ಕವಲು: ಅರಿಮೆ

ಮೋಡ ಸಿಡಿತ: ಇದು ಏನು ಮತ್ತು ಹೇಗೆ ಉಂಟಾಗುತ್ತದೆ?

– ನಿತಿನ್ ಗೌಡ. ಮಳೆಗಾಲ ಬಂತೆಂದರೆ ಕೆಲವರ ಮುಕ‌ ಅರಳುವುದು; ಇದರ ಸಲುವಾಗಿಯೇ ಸಿನಿಮಾಗಳಲ್ಲಿ ಮಳೆ-ಮೋಡ-ಒಲುಮೆ ಇದನ್ನು ತಳಕು‌ಹಾಕಿ ಒಲುಮೆಯ ಮೇಲಿನ ಹಾಡುಗಳನ್ನು ಕಾಣಬಹುದು. ಅಂತೆಯೇ ಮಳೆ ಎಂದ ಕೂಡಲೇ ಕೆಲವರ ಮುಕ ಸಪ್ಪೆಯಾಗುವುದು....

ಕಪ್ಪು ಕುಳಿ – ಒಂದು ಅಚ್ಚರಿ

– ನಿತಿನ್ ಗೌಡ. ಇರುಳಲ್ಲಿ ಆಗಸದೆಡೆ ಕಣ್ಣು ಹಾಯಿಸಿದಾಗ, ಒಂದು ಅದ್ಬುತ ಲೋಕವೇ ನಮ್ಮ ಕಣ್ಣೆದುರಿಗೆ ತೆರೆದುಕೊಳ್ಳುತ್ತದೆ. ಕೋಟಿ ಕೋಟಿ ಕಿಲೋಮೀಟರ್ ದೂರದಲ್ಲಿರುವ ಅರಿಲ್ಗಳು(Stars) ಆಗಸದಲ್ಲಿರುವ ರಂಗೋಲಿಯ ಚುಕ್ಕೆಯಂತೆ ಕಾಣುತ್ತವೆ. ಆದರೆ ಚಂದಿರ ಅವುಗಳಿಗಿಂತ...

ಮೆಟಾವರ್ಸ್‍‍ ಜಗತ್ತಿನೊಳಗೊಂದು ಇಣುಕುನೋಟ

– ನಿತಿನ್ ಗೌಡ. ಕಂತು-1 ಹಿಂದಿನ ಕಂತಿನಲ್ಲಿ ಮೆಟಾವರ್ಸ್‍‍ ಜಗತ್ತಿನ ಇಣುಕು ನೋಟವನ್ನು ನೀಡಲಾಗಿತ್ತು. ಈ ಕಂತಿನಲ್ಲಿ ಮೆಟಾವರ್ಸ್‍‍ ಲೋಕ ಕಟ್ಟುವ ಹಿಂದೆ ಬಳಸಲಾಗುವ ಮೈಮರೆಸುವ ಚಳಕಗಳು (Immersive Tech), ವೆಬ್ 3.0, ಈಗಿರುವ...

ಮೆಟಾವರ್ಸ್‍‍ – ಜಗತ್ತಿನೊಳಗಿನ ಜಗತ್ತು

– ನಿತಿನ್ ಗೌಡ. ಕಂತು-2 “ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ” ಎಂಬ ಕನಕದಾಸರ ಪದ ಕೇಳುತ್ತಿದ್ದ ಹಾಗೆ, ನಮ್ಮ ಇರುವಿಕೆಯ ಬಗೆಗೊಂದು ಜಿಗ್ನಾಸೆ ಮೂಡುತ್ತದೆ. ಮುಂದೆ ಮನುಶ್ಯ ಮೆಟಾವರ್ಸ್‍‍ ಜಗತ್ತಿಗೆ ಲಗ್ಗೆ ಇಡುತ್ತಿದ್ದಂತೆ, ತನ್ನ...

ಬಣ್ಣ ಬದಲಿಸುವ ಹಣ್ಣುಗಳು

– ಕಿಶೋರ್ ಕುಮಾರ್. ಸೇಬು ಹಣ್ಣುಗಳನ್ನು ಕತ್ತರಿಸಿದಾಗ ಸ್ವಲ್ಪ ಹೊತ್ತಲ್ಲೇ ಅವು ಬೇರೆ ಬಣ್ಣಕ್ಕೆ ತಿರುಗುವುದನ್ನ ನೋಡೇ ಇರ‍್ತೀವಿ. ಇದರಲ್ಲಿ ಸೇಬು ಮೊದಲ ಸ್ತಾನದಲ್ಲಿ ನಿಲ್ಲುತ್ತೆ ಅನ್ನಬಹುದು. ಕತ್ತರಿಸುವಾಗ ಬೆಳ್ಳಗಿರುವ ಸೇಬು ತುಸು ಹೊತ್ತಲ್ಲೇ...

ಬೇಸಿಗೆಕಾಲದ ಗೆಳೆಯ – ಪ್ಯಾನ್

– ಕಿಶೋರ್ ಕುಮಾರ್ “ಆ ಚಳಿನ ಬೇಕಾದ್ರೆ ಹೇಗೋ ತಡ್ಕೋಬೋದು, ಆದ್ರೆ ಈ ಸೆಕೆನ ತಡ್ಕೋಳಕ್ಕಾಗಲ್ಲ, ಸ್ವಲ್ಪ ಆ ಪ್ಯಾನ್ ಹಾಕು” ಈ ಮಾತನ್ನ ನಾವೆಲ್ರೂ ಕೇಳೆ ಇರ‍್ತೀವಿ. ಇನ್ನೇನು ಬರಲಿರುವ ಸೆಕೆ ಕಾಲದಲ್ಲಂತೂ...

ಅಚ್ಚರಿಯ ಬಾನ್ಗಲ್ಲಿನ ಗುಂಡಿಗಳು

– ಪ್ರಶಾಂತ. ಆರ್. ಮುಜಗೊಂಡ. ಏನಿದು ಬಾನ್ಗಲ್ಲು? ಬೂಮಿಯ ಮೇಲೆ ಬಾನಿನಿಂದ ಬಂದು ಬೀಳುವ ಕಲ್ಲುಗಳಿಗೆ ಬಾನ್ಗಲ್ಲುಗಳು ಎಂದು ಕರೆಯುತ್ತಾರೆ. ಅರಿಮೆಗಾರರು ಬಾನಂಗಳದ ಕಲಿಕೆಗಾಗಿ ಬಾನ್ಗಲ್ಲಿನ ನಮೂನೆಯನ್ನೇ ಬಳಸಿ ಸೂರ‍್ಯ, ಗ್ರಹಗಳು ಮತ್ತು ನೇಸರನ...

ಸೋಮಾರಿತನದಿಂದ ಒಳಿತಾಗುವುದೇ? – ಕಂತು 2

– ವಿಜಯಮಹಾಂತೇಶ ಮುಜಗೊಂಡ. ನಾವು ಕೆಲಸದಲ್ಲಿ ಆಳವಾಗಿ ತೊಡಗಿಕೊಳ್ಳದೇ ಇದ್ದಾಗ ಇಲ್ಲವೇ ಸೋಮಾರಿಯಾಗಿ ಕಾಲಕಳೆಯುತ್ತಿದ್ದಾಗ ಹೊಸ ಹೊಳಹುಗಳು ಹೊಳೆಯುತ್ತವೆ ಎಂದು ಈ ಹಿಂದಿನ ಬರಹದಲ್ಲಿ ಹೇಳಲಾಗಿತ್ತು. ಇದಕ್ಕೆ ಕಾರಣವೇನು, ಇಂತಹ ಹೊತ್ತಿನಲ್ಲಿ ನಮ್ಮ ಗಮನ...

ಸೋಮಾರಿತನದಿಂದ ಒಳಿತಾಗುವುದೇ?

– ವಿಜಯಮಹಾಂತೇಶ ಮುಜಗೊಂಡ. ಕ್ರಿಸ್ ಬೇಲಿ ಅವರು Hyperfocus: How to Be More Productive in a World of Distraction ಪುಸ್ತಕದ ಬರಹಗಾರರು. ಅವರು ಮಾಡುಗತನದ(productivity) ಕುರಿತಂತೆ ಹಲವಾರು ಹೊತ್ತಗೆಗಳನ್ನು ಬರೆದಿದ್ದಾರೆ....

ಸುಸ್ತಿರ ಕ್ರುಶಿಯಲ್ಲಿ ಸೂಕ್ಶ್ಮಾಣು ಜೀವಿಗಳ ಪಾತ್ರ

–  ರಾಜಬಕ್ಶಿ ನದಾಪ. ಬೂಮಿ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯು ಆಹಾರ ಸೇವಿಸಲೇಬೇಕು. ಇದು ಪ್ರಕ್ರುತಿ ನಿಯಮ. ಬೂಮಿಯ ಜನಸಂಕ್ಯೆ ಸುಮಾರು 800 ಕೋಟಿಯ ಹತ್ತಿರಕ್ಕೆ ಬಂದಿದೆ. ಸದ್ಯದ ಪರಿಸ್ತಿತಿಯಲ್ಲಿ ಬೆಳೆಯುತ್ತಿರುವ ಈ ಜನಸಂಕ್ಯೆಗೆ...