’ಅಕರಣಿಕಾರಕ’ ಮತ್ತು ’ಸಂಯುಗ್ಮಿಕರಣಿ’ಗಳ ಹೊರೆ
ಕನ್ನಡಕ್ಕೆ ಅರಿಮೆಯ ಹೊಸ ಪದಗಳನ್ನು ಉಂಟು ಮಾಡುವಾಗ ಸಾಮಾನ್ಯವಾಗಿ ಸಂಸ್ಕ್ರುತದಿಂದ ಪದಗಳನ್ನು ಎರವಲು ತರಲಾಗುತ್ತದೆ. ಇದರ ಬದಲಾಗಿ ಆದಶ್ಟೂ ಕನ್ನಡದ್ದೇ ಪದಗಳನ್ನು ಬಳಸುವುದರಿಂದ ಆಗುವ ಅನುಕೂಲಗಳು ತುಂಬಾ ಇವೆ. ಇದು ಕಲಿಕೆಯಲ್ಲಿ ತುಂಬಾ...
ಕನ್ನಡಕ್ಕೆ ಅರಿಮೆಯ ಹೊಸ ಪದಗಳನ್ನು ಉಂಟು ಮಾಡುವಾಗ ಸಾಮಾನ್ಯವಾಗಿ ಸಂಸ್ಕ್ರುತದಿಂದ ಪದಗಳನ್ನು ಎರವಲು ತರಲಾಗುತ್ತದೆ. ಇದರ ಬದಲಾಗಿ ಆದಶ್ಟೂ ಕನ್ನಡದ್ದೇ ಪದಗಳನ್ನು ಬಳಸುವುದರಿಂದ ಆಗುವ ಅನುಕೂಲಗಳು ತುಂಬಾ ಇವೆ. ಇದು ಕಲಿಕೆಯಲ್ಲಿ ತುಂಬಾ...
– ರಗುನಂದನ್. ಬಾನರಿಗರು ಶನಿ ಸುತ್ತುಗದ (ಗ್ರಹದ) ಉಂಗುರಗಳಿಂದ ನೀರು ಸುರಿಯುವುದನ್ನು ಕಂಡು ಹಿಡಿದಿದ್ದಾರೆ. ಶನಿ ಸುತ್ತುಗದ ಬಗ್ಗೆ ತಿಳಿದಿದ್ದ ಮುಂಚಿನ ಅರಿಗರು ನೀರು-ತುಣುಕುಗಳು ಬರಿ ಎರಡು-ಮೂರು ಪಟ್ಟಿಗಳಿಂದ ಬೀಳುತ್ತದೆ ಮತ್ತು ಅದು...
– ಪ್ರಿಯಾಂಕ್ ಕತ್ತಲಗಿರಿ. ಚಿನ್ನದ ಬೆಲೆ ಕಳೆದ ಹತ್ತು ವರುಶಗಳಲ್ಲಿ ಏರುತ್ತಲೇ ಸಾಗಿತ್ತು. 2011ರ ಕೊನೆಯ ಹೊತ್ತಿಗೆ, ಚಿನ್ನದ ಬೆಲೆ ಹಿಂದೆಂದು ಕಾಣದಶ್ಟು ಹೆಚ್ಚಾಗಿತ್ತು. 2011ರ ಕೊನೆಯಲ್ಲಿ ಹತ್ತು ಗ್ರಾಂ ಚಿನ್ನಕ್ಕೆ 33,000...
ಗೂಗಲ್ನವರು ತಮ್ಮ ಗೂಗಲ್ ಗ್ಲಾಸ್ ಬಗ್ಗೆ ಹೇಳಿಕೊಂಡಾಗಿನಿಂದ ಪ್ರಪಂಚದೆಲ್ಲೆಡೆ ಇದರ ಬಗ್ಗೆ ಕುತೂಹಲದ ಅಲೆಗಳೆದ್ದಿದ್ದವು. ಇತ್ತೀಚಿಗೆ ಗ್ಲಾಸ್ ಮಾರಾಟಕ್ಕೆ ಸಜ್ಜಾಗಿದೆ ಎಂದು ಹೇಳಿದ ಗೂಗಲ್ ಇದನ್ನು ಕೊಳ್ಳಲು ತುದಿಗಾಲಲ್ಲಿ ನಿಂತಿರುವವರ ಕಳವಳ ಹೆಚ್ಚಿಸಿತ್ತು....
– ಕಾರ‍್ತಿಕ್ ಪ್ರಬಾಕರ್ ಯುದ್ದ ನೀತಿ ಮತ್ತು ತಂತ್ರಗಾರಿಕೆಯ ಮಯ್ಲಿಗಲ್ಲುಗಳ ಬೆಳವಣಿಗೆಯು ಹಂತ ಹಂತವಾಗಿ ಬೆಳೆಯುತ್ತಿರುವಂತೆ, ಯುದ್ದ ವಿಮಾನಗಳ ಬೇಕು-ಬೇಡಗಳು ಬೆಳೆಯತೊಡಗಿವೆ. ಕೊಟ್ಯಾಂತರ ರುಪಾಯಿಗಳು ಬೇಕಾಗುವ ಉಕ್ಕಿನ ಹಕ್ಕಿಗಳ ತಯಾರಿಕೆಯಲ್ಲಿ ತಮ್ಮ ಅರಿಮೆಯ ಉದ್ದ...
ಬೆಳಕಿನ ಸಲಕರಣೆಗಳನ್ನು ಮಾಡುವುದರಲ್ಲಿ ಮುಂಚೂಣಿಯಲ್ಲಿರುವ ಪಿಲಿಪ್ಸ್ ಕೂಟ, ಇಲ್ಲಿಯವರೆಗಿನ ಎಲ್ಲ ಬೆಳ್ಗೊಳವೆಗಳನ್ನು (tube-light) ಹಿಂದಿಕ್ಕಿ ಹೊಸ ಹುರುಪಿನ, ಅತಿ ಹೆಚ್ಚು “ಬೆಳಕು ಸೂಸೂವ ಡಾಯೋಡ್ ” (LED) ಬೆಳ್ಗೊಳವೆಗಳನ್ನು ಹೊರತರುತ್ತಿರುವುದಾಗಿ ಸುದ್ದಿಯಾಗಿದೆ. ಈಗಿರುವ LED...
ಹೆಸರಾಂತ ಅರಿಮೆಗಾರ ಪ್ರಾನ್ಸಿಸ್ ಕ್ರಿಕ್ ಅವರು ತಮ್ಮ 12 ವರ‍್ಶದ ಮಗನಿಗೆ ಬರೆದ ಓಲೆಯೊಂದನ್ನು ಹೆಸರು ಹೇಳಲು ಬಯಸದ ಕೊಳ್ಳುಗರೊಬ್ಬರು ನ್ಯೂ ಯಾರ‍್ಕಿನಲ್ಲಿ ಎಪ್ರಿಲ್ 10, 2013 ರಂದು ನಡೆದ ಹರಾಜಿನಲ್ಲಿ ಕೊಂಡುಕೊಂಡರು. ಆ...
– ಪ್ರಶಾಂತ ಸೊರಟೂರ. ಇಂದಿನ ಎಡೆಬಿಡದ ಬದುಕಿನಲ್ಲಿ ಹತ್ತು ಹಲವು ವಿಶಯಗಳು ನಮ್ಮ ತೆಲೆಯಲ್ಲಿ ಬೀಡುಬಿಟ್ಟಿರುವಾಗ ಒಮ್ಮೆಲೆ ಹಾಡತೊಡಗುವ ಅಲೆಯುಲಿ (mobile phone) ನಮ್ಮ ತಲೆಯಲ್ಲಿ ಸಿಡುಕಿನ ಅಲೆಯನ್ನು ಎಬ್ಬಿಸದಿರದು. ಆ ಕರೆ...
ಇತ್ತೀಚಿನ ಅನಿಸಿಕೆಗಳು