ತಿಂಗಳ ಬರಹಗಳು: ಏಪ್ರಿಲ್ 2025

ಕಿರುಕವಿತೆ: ತುಸುಹೊತ್ತಿನ ಕಾಮನಬಿಲ್ಲು

– ನಿತಿನ್ ಗೌಡ. ತುಸುಹೊತ್ತಿನ ಕಾಮನಬಿಲ್ಲು ಎಶ್ಟೊಂದು ಸುಂದರವಾಗಿರುವೆ ನಾ; ಬಹುಶಹ ಈ ಅಂದ ನೀ ನೋಡುವ ನೋಟದಲ್ಲಿರುವುದೇನೋ? ಎಶ್ಟೊಂದು ಸೊಗಸು ಈ ಬದುಕು; ಬಹುಶಹ ಈ ಸೊಗಸು, ನೀ ಬಾಳುವ ಪರಿಯಲ್ಲಡಗಿರುವುದೇನೋ? ಎಶ್ಟೊಂದು...

ಚಿಕನ್ ಲೆಗ್ ರೋಸ್ಟ್

– ಕಿಶೋರ್ ಕುಮಾರ್.   ಏನೇನು ಬೇಕು ಮ್ಯಾರಿನೇಟ್ ಮಾಡಲು: ಚಿಕನ್ ಲೆಗ್ ಪೀಸ್ – 5 ಮೆಣಸಿನಕಾಯಿ ಪುಡಿ – 1 ಚಮಚ ಶುಂಟಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ ಅರಿಶಿಣದ...

ಗಾಳಿಯಿಂದ ನೀರು

– ಜಯತೀರ‍್ತ ನಾಡಗವ್ಡ   ಮನುಕುಲಕ್ಕೆ ಕುಡಿಯುವ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ, ಕೈಗಾರಿಕೆಗಳು ಹೆಚ್ಚಾದಂತೆ, ಕಾಂಕ್ರೀಟ್ ಕಾಡಿನ ನಗರಗಳು ಬೆಳೆಯುತ್ತಿದ್ದಂತೆ ನೀರಿನ ಮೂಲಗಳನ್ನು ತಾನಾಗೇ ಮುಚ್ಚಿ, ನೀರಿಲ್ಲದಂತೆ ಮಾಡಿಕೊಂಡಿರುವುದು ನಮ್ಮ ದೇಶದ ಮಟ್ಟಕ್ಕಂತೂ...

ಕವಿತೆ: ಬದುಕ ಬೆಳಗಿಸು

– ಕಿಶೋರ್ ಕುಮಾರ್.   ಮನದಂಗಳಕೆ ಲಗ್ಗೆ ಇಟ್ಟು ಮನಸ ಸೂರೆ ಮಾಡಿ ಹೊಸ ಆಸೆಗಳ ತಂದೆ ನೀನು ಅಚ್ಚಳಿಯದ ನೆನಪುಗಳಿಂದ ಈ ಮನದಲ್ಲೇ ನೆಲೆನಿಂತೆ ಮೈಮೇಲಿನ ಹಚ್ಚೆಯಂತೆ ಮರುಮಾತಿಲ್ಲದೆ ಒಲವ ಒಪ್ಪಿದೆನು ಆ...

ಕವಿತೆ: ಶರಣೆನ್ನಿರೋ

– ಪವನ್ ಕುಮಾರ್ ರಾಮಣ್ಣ (ಪಕುರಾ).  ಜಲದಿಂದ ಮಿಂದೆದ್ದು ಜಡೆ ಬಿಚ್ಚಿ ಹಾಸಿಟ್ಟು ಆರಿಸುತ ಮಲಗವ್ನೆ ಜಲ ಜಲಾ ಜಲಸಿದ್ದ ಶರಣೆನ್ನಿರೋ ಇವಗೆ ಶರಣೆನ್ನಿರೋ ಜಲ್ಸಿದಪ್ಪುನ್ ಪಾದಕ್ಕೆ ಶರಣೆನ್ನಿರೋ ಗುಡ್ದಾಗೆ ಗವಿಯಂತೆ ಗವಿಯೊಳಗೆ ಗುಡಿಯಂತೆ...

ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – 24ನೆಯ ಕಂತು: ಚಂದ್ರಮತಿಯ ಮೇಲೆ ಕೊಲೆಯ ಆರೋಪ

– ಸಿ.ಪಿ.ನಾಗರಾಜ. *** ಪ್ರಸಂಗ-24: ಚಂದ್ರಮತಿಯ ಮೇಲೆ ಕೊಲೆಯ ಆರೋಪ *** (ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ (ಸಂಪಾದಕರು) : ಹರಿಶ್ಚಂದ್ರ ಕಾವ್ಯ ಸಂಗ್ರಹ ಈ ಹೊತ್ತಗೆಯ ‘ಲೋಹಿತಾಶ್ವನ ಮರಣ, ಚಂದ್ರಮತಿಯ ದುಃಖ ’...

ಕಿರುಗವಿತೆ: ಎನ್ನೊಲುಮೆಯ ಪೈರು

– ನಿತಿನ್ ಗೌಡ. ಎನ್ನೊಲುಮೆಯ ಪೈರು ಕತ್ತಲೊಳು ಜಳಪಿಸೋ ಕೋಲ್ಮಿಂಚಿನಹಾಗೆ.. ಮನದ ಮನೆಯ ಮೂಲೆಯಲಿ ಎಲ್ಲೋ, ಮಿಂಚಿ ಮರೆಯಾಗುತಿದೆ, ನಿನ್ನಿರುವಿಕೆಯ ನೆನಪು.. ಸಾಕಿಶ್ಟು ಮಿಂಚು, ಮನದ ಕತ್ತಲೆಯ ಸರಿಸಿ ಒಲುಮೆಯ ಬೆಳಕು ಬೆಳಗಿಸಲು, ಕೊನೆಗೆ;...

ತಮಿಳುನಾಡಿನ ಹೆಸರುವಾಸಿ ಕಲಸಿದ ಮೊಟ್ಟೆ

– ಕಿಶೋರ್ ಕುಮಾರ್. ಏನೇನು ಬೇಕು ಮೊಟ್ಟೆ – 1 ಈರುಳ್ಳಿ – 1 ಮೆಣಸಿನಪುಡಿ – ಸ್ವಲ್ಪ ಚಿಕನ್ ಇಲ್ಲವೆ ಮಟನ್ ಗ್ರೇವಿ – ಸ್ವಲ್ಪ (ಬೇಕಿದ್ದರೆ) ಮಾಡುವ ಬಗೆ ತಮಿಳುನಾಡು ಶೈಲಿಯ...