ಕವಲು: ನಡೆ-ನುಡಿ

ಯಾನರ್ ದಾಗ, Yanar Dag

ಯಾನಾರ್ ದಾಗ್‍ನ ನಿರಂತರ ಜ್ವಾಲೆ

– ಕೆ.ವಿ. ಶಶಿದರ. ಅಜರ್‍ಬೈಜಾನ್‍ನಲ್ಲಿನ ಜ್ವಾಲಾಮುಕಿಗಳಲ್ಲಿ ‘ಬರ‍್ನಿಂಗ್ ಮೌಂಟೆನ್’ ಅತ್ಯಂತ ಪ್ರಸಿದ್ದ ತಾಣ. ಈ ಯಾನಾರ್ ದಾಗ್ ಪರ‍್ವತದಲ್ಲಿ ಒಂದೆಡೆ ಜ್ವಾಲೆ ನಿರಂತರವಾಗಿ ಉರಿಯುತ್ತಿದೆ. ಈ ಜ್ವಾಲೆ ಅನೇಕ ವರ‍್ಶಗಳಿಂದ ಉರಿಯುತ್ತಿರುವ ಕಾರಣ, ಇದನ್ನು...

ಹಸಿರು ಟೊಮೇಟೋ ಚಟ್ನಿ

– ಸವಿತಾ. ಬೇಕಾಗುವ ಸಾಮಾನುಗಳು ಟೊಮೇಟೋ – 4 (ಕಾಯಿ/ಹಸಿರಾಗಿರುವುದು) ಹಸಿ ಮೆಣಸಿನಕಾಯಿ – 4 ಬೆಳ್ಳುಳ್ಳಿ – 4 ಎಸಳು ಜೀರಿಗೆ – 1 ಚಮಚ ಕರಿಬೇವು – 10 ಎಲೆ ಕಡಲೇ...

ರೊಟ್ಟಿ ಮುಟಿಗಿ

– ಸವಿತಾ. ಬೇಕಾಗುವ ಸಾಮಾನುಗಳು ಜೋಳದ ರೊಟ್ಟಿ – 3 ತುಪ್ಪ – 3 ಚಮಚ ಬೆಳ್ಳುಳ್ಳಿ – 6 ಎಸಳು ಜೀರಿಗೆ – 1/4 ಚಮಚ ಒಣ ಕಾರದ ಪುಡಿ – 2...

ಮಕ್ಕಳು, Children

ಮಕ್ಕಳ ಕಲಿಕೆಯಲ್ಲಿ ಶ್ರದ್ದೆಯನ್ನು ಮೂಡಿಸುವುದು ಹೇಗೆ?

– ಕೆ.ವಿ. ಶಶಿದರ. ಇದರಂತಹ ಸಂಕೀರ‍್ಣ ವಿಶಯ ಮತ್ತೊಂದು ಇಲ್ಲ. ಏಕೆಂದರೆ ತಲತಲಾಂತರದಿಂದ, ಅಂದರೆ ಮಾನವನು ಕಲಿಕೆ ಪ್ರಾರಂಬಿಸಿದ ದಿನದಿಂದಲೂ ಇದುವರೆಗೂ ಇದರ ಬಗ್ಗೆ ಸಾಕಶ್ಟು ಚರ‍್ಚೆಗಳು, ಬರಹಗಳು, ಅದ್ಯಯನಗಳು, ಪ್ರಬಂದಗಳು, ತೀಸೀಸ್ಗಳು, ವಿಚಾರ...

ಹೋಳಿಗೆಯ ಜೊತೆ ಸವಿಯಿರಿ ‘ಆಂಬೂರು’

– ಮಾರಿಸನ್ ಮನೋಹರ್.   ಹೋಳಿಗೆಯ ಜೊತೆ ಮಾಡಲಾಗುವ ತಿಳಿ ಹುಳಿಸಾರಿಗೆ ‘ಆಂಬೂರು’ ಎಂಬ ಹೆಸರಿದೆ. ಬಡಗಣ ಕರ‍್ನಾಟಕದ ಕಡೆ ಮಾಡುವ ‘ಆಂಬೂರು’, ತುಂಬಾ ಹಳೇ ಕಾಲದ ಸಾರು! ಕರ‍್ನಾಟಕ, ಮಹಾರಾಶ್ಟ್ರ, ಗುಜರಾತ್, ಆಂದ್ರ,...

ಕುಂಬಳಕಾಯಿ ಗಾರಿಗೆ

– ಸವಿತಾ. ಬೇಕಾಗುವ ಸಾಮಾನುಗಳು ಕುಂಬಳಕಾಯಿ – 1/4 ಕಿಲೋ ಬೆಲ್ಲ – 150 ಗ್ರಾಮ್ ಗೋದಿ ಹಿಟ್ಟು – 1/4 ಕಿಲೋ ಏಲಕ್ಕಿ – 2 ಎಣ್ಣೆ – ಕರಿಯಲು ಉಪ್ಪು –...

ನಗು, smile

ನಗು ನಗುತಾ ನಲಿ ನಲಿ…

– ಪ್ರಕಾಶ್‌ ಮಲೆಬೆಟ್ಟು. ಗೆಳೆಯರೇ ಇಂದಿನ ನಮ್ಮ ಜೀವನ ತುಂಬಾ ಕಟಿಣ , ಜಟಿಲ ಹಾಗು ಕ್ಶೋಬೆಯಿಂದ ಕೂಡಿರುತ್ತೆ. ಆದರೆ ಜೀವನದ ಜಟಿಲತೆಯನ್ನು ಸಡಿಲಮಾಡಲು ನಮಗೆ ಬೇಕಾಗಿರುವುದು ಒಂದು ಚಿಕ್ಕ ಮದ್ದು, “ನಮ್ಮ ನಗು”....

ಉಮ್ಲಾಂಗಾ – ಸ್ವಾಜೀಲ್ಯಾಂಡಿನ ಸಾಂಪ್ರದಾಯಿಕ ಕುಣಿತ

– ಕೆ.ವಿ. ಶಶಿದರ.     ಸ್ವಾಜೀಲ್ಯಾಂಡ್ (ಉಂಬುಸೊ ವೆ ಸ್ವಾಟಿನಿ) ದೇಶದ ಲುಡ್ಜಿಡ್ಜಿನಿ ರಾಯಲ್ ವಿಲೇಜ್‌ನಲ್ಲಿ ನಡೆಯುವ ಉಮ್ಲಾಂಗಾ (ಜೊಂಡಿನ ಕುಣಿತ) ವಾರ‍್ಶಿಕ ನ್ರುತ್ಯದ ಉತ್ಸವದಲ್ಲಿ ಬಾಗವಹಿಸಲು ಸಾವಿರಾರು ಯುವತಿಯರು ದೇಶದ ಮೂಲೆ...

ಶಂಕರ ಪಾಳೆ

– ಸವಿತಾ. ಬೇಕಾಗುವ ಸಾಮಾನುಗಳು ಚಿರೋಟಿ ರವೆ – 1 ಲೋಟ ಮೈದಾ – 1 ಲೋಟ ಗೋದಿ ಹಿಟ್ಟು – 1 ಲೋಟ ಕಾದ ಎಣ್ಣೆ – 2 ಚಮಚ ಅಡುಗೆ ಸೋಡಾ...