ಕಿರುಗವಿತೆ: ಪ್ರೀತಿ ಮದುರ
ಹಸಿರಿನ ಸಿರಿ ಹೂಗಳ ಬಿರಿ ಮಾಮರ
ಕುಹೂ ಕುಹೂ ಕೂಜನ ವಿಹಾರ
ವಸಂತನ ಗಮ ಮನ ಪ್ರೇಮಾಂಕುರ
ಹ್ರುನ್ಮನ ಬೆರೆತ ಮುರಳಿ ಮನೋಹರ
ಕೂರ‍್ಮೆ ಕೊನರಿ ತನು ಶ್ರುಂಗಾರ
ಕೂಜನ ಬೆರೆತ ಮನ ಪ್ರೀತಿ ಮದುರ
ಪ್ರೀತಿ ಮನಗಳ ರಾಗದಲೆ ನಬದೆತ್ತರ
ವಸಂತನಾಗಮನ ಪ್ರೇಮಿಗಳ ನವ್ಯೋತ್ತರ
( ಚಿತ್ರ ಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು