ಕವಲು: ನಲ್ಬರಹ

ಎದೆಯ ಗೂಡಿನಲೆಲ್ಲೋ ಉಳಿದುಹೋಯಿತು

ನನ್ನ ವೀಣೆಯ ತಂತಿಗಳಿಂದ ಬರವು ಇನ್ನೂ ನಾದ ಹಲವು ಹಾಡಬಯಸಿದುದನ್ನೂ ಹಾಡದಾದೆನು ಎದೆಯ ಮಾತ ಹೇಳಲೇಕೋ ಕೂಡಿ ಬರದು ಕಾಲವೇಕೋ ಹೇಳಬಯಸಿದುದೆಲ್ಲಾ ಉಳಿದುಹೋಯಿತು ಮೊಗ್ಗು ಏಕೆ ಅರಳದೀಗ ಗಾಳಿಯೇಕೆ ಆಡದೀಗ ಕಾಣುತಿದ್ದ ಮುಕವೂ...

…ಒಲವಿರಲಿ

– ಆನಂದ್. ಜಿ. ನೋವಿರಲಿ ನಲಿವಿರಲಿ ನಗುವಿರಲಿ ಅಳುವಿರಲಿ ಹೂವಿರಲಿ ಮುಳ್ಳಿರಲಿ ಬಾಡದಾ ಒಲವಿರಲಿ!! ಹಗಲಿರಲಿ ಇರುಳಿರಲಿ ಬೆಳೆಯಿರಲಿ ಕಳೆಯಿರಲಿ ಬರವಿರಲಿ ನೆರೆಯಿರಲಿ ಬತ್ತದಾ ಒಲವಿರಲಿ!! ಸೋಲಿರಲಿ ಗೆಲುವಿರಲಿ ಹುಟ್ಟಿರಲಿ ಸಾವಿರಲಿ ಹಸಿರಿರಲಿ...

ಹೊಸಗಾಲದ ನಲ್ಸಾಲು

– ಬರತ್ ಕುಮಾರ್. ಒಳನೋಟಗಳು ಹೇಗೆ ಉಕ್ಕುವವೋ? ವಿಶಯವಾವುದೇ ಇರಲಿ ಮಿದುಳು ಮಲಗುವುದೇ ಇಲ್ಲ ಎಚ್ಚರ ! ಎಚ್ಚರ ! ಎಚ್ಚರ ! ಮಯ್ ಓಗೊಡದೆ ಮಿದುಳಿಗೇನು ಕೆಲಸ ? ಅಲ್ಲ! ಮಿದುಳಿನಂತೆ ಮಯ್ಯಲ್ಲವೆ?...

ಕಾಮನಬಿಲ್ಲು

ನಾನೊಂದು ಕಾಮನಬಿಲ್ಲ ಹಿಡಿದು ತರುವಂತಿದ್ದರೆ ತಂದೇ ತರುವೆ ನಿನ್ನೊಡನೆ ಹಂಚಿಕೊಳ್ಳುವೆ ನಿನಗಾಗಿ ಗಿರಿಮಾಲೆಗಳ ಕಟ್ಟಿ ಕೊಡುವಂತಿದ್ದರೆ ಕಟ್ಟಿ ಕೊಡುವೆ ನಿನ್ನನ್ನೂ ತುತ್ತ ತುದಿಗೇರಿಸಿ ನಿನ್ನೆಲ್ಲಾ ನೋವುಗಳನ್ನೂ ಅನುಬವಿಸುವಂತಿದ್ದರೆ ಸ್ವೀಕರಿಸಿ ಎಲ್ಲವನ್ನೂ ನಾ ಹಂಚಿಕೊಳ್ಳುವೆ...

ಶಿವ ನಾನು, ಶಿವ ನಾನು!

{ಇತ್ತೀಚೆಗೆ ಜಾತಿಗಳ ಬಗೆಗಿನ ಚರ‍್ಚೆ ಹಾದಿ ತಪ್ಪುತ್ತಿದೆ ಎಂದು ನನ್ನ ಅನಿಸಿಕೆ. ಒಂದು ಕಡೆ ’ಬಲಗಡೆ’ಯವರಲ್ಲಿ ಮುಂಚೂಣಿಯಲ್ಲಿದ್ದಾರೆ ಎನಿಸಿಕೊಂಡವರು ಬಾರತದಲ್ಲಿ ಜಾತಿಯೇರ‍್ಪಾಡೆಂಬುದೇ ಇಲ್ಲ ಎಂದು ವಾದಿಸಿ ಆ ಮೂಲಕ ಕೂಡಣಮಾರ‍್ಪಿಗೆ ಅರ‍್ತವೇ ಇಲ್ಲವೆಂಬ...

ಕಾಲಿ ಹಾಳೆ

ಬೀಸೊ ಗಾಳಿಗೆ ತೇಲಿ ಹೋದೆನು ಆಲಿ ಮಳೆಯಲಿ ಹಿಮವು ನಾ ಓಲೆಯಲಿ ನನ ಒಲವ ಸುರಿಸಲು ನಿನ್ನ ನಗು ನಾನಾದೆನು ಆ ನಗುವಿಗೆ ಸೆರೆಯಾದೆನು |ಪ| ನನ್ನದೇ ಬಿಂಬದಿ ನನ್ನನೇ ನಾ ಹುಡುಕುವೆ...

ನಾ ಕಾಣದ ಲೋಕ

ನಾ ಕಾಣದ ಲೋಕ; ತೆರಕೊಂಡಿತಿಂದು ಇಲ್ಲಿ, ಕಂಡಿರದ ಮಾಟಗಳ ಕೊಡಮಾಡಿತು. ಎಲ್ಲೋ ಒಮ್ಮೆ ಕಂಡ ಹಾಗೆ; ಕಂಡು ಮರೆತು ಹೋದ ಹಾಗೆ, ಕಾಣದಾಗಲೂ ಕೂಡ ಕಾಣುತಿದ್ದ ಹಾಗೆ. ದೂರದಿಂದ ಕಂಡೆ; ಕಂಡು ಸೋತುಹೋದೆ,...

ವ್ಯವಸ್ತೆ

ಸಬೆ ಸೇರಿದವು ನಾಯಿ ಬೆಕ್ಕುಗಳೊಮ್ಮೆ ತಮ್ಮ ಹಿರಿಮೆಯೆ ಹೇಳಿಕೊಳಲೆಂದೆ ಬೆಕ್ಕು ನಾಯಿನ ಜರೆಯಿತು: ’ಎಂಜಲು ತಿನ್ನುವ ಕೊಳಕ ಮಾಡಿರುವೆಯಾ ಒಮ್ಮೆಯಾದರೂ ಜಳಕ? ನಮ್ಮ ಮಯ್ಬಣ್ಣ ನೋಡು ಎಶ್ಟು ಬಿಳಿ! ದೇಶದ ನೇತಾರರೆಲ್ಲ ನನ್ನಂತೆಯೇ...

ಕತೆಗಳ ’ಕತೆ’

– ಬರತ್ ಕುಮಾರ್. ಮೊದಮೊದಲು ನನಗೆ ಈ ‘ಕತೆ’ ಎಂದರೆ ಏನೇನೊ ನಿಲುವುಗಳಿದ್ದವು. ಇದು ಎಲ್ಲಿಂದಲೊ ಬರುತ್ತೆ. ಅದನ್ನು ಕಟ್ಟಲು ನನಗೆ ಸಾದ್ಯವಾಗುವುದಿಲ್ಲ ಅಂತೆಲ್ಲ ಅಂದುಕೊಂಡಿದ್ದೆ. ಆದರೆ ನಾವು ಕಂಡ ಮನುಶ್ಯರು, ವಸ್ತುಗಳು, ವಿಶಯಗಳು,...

ಎಲ್ಲಿಹನು ಆ ದೇವನು?

ಮರುಬೂಮಿಯನ್ನು ಬಗೆದು ತನ್ನ ಬೇರುಗಳಲ್ಲಿ ಬಿಗಿದು ಬೂಮಿ-ಗಗನವ ಏಕಮಾಡಿ ಕೊಂಬೆಯಾಗಿ ಕಯ್ಯಚಾಚಿ ಹಸಿರ ಹರಡಿ ಉಸಿರ ನೀಡುವ ಮರದ ಬೆನ್ನಿಗೆ ಚೂರಿ ಇರಿದಾಗ… ಎಲ್ಲಿಹನು ಆ ದೇವನು? ದೇಹ ಕಾಯ್ವ ಒಡೆಯನು ??...

Enable Notifications OK No thanks