10 Search results

For the term "ಕೆರೆಗಳು".
ಗೌರಿ ಹುಣ್ಣಿಮೆ,, Gouri Hunnime

ಸಕ್ಕರೆ ಅಚ್ಚಿನ ಗೌರಿ ಹುಣ್ಣಿಮೆ

– ಮಾನಸ ಎ.ಪಿ. ಸಕ್ಕರೆ ಅಚ್ಚನ್ನ(ಗೊಂಬೆ) ನೋಡಿದಾಗಲೆಲ್ಲ ನಾವು ಚಿಕ್ಕವರಿದ್ದಾಗ ಮಾರುಕಟ್ಟೆಯಿಂದ ತರುವುದರಲ್ಲಿಯೇ ಒಂದು ಕದ್ದು ತಿಂದಿದ್ದು, ಪಕ್ಕದ ಬೀದಿಯಲ್ಲಿ  ಪರಿಚಯಸ್ತರೇ ಸಕ್ಕರೆ ಗೊಂಬೆ ಮಾಡುವುದನ್ನು ಬೆರಗುಗಣ್ಣಿಂದ ನೋಡುತ್ತಾ ನಿಂತದ್ದು, ಅವರು ಒಂದು ಗೊಂಬೆಯನ್ನು ನಮ್ಮ...

ಬೂತಾನ್ ಎಂಬ ‘ಕಾರ‍್ಬನ್ ನೆಗೆಟಿವ್’ ದೇಶ

– ಕೊಡೇರಿ ಬಾರದ್ವಾಜ ಕಾರಂತ. ದಿನೇದಿನೇ ಕಡಿಮೆಯಾಗುತ್ತಿರುವ ಕಾಡುಗಳಿಂದ ಕಾರ‍್ಬನ್-ಡೈ-ಆಕ್ಸೈಡ್ ಹೆಚ್ಚುತ್ತಿರುವುದನ್ನು ಕೇಳಿರುತ್ತೇವೆ. ಏನಿದು ‘ಕಾರ‍್ಬನ್ ನೆಗೆಟಿವಿಟಿ‘? ಅದಕ್ಕೂ ಬೂತಾನ್ ಎಂಬ ಸಣ್ಣ ದೇಶಕ್ಕೂ ಏನು ಸಂಬಂದ ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಈ ಬರಹ...

ಬರ ನೀರಿಗೋ ಇಲ್ಲ ನಮ್ಮ ಜಾಣತನಕ್ಕೋ?

– ಸುನಿತಾ ಹಿರೇಮಟ. ಜೀವಜಾಲಕ್ಕೆ ಮೂಲವಾದ ನೀರು ಯಾವ ಕಾಲಕ್ಕೂ ಅಮ್ರುತ. ಇನ್ನು ಇದೆ ನೀರಿನ ಸೆಲೆಗಳನ್ನ ಮೂಲವಾಗಿಸಿ ಬೆಳೆದದ್ದು ನಮ್ಮ ನಾಗರಿಕತೆ. ನಾಗರಿಕತೆಯ ಕಾಲಮಾನಕ್ಕೆ ಅನುಸಾರವಾಗಿ ಬೆಳೆದದ್ದು ನೀರಾವರಿ ಮತ್ತು ನೀರು...

ಅಂಟಾರ‍್ಟಿಕಾದಲ್ಲೊಂದು ನೆತ್ತರ ಜಲಪಾತ!

– ವಿಜಯಮಹಾಂತೇಶ ಮುಜಗೊಂಡ. ನಿಸರ‍್ಗದ ಅದ್ಬುತಗಳು ಒಂದೆರಡಲ್ಲ. ನೆಲದ ಒಡಲಾಳದಿಂದ ಹೊರಗೆ ಸುಡುವ ನೀರನ್ನು ಚಿಮ್ಮುವ ಬಿಸಿನೀರಿನ ಬುಗ್ಗೆಗಳ ಬಗ್ಗೆ ನೀವು ಕೇಳಿರಬಹುದು. ಹರಿಯುವ ಕಾಮನಬಿಲ್ಲು ಎಂದು ಕರೆಯಿಸಿಕೊಳ್ಳುವ ಅಮೆರಿಕದ ಕ್ಯಾನೋ ಕ್ರಿಸ್ಟೇಲ್ಸ್...

ಕರುನಾಡಿನ ನೆಲ

– ಕಿರಣ್ ಮಲೆನಾಡು. ಹಲವಾರು ರೀತಿಯಲ್ಲಿ ನಾವು ಕರ‍್ನಾಟಕವನ್ನು ನೋಡಿದ್ದೇವೆ. ನಮ್ಮ ಕರ‍್ನಾಟಕದ ನೆಲವನ್ನು ನಾವೀಗ ನೆಲದರಿಮೆಯ (geography) ಕಣ್ಣಿನಿಂದ ನೋಡೋಣ! ಕಡಲು, ನದಿ, ಹೊಳೆ, ಬೆಟ್ಟ, ಗುಡ್ಡ, ಬಯಲು, ಕಾಡು, ಪ್ರಾಣಿ, ಹಕ್ಕಿ...

ಕೆರೆಯ ಸುತ್ತ ಒಂದು ಸುತ್ತು

– ಸುನಿತಾ ಹಿರೇಮಟ. ಕಾಯವೆಂಬ ಕೆರೆಗೆ, ತನುವೆಂಬ ಏರಿ, ಮನವೆಂಬ ಕಟ್ಟೆಯ ಕಟ್ಟಿ, ದೃಢವೆಂಬ ತೂಬನಿಕ್ಕಬೇಕಯ್ಯ. ಆನಂದವೆಂಬ ಜಲವ ತುಂಬಿ, ಸ್ವಾನುಭಾವವೆಂಬ ಸೋಪಾನವ ಮಾಡಬೇಕಯ್ಯ. ಆ ಕೆರೆಯ ಏರಿಯ ಮೇಲೆ, ಆಚಾರವೆಂಬ ವೃಕ್ಷವ...

ಕೆರೆ ಕಟ್ಟುವ ಹಾದಿಯಲ್ಲಿ

– ಸುನಿತಾ ಹಿರೇಮಟ. ಸ್ವಾತಂತ್ರ್ಯದ ಬಳಿಕ ನೀರಾವರಿ ಯೋಜನೆಗಳ ಸಪಲತೆಗಿಂತ ವಿಪಲತೆ ಹೆಚ್ಚು ಕಾಡುತ್ತದೆ. ನೂರಾರು ಕೋಟಿ ರೂಪಾಯಿ, ಮಾನವ ಶಕ್ತಿ ಮತ್ತು ಸಮಯ ಈವರೆಗೆ ವ್ಯರ‍್ತವಾಗಿ ಹರಿದು ಹೋಗಿವೆ. ಎಶ್ಟೋ ಸಂದರ‍್ಬಗಳಲ್ಲಿ ಯೋಜನೆಗಳು...

ನೀರಿನ ಏರ‍್ಪಾಡು ಮತ್ತು ಹಿರಿಯರ ಅರಿವು

– ಸುನಿತಾ ಹಿರೇಮಟ.ಬಾರತದಲ್ಲಿನ ಹಳೆಯ ನೀರಿನ ಏರ‍್ಪಾಡುಗಳನ್ನು ನಾವು ನೆನೆಸಿದಲ್ಲಿ, ಅವುಗಳಿರುವ ನೆಲದ ಮತ್ತು ಅಲ್ಲಿನ ಹವಾಗುಣದ ಬಗ್ಗೆ ತಿಳಿದರೆ ಸಾಕು, ಅವುಗಳನ್ನು ಕಟ್ಟುವಲ್ಲಿ ನಮ್ಮ ಹಿರಿಯರಿಗಿದ್ದ ಅಗಾದ ಅನುಬವದ ಬಗ್ಗೆ ತಿಳಿಯುತ್ತದೆ....

ಹನಿಯೊಂದು ಜಾರಿದೆ…

–ಸುನಿತಾ ಹಿರೇಮಟ ಮುಂಗಾರು ಒಮ್ಮೆ ಎಲ್ಲ ಕೆರೆಗಳನ್ನು ತುಂಬಿ ತುಳುಕಿಸಿದರೆ ನನ್ನ ಕಣ್ಣ ಹನಿನೀರು ನಗಬಲ್ಲದೆ… ಎಂದು. “ತರಿಕೆರೆ ಏರಿ ಮೇಲೆ ಮೂರು ಕರಿ “ಕುರಿ” ಮರಿ ಮೇಯಿತಿತ್ತು” ಅಂತ ಮನಸು ಹುಚ್ಚು...

ಕೆಂಪೇಗೌಡರ ಬಗ್ಗೆ ಅರಿಯೋಣ

– ರತೀಶ ರತ್ನಾಕರ. ಇಂದು ಡಿಸೆಂಬರ್ 14, 2013 ಕನ್ನಡಿಗರಿಗೆ ನಲಿವಿನ ದಿನ. ಬೆಂಗಳೂರಿನ ಬಾನೋಡ ನಿಲ್ದಾಣಕ್ಕೆ ‘ನಾಡಪ್ರಬು ಕೆಂಪೇಗೌಡ ಬಾನೋಡ ನಿಲ್ದಾಣ‘ ಎಂದು ಹೆಸರಿಸುವ ದಿನ. ಸಾಕಶ್ಟು ಒತ್ತಾಯ ಮತ್ತು ಹೋರಾಟದ ಬಳಿಕ...