ಕವಲು: ನಲ್ಬರಹ

ಬಸವಣ್ಣ,, Basavanna

ಬಸವಣ್ಣನ ವಚನಗಳ ಓದು – 13 ನೆಯ ಕಂತು

– ಸಿ.ಪಿ.ನಾಗರಾಜ. ಹಾವು ತಿಂದವರ ನುಡಿಸಬಹುದು ಗರ ಹೊಡೆದವರ ನುಡಿಸಬಹುದು ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯಾ ಬಡತನವೆಂಬ ಮಂತ್ರವಾದಿ ಹೊಗಲು ಒಡನೆ ನುಡಿವರಯ್ಯಾ ಕೂಡಲಸಂಗಮದೇವಾ. ಅಪಾರವಾದ ಆಸ್ತಿಪಾಸ್ತಿ/ಹಣಕಾಸು/ಒಡವೆ ವಸ್ತುಗಳಿಗೆ ಒಡೆಯರಾಗಿ ಸಿರಿವಂತಿಕೆಯಿಂದ...

ಮೋಡ, cloud

ಕವಿತೆ: ಮಳೆರಾಯ

– ಶಶಾಂಕ್.ಹೆಚ್.ಎಸ್. ಮಳೆ ಇಲ್ಲ ಬೆಳೆ ಇಲ್ಲ ಬತ್ತಿದೆ ಜೀವಜಲ ಬಾಡಿದೆ ರೈತನ ಮೊಗ ಹನಿ ನೀರಿಗೂ ಪರಿತಪಿಸುತ್ತಿದೆ ಜೀವಸಂಕುಲ ವರುಣನ ಆಗಮನದ ಸಿಂಚನಕ್ಕೆ ಕಾದು ಕುಳಿತ ರೈತನ ಮೊಗದಲ್ಲೀಗ ಕರಿಮೋಡದ ಚಾಯೆ...

ಕನಸು, Dreams

ಸುಂಕವಿಲ್ಲದ ಕನಸು

– ಬರತ್ ರಾಜ್. ಕೆ. ಪೆರ‍್ಡೂರು. ದಿನವೂ ಕೆಲಸ ಮಾಡಿ ಮುಕ ಗಂಟಿಕ್ಕಿಕೊಂಡು ಮಲಗುವ ನನ್ನ ಸಹೋದ್ಯೋಗಿಯನ್ನು ಕಂಡು, ದಿನಾ ನಾನು ಮರುಕ ಪಡುತ್ತಿದ್ದೆ.ಇವತ್ತೂ ಕೂಡ “ನನ್ನ ಆ ಕೆಲ‌ಸ‌ ಆಗಲಿಲ್ಲ ,ಅದು...

ಆಶಾಡ, Ashada

ಆಶಾಡದ ನೆನಪುಗಳು

–  ಅಶೋಕ ಪ. ಹೊನಕೇರಿ. ಆಶಾಡ ತಿಂಗಳಲ್ಲಿ ಜೋರಾಗಿ ಬೀಸುವ ಕುಳಿರ‍್ಗಾಳಿಗೆ ಮೈನಡುಕ ಹತ್ತುತ್ತದೆ. ಇದರ ಜೊತೆಗೆ ಆಶಾಡದಲ್ಲಿ ಹುಯ್ಯುವ ಮಳೆಗೆ ನೆನೆದರಂತು ದೇಹವೆಲ್ಲ ತಕ ತಕ ಕುಣಿಯುತ್ತ, ಬೆಚ್ಚಗಿರಲು ಬಯಸುತ್ತದೆ. ಆಗ ಬಿಸಿ...

ಚಕ್ರತೀರ್‍ತ Chakratheertha

ಚಕ್ರತೀರ್‍ತ…

– ಪ್ರಸನ್ನ ಕುಲಕರ‍್ಣಿ. ಚಕ್ರತೀರ‍್ತದಲ್ಲಿ ಹೇಗೆ ನದಿಯ ದಿಕ್ಕು ಬದಲಾಗುತ್ತೊ ಅದೇ ತರ ನನ್ನ ಜೀವನದ ದಿಕ್ಕುಕೂಡ ಬದಲಾಯಿತು. ಹಂಪಿಗೆ ತಾಯಿ ಆಗಿರುವ ಈ ತುಂಗಬದ್ರೆ ಇದೆ ಜಾಗದಲ್ಲಿ ತನ್ನ ದಿಕ್ಕನ್ನು ಬದಲಾಯಿಸಿಕೊಂಡು ಮುಂದೆ...

ಕವಿತೆ: ಚಂದ್ರಯಾನ

– ಚಂದ್ರಗೌಡ ಕುಲಕರ‍್ಣಿ.   ಕೋಟಾದಿಂದ ಹಾರಿಸಿಬಿಡುವುದು ಬಾಹ್ಯಾಕಾಶ ಕೇಂದ್ರ ಏರುತ ಏರುತ ಬಾನ ಬಂಡಿಯು ಮುಟ್ಟಲೆಂದು ಚಂದ್ರ ಚಂದ್ರಯಾನಕೆ ಸಿದ್ದವಾಗಿದೆ ಪ್ರಗ್ನಾನ್ ವ್ಯೋಮ ನೌಕೆ ಆರು ಚಕ್ರದ ರೋವರ್ ನಲ್ಲಿ ಸೌರ ಶಕ್ತಿಯ...

ವ್ಯಾಟ್ಸ್ಯಾಪ್, WhatsApp

ಮುಕಪುಟದ ಹುಡುಗಿ

– ಬರತ್ ರಾಜ್. ಕೆ. ಪೆರ‍್ಡೂರು. ಅವತ್ತು ವ್ಯಾಟ್ಸ್ಯಾಪ್ನಲ್ಲಿ ಒಂದು ಸಂದೇಶವಿತ್ತು “ಅಣ್ಣ ಹೇಗಿದ್ದಿರಾ …ನನಗೆ ಸಹಾಯ ಮಾಡ್ತೀರಾ”. ಒಂದು ಕ್ಶಣ ತಬ್ಬಿಬ್ಬಾದರೂ ಕೂಡ “ಏನು ಸಹಾಯ ತಂಗಿ” ಅಂತ ಕೇಳಿಯೇ ಬಿಟ್ಟೆ....

ಕಲಬುರಗಿ ಸ್ಟೇಶನ್ ಬಂತೇನ್ರೀ?

– ಮಾರಿಸನ್ ಮನೋಹರ್. ಮಾರ‍್ಚ್ ತಿಂಗಳು, ‘ಇಯರ್ ಎಂಡ್’ ಕೆಲಸ ಜೋರಾಗಿತ್ತು. ಒಂದು ವಾರದಿಂದ ಆಪೀಸಿನಲ್ಲಿ ಕೈತುಂಬ ಮೈತುಂಬ ತಲೆ ತುಂಬ ಕೆಲಸ. ನಡು ಹೊತ್ತಿನ ಬುತ್ತಿಯನ್ನೂ ತಪ್ಪಿಸಿ ಕೆಲಸ ಮಾಡುತ್ತಿದ್ದೆವು. ಎಲ್ಲ ರಿಪೋರ‍್ಟಗಳನ್ನು...

ಹೆಣ್ಣಿಗೆ‌ ತವರಿನ ಅನುಬಂದ

–  ಅಶೋಕ ಪ. ಹೊನಕೇರಿ. ‘ತೊಟ್ಟಿಲ ಹೊತ್ಕೊಂಡು ತವರು ಬಣ್ಣ ಉಟ್ಕೊಂಡು ತಿಟ್ಟತ್ತಿ ತಿರುಗಿ ನೋಡ್ಯಾಳ’ ಎಂಬ ಜನಪದ ಸಾಲನ್ನು ನೀವು ಕೇಳಿರುತ್ತೀರಿ. ಈ ಹೆಣ್ಣು ಮಗಳು ಚೊಚ್ಚಲ ಹೆರಿಗೆಗೆ ತವರಿಗೆ ಬಂದು,...

ಬಸವಣ್ಣ,, Basavanna

ಬಸವಣ್ಣನ ವಚನಗಳ ಓದು – 12 ನೆಯ ಕಂತು

–  ಸಿ.ಪಿ.ನಾಗರಾಜ. ಎನ್ನವರೊಲಿದು ಹೊನ್ನಶೂಲದಲ್ಲಿಕ್ಕಿದರೆನ್ನ ಹೊಗಳಿ ಹೊಗಳಿ ಎನ್ನ ಹೊಗಳತೆ ಎನ್ನನಿಮ್ಮೈಗೊಂಡಿತ್ತಲ್ಲಾ ಅಯ್ಯೋ ನೊಂದೆನು ಸೈರಿಸಲಾರೆನು ಅಯ್ಯಾ ನಿಮ್ಮ ಮನ್ನಣೆಯೆ ಮಸೆದಲಗಾಗಿ ತಾಗಿತ್ತಲ್ಲಾ ಅಯ್ಯೋ ನೊಂದೆನು ಸೈರಿಸಲಾರೆನು ಕೂಡಲಸಂಗಮದೇವಾ ನೀನೆನಗೆ ಒಳ್ಳಿದನಾದಡೆ ಎನ್ನ...