ಕವಲು: ನಡೆ-ನುಡಿ

ಕನ್ನಡ ಚಿತ್ರರಂಗದ ಮೊದಲುಗಳು

– ಕಿಶೋರ್ ಕುಮಾರ್ ಹಲವಾರು ವರುಶಗಳಿಂದ ಕನ್ನಡಿಗರಿಗೆ ಸದಬಿರುಚಿಯ ಚಿತ್ರಗಳನ್ನು ನೀಡುತ್ತಾ ಬಂದಿರುವ ಕನ್ನಡ ಚಿತ್ರರಂಗವು, ಆಯಾ ಕಾಲಗಟ್ಟದ ಜನರ ಅಬಿರುಚಿಗೆ ತಕ್ಕಂತೆ ಚಿತ್ರಗಳನ್ನು ನೀಡುವುದರ ಜೊತೆಗೆ, ಕಾಲಕಾಲಕ್ಕೆ ಹೊಸಹೊಸ ತಂತ್ರಜ್ನಾನಗಳನ್ನು ಅಳವಡಿಸಿಕೊಳ್ಳುತ್ತಾ ಬೆಳೆದು...

ಬಡವರ ಸೇಬು – ಸೀಬೆಹಣ್ಣು

– ಶ್ಯಾಮಲಶ್ರೀ.ಕೆ.ಎಸ್. ಬಡವರ ಸೇಬು ಎಂದರೆ ತಟ್ಟನೆ ನೆನಪಿಗೆ ಬರುವುದು ಸೀಬೆಹಣ್ಣು. ಹಣ್ಣುಗಳ ರಾಣಿ ಎಂತಲೂ ಸೀಬೆಹಣ್ಣನ್ನು ಕರೆಯುವುದುಂಟು. ಮಕ್ಕಳು, ಹಿರಿಯರು ಹೀಗೆ ಎಲ್ಲರಿಗೂ ಅಚ್ಚುಮೆಚ್ಚು ಈ ಸೀಬೆಹಣ್ಣು. ಮಕ್ಕಳು ಸಾಮಾನ್ಯವಾಗಿ ಇತರೆ ಹಣ್ಣುಗಳನ್ನು...

ಮರೆತು ಹೋಗಿರುವ ಕ್ರಿಕೆಟ್ ನ ಅದ್ಯಾಯಗಳು

– ರಾಮಚಂದ್ರ ಮಹಾರುದ್ರಪ್ಪ. ಪ್ರಾಣಾಪಾಯದಿಂದ ಪಾರಾದ ನಾರಿ ಕಂಟ್ರಾಕ್ಟರ್ 1961/62 ರ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಬಾರತದ ನಾಯಕ ನಾರಿ ಕಾಂಟ್ರಾಕ್ಟರ್ ರಿಗೆ ಪಂದ್ಯದ ವೇಳೆ ಬಿದ್ದ ದೊಡ್ಡ ಪೆಟ್ಟಿನಿಂದ ಮತ್ತೆಂದೂ ಕ್ರಿಕೆಟ್...

ಮೆಣಸಿನ ಅನ್ನ

– ಸವಿತಾ. ಬೇಕಾಗುವ ಸಾಮಾನುಗಳು ಅಕ್ಕಿ – 1 ಲೋಟ ಕರಿ ಮೆಣಸಿನ ಕಾಳು – 2 ಚಮಚ ಉದ್ದಿನ ಬೆಳೆ – 2 ಚಮಚ ಒಣ ಕೊಬ್ಬರಿ ತುರಿ – 3 ಚಮಚ...

ಪಿಸುಮಾತಿನ ಗೋಡೆ

– ಕೆ.ವಿ.ಶಶಿದರ. ಬರೋಸಾ ಜಲಾಶಯವು ದಕ್ಶಿಣ ಆಸ್ಟ್ರೇಲಿಯಾದಲ್ಲಿರುವ ಒಂದು ಜಲಾಶಯ. 1899 ಮತ್ತು 1902ರ ನಡುವೆ ಕಟ್ಟಲಾದ ಈ ಜಲಾಶಯವನ್ನು, ಗಾವ್ಲರ್ ಮತ್ತು ಇತರ ಪ್ರದೇಶಗಳಿಗೆ ನೀರನ್ನು ಪೂರೈಸುವ ಸಲುವಾಗಿ ಕಟ್ಟಲಾಯಿತು. 1902ರಲ್ಲಿ ಈ...

ಮೋನಿಕಾ ಸೆಲಸ್ – ಟೆನ್ನಿಸ್‌ನ ಅಪರೂಪದ ತಾರೆ

– ರಾಮಚಂದ್ರ ಮಹಾರುದ್ರಪ್ಪ. 1990ರ ದಶಕದ ಆರಂಬದಲ್ಲಿ ಇನ್ನೂ ಸ್ಟೆಪಿ ಗ್ರಾಪ್ ಟೆನ್ನಿಸ್ ಜಗತ್ತನ್ನು ಆಳುತ್ತಿದ್ದ ಹೊತ್ತಿನಲ್ಲಿ, ತನ್ನ ಸೊಗಸಾದ ರಾಕೆಟ್ ಚಳಕದಿಂದ ಎಲ್ಲರೂ ಬೆಕ್ಕಸಬೆರಗಾಗುವಂತೆ ಆಡಿ ಕೆಲಕಾಲ ಸ್ಟೆಪಿ ಗ್ರಾಪ್ ರನ್ನೂ ಹಿಂದಿಕ್ಕಿದ್ದ...

ಜೊನಾತನ್ – ಜಗತ್ತಿನ ಹಿರಿಯ ಪ್ರಾಣಿ

– ಕೆ.ವಿ.ಶಶಿದರ. ಗಿನ್ನೆಸ್ ವರ‍್ಲ್ಡ್ ರೆಕಾರ‍್ಡ್ಸ್ ಪ್ರಕಾರ ಜಗತ್ತಿನ ಹಿರಿಯ ಪ್ರಾಣಿ ಈ ಜೊನಾತನ್. ಈ ಹಿರಿಯ ಆಮೆಗೆ ಈಗ 190 ವರ‍್ಶ. ಇದೇನಾ ಅತಿ ಹೆಚ್ಚು ವರ‍್ಶ ಬದುಕಿರುವುದು ಎಂದರೆ, ಕಂಡಿತ ಅಲ್ಲ....

ಏಸೂರು ಕೊಟ್ಟರೂ ಈಸೂರು ಕೊಡೆವು – ಆಂಗ್ಲರೆದುರು ಮೊಳಗಿದ್ದ ಕನ್ನಡಿಗರ ಕೂಗು

– ನಿತಿನ್ ಗೌಡ. ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಬಯಾನಕ ಹೋರಾಟದ ಪಲವೇ ಹೊರತೂ ಸುಲಬಕ್ಕೆ ಸಿಗುವುದಿಲ್ಲ – ಪೂರ್‍ಣಚಂದ್ರ ತೇಜಸ್ವಿ ತೇಜಸ್ವಿಯವರ ಈ ಹೇಳಿಕೆ ತೀರಾ ಇತ್ತೀಚಿನದಾಗಿರಬಹುದು ಆದರೆ ಈ ದಿಟ...