ಕವಲು: ನಡೆ-ನುಡಿ

ಗಾಂಜಾದ ಬಾಟಲ್ ಹೌಸ್ Bottle house

ಗಾಂಜಾದ ಅದ್ಬುತ ಬಾಟಲ್ ಹೌಸ್

– ಕೆ.ವಿ.ಶಶಿದರ. ಪ್ರವಾಸಿಗರನ್ನು ವಿಸ್ಮಯಗೊಳಿಸುವ ಅನೇಕ ಆಕರ‍್ಶಣೆಗಳನ್ನು ಅಜರ್ ಬೈಜಾನ್ ದೇಶ ತನ್ನ ಮಡಿಲಲ್ಲಿ ಹುದುಗಿಸಿಕೊಂಡಿದೆ. ಇಂತಹ ನೂರಾರು ವಿಸ್ಮಯಗಳಲ್ಲಿ ಅಜರ್ ಬೈಜಾನ್‍ನ ಗಾಂಜಾ ನಗರದಲ್ಲಿರುವ ಬಾಟಲ್ ಹೌಸ್ ಕೂಡ ಒಂದು. ಇದು ಪೂರ‍್ಣವಾಗಿ...

ಗೂಗಲ್ ಕಚೇರಿ Google Office

ಗೂಗಲ್ ಕುರಿತ ಈ ಮಾಹಿತಿ ನಿಮ್ಮನ್ನು ಬೆರಗಾಗಿಸುತ್ತೆ!

– ರತೀಶ ರತ್ನಾಕರ. ಮಿಂದಾಣದ ಬಳಕೆದಾರರು ಗೂಗಲ್ ಗೊತ್ತಿಲ್ಲ ಎಂದು ಹೇಳುವಂತಿಲ್ಲ. ಒಂದು ನಿಮಿಶಕ್ಕೆ 20 ಲಕ್ಶ ಹುಡುಕಾಟಗಳು ಗೂಗಲ್ ಮೂಲಕ ಆಗುತ್ತಿವೆ ಎಂದರೆ ಅದರ ಬಳಕೆ ಹಾಗೂ ಮಂದಿಮೆಚ್ಚುಗೆಯ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ....

ಚಿಣ್ಣರ ಪ್ರೀತಿಯ ‘ಶಿನ್‌ಚಾನ್’ ಕಾರ‍್ಟೂನ್ ಶೋ

– ಪ್ರಶಾಂತ. ಆರ್. ಮುಜಗೊಂಡ. ಕಾರ‍್ಟೂನ್ಸ್ ಅಂದರೆ ನಮೆಲ್ಲರಿಗೂ ನೆನಪಾಗುವುದು ನಮ್ಮ ಬಾಲ್ಯ. ಚಿಕ್ಕವರಿದ್ದಾಗ ಶಾಲೆಯಿಂದ ಬಂದ ಕೂಡಲೆ ಗಡಿಬಿಡಿಯಲ್ಲಿ ಶೂ ತೆಗೆದು ಕಾಲ್ಚೀಲವನ್ನು ತೆಗೆಯದೇ, ಸ್ಕೂಲ್ ಬ್ಯಾಗನ್ನು ಎಲ್ಲೋ ಒಂದು ಕಡೆ ಬಿಸಾಡಿ,...

ಬೀಟ್‍ರೂಟ್ ಚಟ್ನಿ

– ಕಲ್ಪನಾ ಹೆಗಡೆ. ಬೇಕಾಗುವ ಸಾಮಗ್ರಿಗಳು ಬೀಟ್‍ರೂಟ್ – 1 ಅತವಾ 2 ಕಾಯಿತುರಿ – ಕಾಲು ಹೋಳು ಉದ್ದಿನಬೇಳೆ – 2 ಚಮಚ ಕಡ್ಲೆಬೇಳೆ – 2 ಚಮಚ ಓಂಕಾಳು – ಕಾಲು...

ಅಂಜಿಕ್ಯುನಿ ಕೆನಡಾ Anjikuni Canada

ಅಂಜಿಕ್ಯುನಿ ಹಳ್ಳಿಯ ನಿಗೂಡ ರಹಸ್ಯ

– ಕೆ.ವಿ.ಶಶಿದರ. 1930 ನವೆಂಬರ್ ಚಳಿಗಾಲದ ಹುಣ್ಣಿಮೆಯ ದಿನ ರಾತ್ರಿ ಜೋ ಲೇಬೆಲ್ಲೆ ಎಂಬಾತ ಅಂಜಿಕ್ಯುನಿ ಹಳ್ಳಿಗೆ ಬೇಟಿ ನೀಡಿದ. ಅಂಜಿಕ್ಯುನಿ ಕೆನಡಾ ದೇಶದ ನುನಾವುಟ್‍ನ ಕಿವಲ್ಲಿಕ್ ಪ್ರಾಂತ್ಯದ ಅಂಜಿಕ್ಯುನಿ ಸರೋವರದ ದಡದಲ್ಲಿರುವ ಒಂದು...

ಶಾಂಗೈ ಸುತ್ತ ಒಂದು ಸುತ್ತು (ಕಂತು-2)

– ಜಯತೀರ‍್ತ ನಾಡಗವ್ಡ. ಶಾಂಗೈ ಕುರಿತ ಹಿಂದಿನ ಬರಹದಲ್ಲಿ ಕೆಲವು ಜಾಗಗಳ ಬಗ್ಗೆ ತಿಳಿಸಲಾಗಿತ್ತು. ಶಾಂಗೈನಲ್ಲಿ ನೋಡಲೇಬೇಕಾದ ಇನ್ನಶ್ಟು ಜಾಗಗಳ ಕುರಿತು ಹೇಳದೇ ಹೋದರೆ ಸುತ್ತಾಟ ಪೂರ‍್ತಿಯೆನಿಸಲಿಕ್ಕಿಲ್ಲ. ಯು ಗಾರ‍್ಡನ್(Yu Garden) ಯು ಗಾರ‍್ಡನ್ ಇಲ್ಲವೇ ಯುಯುಆನ್...

ಕುಂದಾ Kunda sweet

ಸಿಹಿಗೆ ಮತ್ತೊಂದು ಹೆಸರು ‘ಕುಂದಾ’

–  ಸವಿತಾ. ಬೇಕಾಗುವ ಪದಾರ‍್ತಗಳು 1/2 ಲೀಟರ್ ಹಾಲು ಇಲ್ಲವೇ ಎರಡು ಲೋಟ ಹಾಲು 1/2 ಲೋಟ ಮೊಸರು 1/2 ಲೋಟ ಸಕ್ಕರೆ 4 ಏಲಕ್ಕಿ ಮಾಡುವ ಬಗೆ ಹಾಲನ್ನು ಒಂದು ಪಾತ್ರೆಗೆ...

ಗುಳ್ಟು, ಕನ್ನಡ ಸಿನಿಮಾ, Gultoo, Kannada Cinema

ಗುಳ್ಟು – ಈ ಸಿನೆಮಾನ ನೀವು ನೋಡಲೇಬೇಕು

– ಶಂಕರ್ ಲಿಂಗೇಶ್ ತೊಗಲೇರ್. ‘ಗುಳ್ಟು’ ಸಿನಿಮಾ ವರ‍್ತಮಾನದ ಅಂಶಗಳನ್ನ ಹೊತ್ತು ತಂದಿರುವ, ಹೊಸಬರ ಬರವಸೆಯ, ಹೊಸ ಅಲೆಯ ಸಿನಿಮಾ. ಸಂಪೂರ‍್ಣ ತಾಂತ್ರಿಕ ಸಿನಿಮಾ. ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡಿರುವ ಸರಕಾರದ ಯೋಜನೆ ಎಂದರೆ...

ಅಳುವ ಮದುವೆ Crying Marriage

ಅಳುವ ಮದುವೆ – ಚೀನಾದಲ್ಲಿರುವ ಸಾಂಪ್ರದಾಯಿಕ ಆಚರಣೆ

– ಕೆ.ವಿ.ಶಶಿದರ. ಮದುವೆ ಕಾಲಾನುಕಾಲದಿಂದ ಎಲ್ಲಾ ಜಾತಿ, ದರ‍್ಮ, ಸಂಸ್ಕ್ರುತಿಗಳಲ್ಲಿ ಬೆಳೆದು ಬಂದಿರುವ ಒಂದು ಸಂಪ್ರದಾಯ. ಅವರವರ ನಿಶ್ಟೆಗೆ ಅನುಗುಣವಾಗಿ ಪ್ರದೇಶದಿಂದ ಪ್ರದೇಶಕ್ಕೆ ಮದುವೆ ನಡೆಯುವ, ನಡೆಸುವ ರೀತಿ-ರಿವಾಜುಗಳಲ್ಲಿ ಬಹಳಶ್ಟು ವ್ಯತ್ಯಾಸಗಳನ್ನು ಕಾಣಬಹುದು. ಮದುವೆ...