮಾಡುವ ಉಮೇದು ಪರಮಶೆಟ್ಟರ ಕಿರಾಣಿ ಅಂಗಡಿಯ ಸಾಮಾನು...

ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 7

– ಸಿ.ಪಿ.ನಾಗರಾಜ. *** ಕೀಚಕನ ಪ್ರಸಂಗ: ನೋಟ – 7 *** ಒಡನೆ ಬೆಂಬತ್ತಿದನು. ತುರುಬನು ಹಿಡಿದು… ಕೀಚಕ: ತೊತ್ತಿನ ಮಗಳೆ, ಹಾಯ್ದರೆ ಬಿಡುವೆನೆ ಫಡ. (ಎನುತ ಕಾಲಲಿ ಒಡೆಮೆಟ್ಟಿ ಹೊಯ್ದನು. ಬಿರುಗಾಳಿಯಲಿ ಸೈಗೆಡೆದ...

ಕೊಬ್ಬರಿ ಮಿಟಾಯಿ

– ಕಿಶೋರ್ ಕುಮಾರ್. ಏನೇನು ಬೇಕು ಹಸಿ ತೆಂಗಿನಕಾಯಿತುರಿ – 1 ಲೋಟ ಸಕ್ಕರೆ – 3/4 ಲೋಟ ಏಲಕ್ಕಿ – 1 ಮಾಡುವ ಬಗೆ ಮೊದಲಿಗೆ ಹಸಿ ತೆಂಗಿನಕಾಯಿಯನ್ನು ಸಣ್ಣದಾಗಿ ತುರಿಮಾಡಿ ಇಟ್ಟುಕೊಳ್ಳಿ....

Enable Notifications