ಕವಲು: ನಡೆ-ನುಡಿ

ವಿನ್ಯಾಸಗೊಳಿಸಿದ ಮರಗಳು

– ಕೆ.ವಿ.ಶಶಿದರ. ಮರ ಗಿಡ ಎಂದರೆ ಸಾಮಾನ್ಯರ ಮನದಲ್ಲಿ ಕಂಡುಬರುವ ಚಿತ್ರಣ ಎಂದರೆ, ಬೂಮಿಯಲ್ಲಿ ಹುದುಗಿರುವ ಬೇರು, ಬೂಮಿಯಿಂದ ಹೊರ ಬಂದಿರುವ ಕಾಂಡ, ಕಾಂಡದಿಂದ ಕವಲೊಡೆದಿರುವ ಕೊಂಬೆಗಳು, ಕೊಂಬೆಗಳಿಂದ ಮತ್ತೆ ಕವಲೊಡೆದಿರುವ ಸಣ್ಣ ಸಣ್ಣ...

ಅಮೆಜಾನ್ ಮಳೆಕಾಡುಗಳ ಬಗ್ಗೆ ನಿಮಗೆಶ್ಟು ಗೊತ್ತು ?

– ನಿತಿನ್ ಗೌಡ. ‘ಅಮೆಜಾನ್ ಮಳೆಕಾಡು’, ಬೂಮಿಯ ಮೇಲಿನ ಅತಿ ದೊಡ್ಡ ಟ್ರಾಪಿಕಲ್/ಉಶ್ಣವಲಯದ ಮಳೆಕಾಡಾಗಿದೆ. ನೂರಾರು ಬುಡಕಟ್ಟು ಜನಾಂಗಗಳು, ದೊಡ್ಡ ದೊಡ್ಡ ನದಿಗಳು ಮತ್ತು ಸಾವಿರಾರು ಬಗೆಯ ಗಿಡ-ಮರ ಪ್ರಾಣಿ, ಹಕ್ಕಿ, ಹುಳ, ಕೀಟಗಳನ್ನು...

ಮನೀಶ್ ಪಾಂಡೆ – ಕರ‍್ನಾಟಕ ಕ್ರಿಕೆಟ್ ಬ್ಯಾಟಿಂಗ್‌ನ ಬೆನ್ನೆಲುಬು

– ರಾಮಚಂದ್ರ ಮಹಾರುದ್ರಪ್ಪ. ಬೆಂಗಳೂರಿನಲ್ಲಿ ಒಂದು ಕುಟುಂಬ ತಮ್ಮ ಮಗಳ ಮದುವೆಗೆ ಸಂಬ್ರಮದಿಂದ ಅಣಿಯಾಗುತ್ತಿರುತ್ತದೆ. ಆ ವೇಳೆ ಮನೆಯ ಮಗ ತನ್ನ ಒಡಹುಟ್ಟಿದ ಅಕ್ಕನ ಮದುವೆಗೆ ಬರಲಾರೆನೆಂದು ಹೇಳಿ ಎಲ್ಲಿರಿಗೂ ಅಚ್ಚರಿ ಉಂಟುಮಾಡುತ್ತಾನೆ. ಮದುವೆಯ...

ವಿಶ್ವದ ಅತಿದೊಡ್ಡ ಪಾದಚಾರಿ ಸೇತುವೆ – ಯುರೋಪಾವೆಗ್ ಸ್ಕೈವಾಕ್

– ಕೆ.ವಿ.ಶಶಿದರ.   ನಿಮಗೆ ಅತಿ ಗಟ್ಟಿಯಾದ ಗುಂಡಿಗೆ ಇದೆಯೇ? ಇನ್ನೂರು ಮುನ್ನೂರು ಅಡಿ ಎತ್ತರದಿಂದ ಕೆಳಗೆ ಬಗ್ಗಿ ನೋಡುವ ಸಾಹಸ ಮಾಡಲು ತಯಾರಿದ್ದೀರಾ? ಯಾವುದೇ ಆದಾರವಿಲ್ಲದೆ ಗಾಳಿಯಲ್ಲಿ ತೂಗಾಡುತ್ತಿರುವ ಸ್ಕೈವಾಕ್ ಮೇಲೆ ನಡೆಯುವ...

ಸೇಬು ಹಣ್ಣು

ಸೇಬು ಹಣ್ಣಿನ ಸೂಪ್

– ಸವಿತಾ. ಬೇಕಾಗುವ ಸಾಮಾನುಗಳು ಸೇಬು ಹಣ್ಣು – 2 ನಿಂಬೆ ಹೋಳು – ಅರ‍್ದ ಬೆಳ್ಳುಳ್ಳಿ ಎಸಳು – 2 ಹಸಿ ಶುಂಟಿ – ಕಾಲು ಇಂಚು ಹಸಿ ಮೆಣಸಿನಕಾಯಿ – 1...

ಬ್ರಹ್ಮಾಂಡದ ಕೇಂದ್ರ ಬಿಂದು

– ಕೆ.ವಿ.ಶಶಿದರ. ಯುನೈಟೆಡ್ ಸ್ಟೇಟ್ಸ್ ನ, ಓಕ್ಲಾಹೋಮಾ ರಾಜ್ಯದ ಎರಡನೇ ದೊಡ್ಡ ನಗರವಾದ ಟಲ್ಸಾ ಹ್ರುದಯ ಬಾಗದಲ್ಲಿರುವ ‘ಬ್ರಹ್ಮಾಂಡದ ಕೇಂದ್ರ ಬಿಂದು’ ಟಲ್ಸಾದ ಜನರಿಗೆ ಬಹಳ ಹಿಂದಿನಿಂದಲೂ ತಿಳಿದಿದೆ. ಬ್ರಹ್ಮಾಂಡದ ಕೇಂದ್ರ ಬಿಂದು? ಈ...

‘ಮಾಲ್ಗುಡಿ ಮ್ಯೂಸಿಯಮ್’ಗೆ‌ ಬೇಟಿ ಕೊಟ್ಟಿದ್ದೀರಾ?

– ನಿತಿನ್ ಗೌಡ.   ತಾನಾನಾ ತನನ ನಾ… ತಾನಾನಾ ತನನ‌ ನಾ…   ಈ ರಾಗ‌ ಕಿವಿಯ ಮೇಲೆ ಬಿದ್ದೊಡನೆ, ಅದೇನೋ ಗುಂಗು. ಇದನ್ನು ಕೇಳಿದೊಡನೆ ಹಲವರ ನೆನಪಿನ‌ ಬುತ್ತಿ ಮತ್ತೆ  ತೆರೆದುಕೊಳ್ಳುತ್ತದೆ. ಅದರಲ್ಲೂ...

ಸದಾನಂದ್ ವಿಶ್ವನಾತ್ – ಕರ‍್ನಾಟಕ ಕಂಡ ವಿಶಿಶ್ಟ ಕೀಪರ್

– ರಾಮಚಂದ್ರ ಮಹಾರುದ್ರಪ್ಪ. 1980ರ ದಶಕದ ಕ್ರಿಕೆಟ್ ಆಟಗಾರರನ್ನಾಗಲಿ ಅತವಾ ವಿಮರ‍್ಶಕರನ್ನಾಗಲಿ, ಆ ಹೊತ್ತಿನಲ್ಲಿ ಅಸಾದ್ಯ ಪ್ರತಿಬೆ ಇದ್ದರೂ ಅಂತರಾಶ್ಟ್ರೀಯ ಮಟ್ಟದಲ್ಲಿ ಮಿಂಚಿನಂತೆ ಬಂದು ಬಹು ಬೇಗ ಮರೆಯಾದ ಆಟಗಾರ ಯಾರೆಂದು ಕೇಳಿದರೆ ಎಲ್ಲರೂ...