ಕವಲು: ನಲ್ಬರಹ

’ಮರಿ’ – ಸಣ್ಣ ಕತೆ

– ಬರತ್ ಕುಮಾರ್. ನೆಲ್ಲಿಗೆರೆಯ ಆ ಹೊತ್ತಾರೆಯು ಅಲ್ಲಮನ ವಚನದಂತೆ ಒಗಟು ಒಗಟಾಗಿತ್ತು. ಆ ಕಡೆ ಕತ್ತಲೆಯೂ ಅಲ್ಲ, ಈ ಕಡೆ ಬೆಳಕೂ ಇಲ್ಲ ಅನ್ನುವಂತೆ ಮಬ್ಬು ಮಬ್ಬಾಗಿ ಹೊತ್ತು ಹುಟ್ಟಹತ್ತಿತ್ತು. ಆಗ ತಾನೆ...

ನನ್ನ ಪ್ರೇರಕ ಶಕ್ತಿ ಅಜ್ಜ

– ಚಂದ್ರಗೌಡ ಕುಲಕರ‍್ಣಿ. ಅಮ್ಮ, ಗಾಡ ನಿದ್ದೆಯಲ್ಲಿದ್ದ ನನ್ನನ್ನು ಎಬ್ಬಿಸಿ ಕಯ್ಹಿಡಿದು ಜಗ್ಗಿ ಎಳೆದುಕೊಂಡು ತಲಬಾಗಿಲತ್ತ ಅವಸರವಸರ ಹೆಜ್ಜೆ ಇಟ್ಟಳು. ಗಡಿಬಿಡಿಯಿಂದ ಅಗಳಿ ತೆಗೆದು ಕತ್ತಲಲ್ಲಿ ಮುಂದುವರೆದಳು. “ ಏ, ಸಿದ್ದನಗವ್ಡ .. ಏ...

‘ಯಾಕೆ ಬರಲಿಲ್ಲ ಮಳೆಯೇ ನೀನು ? ‘

– ಹರ‍್ಶಿತ್ ಮಂಜುನಾತ್. ನಡು ನೆತ್ತಿಯನು ಸುಡುತಿಹನು ಸೂರಿಯ ಬೆಂಕಿ ಉಂಡೆಗಳ ಉಗುಳುತ, ಬಿಡು ಬಿಸಿಲಿಗೆ ಬರಡಾಯ್ತು ಬೂಮಿ ತನ್ನನ್ನು ತಾನು ಬಿರಿದುಕೊಳ್ಳತ ಆದರೂ ಯಾಕೆ ಬರಲಿಲ್ಲ ಮಳೆಯೇ ನೀನು ? ಮುಗಿಲ ಅಂಚಿನಲಿ...

ದೊಣ್ಣೆನಾಯಕರು

– ಯಶವನ್ತ ಬಾಣಸವಾಡಿ. ದೊಣ್ಣೆನಾಯಕರು ಇವರೇ ದೊಣ್ಣೆನಾಯಕರು ಕನ್ನಡವನ್ನು ಗುತ್ತಿಗೆ ಪಡೆದವರು ರಾಮನ ಕಪಿಗಳ ಕುಲದವರು ದೊಣ್ಣೆನಾಯಕರು ಇವರೇ ದೊಣ್ಣೆನಾಯಕರು ದಿಲ್ಲಿಯ ದಣಿಗಳ ತಾಳಕೆ ಕುಣಿಯುತ ನಾಡೊಲುಮೆಯ ತಂತಿಯ ಮೀಟುತ ಹಲತನವನು ಅಳಿಸುವ...

ನಾ. ಡಿಸೋಜ

– ಸಿ. ಮರಿಜೋಸೆಪ್ ನಮ್ಮೆಲ್ಲರ ಹೆಮ್ಮೆಯ ಹಾಗೂ ಮಕ್ಕಳ ಮೆಚ್ಚಿನ ಕತೆಗಾರ ನಾ ಡಿಸೋಜರ ಬಗ್ಗೆ ಕೇಳದವರಾರು? ಅವರ ಹೆಚ್ಚಿನ ಕತೆಗಳು ಚರ‍್ಚಿನ ಸುತ್ತಾಲೆ(compound)ಯಲ್ಲಿ ಅಡ್ಡಾಡಿದರೂ ಮಕ್ಕಳಿಂದ ಮುದುಕರವರೆಗೆ ಓದಿನ ಹುಚ್ಚು ಹಚ್ಚಿದ್ದು ಮಾತ್ರ...

ಗೊಂದಲ

–ದೇವೇಂದ್ರ ಅಬ್ಬಿಗೇರಿ ಈ ಜಗ ವಯ್ರುದ್ಯಗಳ ಆಗರ, ಜಟಿಲತೆಯ ಸಾಗರ ಯಾವುದು ನಿಜ? ಯಾವುದು ಸುಳ್ಳು? ಪ್ರಮಾಣಿಸಿ ನೋಡಿದಶ್ಟು ಹಿಗ್ಗುತ್ತಿರುವ ಗೊಂದಲ ಒಂದು ಸಂದೇಹದಿಂದ ನೂರು ಸಂದೇಹಗಳ ಜನನ ಬೆಳೆಯುತಲೆ ಇರುವ ಅನುಮಾನದ...

ಕಣ್ಣೀರು

– ಹರ‍್ಶಿತ್ ಮಂಜುನಾತ್. ನನ್ನ ಮನದೊಳಗೇನೋ ಒಂದು ಅರಿಕೆ ಅದನ್ನೇ ಬರೆಯಬೇಕೆನ್ನೋ ಬಯಕೆ ತುಟಿಯಂಚಿನ ವರೆಗೆ ಬಂದರೂ ಪದ ಪುಂಜ ಸೇರಲು ನನ್ನ ಕುಂಚ ಬಿಡದೇಕೆ ? ಕನ್ನಡಿಯ ಮೇಲೂ ನಿನ್ನ ಬಿಂಬವೇ ಮೂಡಿದೆ...

ಎದೆ ತುಂಬಿ ಬಂದಿದೆ – ಜಿ.ಎಸ್. ಶಿವರುದ್ರಪ್ಪನವರಿಗೆ ’ಹೊನಲು’ ತಂಡದ ನುಡಿನಮನ

– ಬರತ್ ಕುಮಾರ್. ಎದೆ ತುಂಬಿ ಬಂದಿದೆ ಹಾಡಲಾರೆ ನಾನು ಕಾಣದ ಕಡಲಿಗೆ ಪಯಣಿಸಿದೆ ನೀನು ಪ್ರೀತಿ ಇಲ್ಲದ ಮೇಲೆ ದೀಪವಿರದ ದಾರಿಯಲಿ ಎಲ್ಲೋ ಹುಡುಕಿದೆ ಇಲ್ಲದ ದೇವರ ಏನೋ ಏಕೋ ನನ್ನೆದೆ ವೀಣೆ...

ಕೇಳೀರ್ ಕೇಳ್ರಣ್ಣ ಕೇಳ್ರವ್ವೋ

ಕೇಳೀರ್ ಕೇಳ್ರಣ್ಣ ಕೇಳ್ರವ್ವೋ

–ಶ್ರೀನಿವಾಸಮೂರ‍್ತಿ.ಬಿ.ಜಿ. ಕೇಳೀರ್ ಕೇಳ್ರಣ್ಣ ಕೇಳ್ರವ್ವೋ ಕೇಳೀರ್ ಕೇಳ್ರವ್ವ ಕೇಳ್ರಣ್ಣೋ ಇರೋದನ್ ಹೇಳ್ತೀನ್ರೋ ತಪ್ ಇದ್ರೆ ತಿದ್ ನಡ್ಸ್ರೋ |ಪ| ಅನ್ಯಾಯವ ಮಾಡೋವ್ರತ್ರ ನ್ಯಾಯವ ಕೇಳಂಗಾಯ್ತು ಗಾಳಿ ನೀರ್ ಬೆಳ್ಕೀಗು ಕಾಸ್ ಬಂತು |1|...

ಮರದ ನೆರಳನು ಮರವೇ ನುಂಗಿ ಹಾಕಿದಾಗ…

– ಶ್ವೇತ ಪಿ.ಟಿ. ಬರಿಯ ನೆನಪುಗಳ ಚಿತ್ತಾರ ತುಂಬು ಬೊಗಸೆಯಲಿ ಲವ ಸುರಿದು ಬರವಸೆಯ ಬೇಲಿ ಹಾಕಿ ತೊಟ್ಟಿಲ ಕೂಸಿನಂತೆ ಬದ್ರ ಮಾಡಿದ್ದೆ ನಿರ‍್ಮಲ ಪ್ರೀತಿಯಲಿ ಹುಳುಕು ಹುಡುಕಿ ಹೊರಟಾಗ ಕಾರಣ ಕೇಳದಶ್ಟು ಕರಗಿ...