ರಾದಾಕ್ರಿಶ್ಣ

– ಸವಿತಾ.

ನೆನೆದರೆ ಸಾಕು
ಮನದಲಿರುವನು
ಆ ನಲ್ಲ ಗೊಲ್ಲನು
ನಂಟಾದರೂ ಎಂತಹುದು
ನಿರ‍್ಮೋಹ ಒಲವದು

ಇಣುಕಿಣುಕಿ ಬರುವನು
ರಾದೆಯ ಕೆಣಕಲು,
ಅವಳ ಮನದ ಬ್ರುಂದಾವನದೊಳು
ಕ್ರಿಶ್ಣನೊಬ್ಬನೇ ಸಕನು,
ಅವನೇ ರಾದಾಕ್ರಿಶ್ಣನು

( ಚಿತ್ರಸೆಲೆ: flic.kr )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *