ಕಾಯಿಯೊಂದು ಹಣ್ಣಾಗುವ ಬಗೆ
– ರತೀಶ ರತ್ನಾಕರ. ಹಣ್ಣುಗಳೆಂದರೆ ಯಾರಿಗೆ ತಾನೇ ಇಶ್ಟವಿಲ್ಲ ಹೇಳಿ? ಬಣ್ಣ-ಬಣ್ಣದ, ರುಚಿ-ರುಚಿಯಾದ ಹಣ್ಣುಗಳು ಹೆಚ್ಚಿನವರನ್ನು ಸೆಳೆಯುತ್ತವೆ. ಯಾವುದೇ ಮರ ಇಲ್ಲವೇ ಗಿಡದಿಂದ ಸಿಗುವ ಹಣ್ಣು, ಹಣ್ಣಾಗುವ ಮೊದಲು ಕಾಯಿಯಾಗಿರುತ್ತದೆ. ಯಾವುದೇ ಒಂದು ಕಾಯಿ...
– ರತೀಶ ರತ್ನಾಕರ. ಹಣ್ಣುಗಳೆಂದರೆ ಯಾರಿಗೆ ತಾನೇ ಇಶ್ಟವಿಲ್ಲ ಹೇಳಿ? ಬಣ್ಣ-ಬಣ್ಣದ, ರುಚಿ-ರುಚಿಯಾದ ಹಣ್ಣುಗಳು ಹೆಚ್ಚಿನವರನ್ನು ಸೆಳೆಯುತ್ತವೆ. ಯಾವುದೇ ಮರ ಇಲ್ಲವೇ ಗಿಡದಿಂದ ಸಿಗುವ ಹಣ್ಣು, ಹಣ್ಣಾಗುವ ಮೊದಲು ಕಾಯಿಯಾಗಿರುತ್ತದೆ. ಯಾವುದೇ ಒಂದು ಕಾಯಿ...
– ಗಿರೀಶ ವೆಂಕಟಸುಬ್ಬರಾವ್. ಅಂಕೆಯೇರ್ಪಾಟಿಗೆ (control system) ಸೋಪಾನ: ಬಿರುಬೇಸಿಗೆಯ ನಡುಹಗಲು ಬಂಡಿಯನ್ನು ಓಡಿಸುತ್ತಿದ್ದೀರಿ, ಹೊರಗಿರುವ ಹೊಗೆದುಂಬು ತಾಳಲಾರದೆ ಗಾಡಿಯ ಕಿಟಕಿಯ ಗಾಜನ್ನೂ ಮುಚ್ಚಿದ್ದೀರಿ. ಕೆಲವೇ ನಿಮಿಶಗಳಲ್ಲಿ ಮುಚ್ಚಿರುವ ಬಂಡಿಯೊಳಗಿನ ಕಾವು ಏರಿ ಇನ್ನು...
– ಶ್ರೀಹರ್ಶ ಸಾಲಿಮಟ. ಎಣ್ಣುಕಗಳ ನೆನಪಿನ ಮನೆಯಲ್ಲಿ ತಿಟ್ಟಗಳನ್ನು ಕಾಪಿಡುವುದು ಕೊಂಚ ತೊಡಕಿನ ಹಾಗೂ ಜಾಣತನದ ಕೆಲಸ. ತಿಟ್ಟಗಳನ್ನು (ಒಂದಂಕಿ) ಬಿಟ್ಗಳ ರೂಪದಲ್ಲಿ (Binary Format) ಸುಲಬವಾಗಿ ಸಂಗ್ರಹಿಸಿಡಬಹುದಾದರೂ ಆ ಬಿಟ್ಗಳನ್ನು ಪರದೆಯ ಮೇಲೆ...
– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-6 ಒಟ್ಟುಗಳನ್ನು ಸೇರಿಸದೆ ಎಸಕಪದಗಳನ್ನು ಹೆಸರುಪದಗಳಾಗಿ ಬಳಸುವುದು ಇಂಗ್ಲಿಶ್ನ ಹಲವು ಎಸಕಪದಗಳನ್ನು ಅವುಗಳಿಗೆ ಯಾವ ಒಟ್ಟನ್ನೂ ಸೇರಿಸದೆ ಹಾಗೆಯೇ ಹೆಸರುಪದಗಳನ್ನಾಗಿ...
– ಪ್ರಶಾಂತ ಸೊರಟೂರ. ಕಳೆದ ಬರಹವೊಂದರಲ್ಲಿ ಬಾನೋಡ (airplane) ಹಾರಾಟದ ಅರಿಮೆಯ ಹಿನ್ನೆಲೆಯನ್ನು ತಿಳಿದುಕೊಂಡಿದ್ದೆವು. ರೆಕ್ಕೆಗಳ ಆಕಾರದ ನೆರವಿನೊಂದಿಗೆ ಹಾರಾಟಕ್ಕೆ ತಡೆಯೊಡ್ಡುವ ಗಾಳಿ ಎಳೆತ ಮತ್ತು ನೆಲಸೆಳೆತವನ್ನು ಮೀರಿಸಿ ನೂಕುವಿಕೆ ಮತ್ತು ಎತ್ತುವಿಕೆಯು...
– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-೫ ಎಸಕವನ್ನು ಇಲ್ಲವೇ ಎಸಕದ ದೊರೆತವನ್ನು ಗುರುತಿಸುವ ಹೆಸರುಪದಗಳು: ಇಂಗ್ಲಿಶ್ನ ಎಸಕಪದದಿಂದ ಪಡೆದ ಹೆಸರುಪದಗಳು ಎಸಕವನ್ನು ಹೆಸರಿಸುತ್ತಿವೆಯೇ ಇಲ್ಲವೇ ಎಸಕದ...
– ಯಶವನ್ತ ಬಾಣಸವಾಡಿ. ಮಯ್ಯರಿಮೆಯ ಸರಣಿ ಬರಹಗಳನ್ನು ಮುಂದುವರೆಸುತ್ತಾ, ಮುಂದಿನ ನಾಲ್ಕು ಕಂತುಗಳಲ್ಲಿ ಗುಂಡಿಗೆ-ಕೊಳವೆಗಳ ಏರ್ಪಾಟಿನ ಬಾಗಗಳು, ಅವುಗಳ ಇಟ್ಟಳ ಹಾಗು ಅವು ಕೆಲಸ ಮಾಡುವ ಬಗೆಯನ್ನು ತಿಳಿಯೋಣ. ಈ ಏರ್ಪಾಟಿನ ಕೆಲಸವೇನು?...
– ಜಯತೀರ್ತ ನಾಡಗವ್ಡ. 1. ಟಾಯ್ಟನ್ ಆರ್ಮ್ (Titan Arm) ಕಯ್ ಕಾಲುಗಳಿಗೆ ದೊಡ್ಡ ಪೆಟ್ಟಾದಾಗ ಅದರಿಂದ ಗುಣವಾಗಲು ಹೆಚ್ಚು ಹೊತ್ತು ತಗಲುತ್ತದೆ. ಕೆಲವೊಮ್ಮೆ ಒಳಕಯ್ ಗೆ ನೋವು ಮಾಯಲು ತಿಂಗಳುಗಳೇ ಬೇಕು. ಇಂತ...
– ಹರ್ಶಿತ್ ಮಂಜುನಾತ್. ಪ್ರತಿದಿನ ಪ್ರತಿಕ್ಶಣ ನಮ್ಮ ಸುತ್ತ ಅದೆಶ್ಟೋ ವಿಶಯಗಳು ನಡೆಯುತ್ತವೆ. ಅದರಲ್ಲಿ ಕೆಲವು ನಮ್ಮ ಗಮನಕ್ಕೆ ಬರುತ್ತವೆ. ಮತ್ತೆ ಕೆಲವು ಗಮನಕ್ಕೆ ಬಾರದೆಯೇ ಹೋಗುತ್ತವೆ. ಕೆಲವೊಮ್ಮೆ ವಿಶಯಗಳು ಗೋಚರವಾದರೂ, ಸಮಯದ ಜೊತೆ...
– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲೇನೇ ಹೊಸ ಪದಗಳನ್ನು ಕಟ್ಟುವ ಬಗೆ-4 ಇಂಗ್ಲಿಶ್ ಎಸಕಪದ(verb)ಗಳಿಂದ ಹೆಸರುಪದ(noun)ಗಳನ್ನು ಪಡೆಯುವಲ್ಲಿ ಹಲವು ಹಿನ್ನೊಟ್ಟುಗಳು ಬಳಕೆಯಾಗುತ್ತವೆ. ಇವುಗಳಲ್ಲಿ er/or, ation, ಮತ್ತು ing ಎಂಬವುಗಳು ಮುಕ್ಯವಾದವುಗಳು: ಇದಲ್ಲದೆ, ment, ee, al, ant/ent, age...
ಇತ್ತೀಚಿನ ಅನಿಸಿಕೆಗಳು