ಕವಲು: ಅರಿಮೆ

“ನಾಯಿ ಮರಿ ನಾಯಿ ಮರಿ, ತಿಂಡಿ ಬೇಕೆ?”

– ಮಾರಿಸನ್ ಮನೋಹರ್. “ನಾಯಿ ಮರಿ, ನಾಯಿ ಮರಿ, ತಿಂಡಿ ಬೇಕೆ?” ಎಂಬ ಮಕ್ಕಳ ಹಾಡು ಯಾರು ಕೇಳಿಲ್ಲ? ನಾಯಿಮರಿಗಳನ್ನು, ನಾಯಿಗಳನ್ನು ಮುದ್ದು ಮಾಡದವರು ಇಲ್ಲವೇ ಇಲ್ಲ ಎನ್ನಬಹುದು! ನಾಯಿಗಳ ಹುಟ್ಟಿದ ಹಬ್ಬ, ನಾಯಿಗಳ...

ಮನೆಯಲ್ಲೇ ಮಾಡಿ ಉಸುರುದೊಳೆ

– ಕುಮಾರಸ್ವಾಮಿ ಕಡಾಕೊಳ್ಳ. ಬಚ್ಚಲು ತೊಳೆಯಲು, ನೆಲತೊಳೆಯಲು ಪಿನಾಯಿಲ್ ಬೇಕು, ಟಾಯ್ಲೆಟ್ ತೊಳೆಯಲು ಹಾರ‍್ಪಿಕ್ ಬೇಕು, ಬಟ್ಟೆ ತೊಳೆಯಲು ಬಟ್ಟೆ ಸೋಪು ಬೇಕು, ಮೈ ತೊಳೆದುಕೊಳ್ಳಲು ಮೈ ತೊಳೆಯುವ ಸೋಪು ಬೇಕು, ತಲೆಗೆ...

ಕಡುನಂಜಿನ ಹಾವು ‘ಬ್ಲ್ಯಾಕ್ ಮಾಂಬಾ’

– ಮಾರಿಸನ್ ಮನೋಹರ್. ಹಾವು ಕಂಡರೆ ಹೌಹಾರದವರು ಯಾರಿದ್ದಾರೆ? ಎಲ್ಲ ಹಾವುಗಳೂ ವಿಶಕಾರಿಯಲ್ಲವೆಂದು ತಿಳಿದರೂ ಅದೇಕೋ ಹಾವನ್ನು ಕಂಡರೆ ಒಂದು ಬಗೆಯ ನಡುಕ ಎಲ್ಲರಲ್ಲಿಯೂ ಸಹಜ. ಆಪ್ರಿಕಾದ ಕಾಡುಗಳಲ್ಲಿ ಕಂಡು ಬರುವ ಒಂದು ಬಗೆಯ...

ಇದು ಹಾಲಲ್ಲ, ಹಾಲಾಹಲ!

– ಕೆ.ವಿ.ಶಶಿದರ. ಬಹಳ ವರುಶಗಳ ಹಿಂದಿನವರೆಗೆ ಹಾಲು ಎಂದರೆ ತಟ್ಟನೆ ಹೊಳೆಯುತ್ತಿದ್ದುದು ಹಸುವಿನ ಹಾಲು, ಎಮ್ಮೆ ಹಾಲು, ಮೇಕೆ ಹಾಲು ಇಲ್ಲವೇ ತಾಯಿಯ ಹಾಲು. ಇಂದು ಹೆಚ್ಚಾಗಿ ಬಳಕೆಯಲ್ಲಿರುವ ಪ್ಯಾಕೆಟ್, ಟೆಟ್ರಾ ಪ್ಯಾಕ್‌ಗಳು ಅಲ್ಲದೇ...

ಪತಂಗ, ದೀಪ, Moth, Flame

ಪತಂಗಗಳು ದೀಪದ ಹತ್ತಿರ ಹೋಗುವುದೇಕೆ?

– ನಾಗರಾಜ್ ಬದ್ರಾ. ಪತಂಗಗಳು ಬೆಳಗುತ್ತಿರುವ ಬಲ್ಬ್, ದೀಪ ಅತವಾ ಮೇಣದಬತ್ತಿ ಕಡೆಗೆ ಹಾರಿ ಬರುವುದನ್ನು, ಅವುಗಳ ಸುತ್ತ ಸುತ್ತುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಪತಂಗಗಳು ಮಾತ್ರವಲ್ಲದೇ ಬೇರೆ ಕೆಲವು ಕೀಟಗಳೂ ಕೂಡ ಹೀಗೆ ದೀಪಗಳಿದ್ದ ಕಡೆಗೆ...

ಮನುಶ್ಯ ಮತ್ತು ನಾಯಿಗಳ ನಡುವಿನ ನಂಟು – ಏನಿದರ ಗುಟ್ಟು?

– ನಾಗರಾಜ್ ಬದ್ರಾ. ಮನುಶ್ಯ ಬೆಕ್ಕು, ನಾಯಿ, ಕುದುರೆ ಹೀಗೆ ಹಲವಾರು ಪ್ರಾಣಿಗಳನ್ನು ಸಾಕುತ್ತಾನೆ. ಅದರಲ್ಲೂ ನಾಯಿಗಳೊಡನೆ ಮನಶ್ಯನ ಒಡನಾಟ ವಿಶೇಶವಾದುದು. ಅವನಿಗೆ ನಾಯಿಗಳೊಡನೆ ಇರುವ ನಂಟು ಬೇರೆ ಪ್ರಾಣಿಗಳೊಡನೆ ಕಾಣದು.  ಹಾಗಾದರೆ ನಾಯಿಯಲ್ಲಿ...

ಪ್ರಕ್ರುತಿ ವಿಸ್ಮಯದ ‘ಬಿಡುವು ಪಡೆಯುವ’ ನೀರ ಬುಗ್ಗೆಗಳು

– ಕೆ.ವಿ.ಶಶಿದರ. ನೀರಿನ ಬುಗ್ಗೆಗಳು ಜೀವರಾಶಿಗಳಿಗೆ ಪ್ರಕ್ರುತಿ ನೀಡಿರುವ ವಿಶೇಶ ಕೊಡುಗಗಳು ಎನ್ನಬಹುದು. ಜಗತ್ತಿನಾದ್ಯಂತ ಹಲವು ಬುಗ್ಗೆಗಳಿವೆ. ಚಿಲುಮೆಗಳಿಂದ ಸಾಮಾನ್ಯವಾಗಿ ಬೇಸಿಗಾಲ ಹೊರತುಪಡಿಸಿದರೆ ಬಹುತೇಕ ಸತತವಾಗಿ ನೀರು ಹರಿಯುತ್ತದೆ. ಆದರೆ ಕೆಲವೇ ನಿಮಿಶಗಳಶ್ಟು ಹೊತ್ತು...

ಮರಳಿ ಬಂದಿದೆ ಸ್ಯಾಂಟ್ರೋ

– ಜಯತೀರ‍್ತ ನಾಡಗವ್ಡ. ಸ್ಯಾಂಟ್ರೋ ಕಾರು, ಹ್ಯುಂಡಾಯ್‌ನವರು ಬಾರತಕ್ಕೆ ಪರಿಚಯಿಸಿದ ಮೊದಲ ಕಾರು. ಸುಮಾರು 20 ವರುಶಗಳ ಹಿಂದೆ ಹ್ಯುಂಡಾಯ್ ಬಾರತದ ಕಾರು ಮಾರುಕಟ್ಟೆಗೆ ಕಾಲಿಟ್ಟಿದ್ದು ಇದೇ ಸ್ಯಾಂಟ್ರೋ(Santro) ಮೂಲಕವೇ. ಅಂದಿನ ಆ ಪುಟಾಣಿ...

ಈ ಇರುವೆ ಹೆಸರೇ ‘ಕ್ರೇಜಿ ಆ್ಯಂಟ್(Crazy Ant)’

– ಅನುಪಮಾ ಕೆ ಬೆಣಚಿನಮರಡಿ. ನನಗೂ ಇರುವೆಗೂ ಮೊದಲಿನಿಂದಲೂ ಏನೋ ವಿಚಿತ್ರ ನಂಟು. ಚಿಕ್ಕವಳಿದ್ದಾಗ ಇರುವೆ ಗೂಡಿನ ಹತ್ತಿರ ಗಂಟೆಗಟ್ಟಲೆ ಕಾಲ ಕಳೆಯುತ್ತಿದ್ದೆ. ಈಗ ಮಗನ ನೆಪ ಮಾಡಿಕೊಂಡು ಅವುಗಳ ಜೊತೆ ಆಟ ಆಡ್ತೀನಿ!!...

ಆನೆಗಳ ಬಗ್ಗೆ ಕುತೂಹಲಕಾರಿ ಸಂಗತಿಗಳು

– ನಾಗರಾಜ್ ಬದ್ರಾ. ಈ ನೆಲದ ಮೇಲಿನ ಅತ್ಯಂತ ಕಸುವುಳ್ಳ ಪ್ರಾಣಿಗಳಲ್ಲಿ ಒಂದಾದ ಆನೆ ಕಂಡರೆ ಯಾರಿಗೆ ಇಶ್ಟವಿಲ್ಲ ಹೇಳಿ. ಸರ‍್ಕಸ್ ನಲ್ಲಿ ಮಂದಿಗೆ ಮನೋರಂಜನೆ ನೀಡಲೂ ಸೈ, ಜಾತ್ರೆಯಲ್ಲಿನ ಮೆರವಣಿಗೆಗೂ ಸೈ, ಕಾಳಗದಲ್ಲಿ...