ತಟ್ಟನೆ ಮಾಡಿ ನೋಡಿ ಮೊಟ್ಟೆ ಬುರ‍್ಜಿ

– ನಿತಿನ್ ಗೌಡ. ಬೇಕಾಗುವ ಸಾಮಾನುಗಳು ಮೊಟ್ಟೆ – 6 ಈರುಳ್ಳಿ – 2 ರಿಂದ 3 ಟೊಮೋಟೋ – 1 ಹಸಿಮೆಣಸಿನ ಕಾಯಿ  – 6 (ಕಾರಕ್ಕೆ ತಕ್ಕಶ್ಟು) ಕಾರದ ಪುಡಿ (ಹಸಿಮೆಣಸಿನ...

ಮಳೆಗಾಲದ ನೆಂಟ – ಬಸವನಹುಳು

– ಶ್ಯಾಮಲಶ್ರೀ.ಕೆ.ಎಸ್. ಮಳೆಗಾಲದಲ್ಲಿ ಮಳೆ ಸುರಿಯುವುದು ಸಹಜ. ಜೊತೆಗೆ ಮಳೆಗಾಲಕ್ಕೆ ಹೊಂದಿಕೊಂಡಂತೆ ಹಲವು ಬಗೆಯ ಹುಳು-ಹುಪ್ಪಟೆಗಳು ಹುಟ್ಟಿಕೊಳ್ಳುವವು. ಈ ಬಗೆಯ ಜೀವಿಗಳಲ್ಲಿ ಬಸವನಹುಳುವೂ ಒಂದು. ವರ‍್ಶವಿಡೀ ತನ್ನ ಇರುವಿಕೆಯ ಬಗ್ಗೆ ಸುಳಿವು ನೀಡದ ಬಸವನಹುಳುಗಳು...

ಜೇಡರ ದಾಸಿಮಯ್ಯನ ವಚನ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ ಕಡೆಗೀಲು ಬಂಡಿಗಾಧಾರ ಈ ಕಡುದರ್ಪವೇರಿದ ಒಡಲೆಂಬ ಬಂಡಿಗೆ ಮೃಢಭಕ್ತರ ನುಡಿಗಡಣವೆ ಕಡೆಗೀಲು ಕಾಣಾ ರಾಮನಾಥ. ಹಾದಿಯಲ್ಲಿ ಸಾಗುತ್ತಿರುವಾಗ ಬಂಡಿಯ ಚಕ್ರಗಳು ಕೆಳಕ್ಕೆ ಉರುಳದಂತೆ ತಡೆಯಲು...

ಕಾಚಿಕಲ್ಲಿ: ಮೊಸಳೆಯ ಪವಿತ್ರ ಕೊಳ

– ಕೆ.ವಿ.ಶಶಿದರ. ಪಶ್ಚಿಮ ಆಪ್ರಿಕಾದಲ್ಲಿನ ರಿಪಬ್ಲಿಕ್ ಆಪ್ ಗ್ಯಾಂಬಿಯಾದ ಎರಡನೇ ಪ್ರಮುಕ ನಗರ ಬಕಾವು. ಈ ನಗರದ ಮುಕ್ಯ ಆಕರ‍್ಶಣೆಯೆಂದರೆ, ಅಟ್ಲಾಂಟಿಕ್ ಬೋಲೆವಾರ್‍ಡ್‌ನ ದಕ್ಶಿಣಕ್ಕೆ ಸುಮಾರು 700 ಮೀಟರ‍್ ದೂರದಲ್ಲಿರುವ ಕಾಚಿಕಲ್ಲಿ ವಸತಿ ಉಪನಗರದ...

ಸಣ್ಣ ಕತೆ: ಬದುಕು ಜಟಕಾ ಬಂಡಿ

– ರಾಹುಲ್ ಆರ್. ಸುವರ‍್ಣ. ಬದುಕೆಂಬ ಸಾಗರದಲ್ಲಿ ಬಿರುಗಾಳಿಗೆ ಸಿಕ್ಕವರೆಶ್ಟೋ, ಈಜಲು ಬಾರದೆ ಮುಳುಗಿದವರು ಅದೆಶ್ಟೋ, ಈಜಿ ದಡ ಸೇರಿದವರೆಶ್ಟೋ. ಪ್ರತಿಯೊಬ್ಬರ ಬದುಕಿನಲ್ಲಿ ಒಂದೊಂದು ರೀತಿಯ ಕತೆಗಳಿರುತ್ತವೆ. ಕೆಲವೊಂದು ಅನಾವರಣಗೊಳ್ಳುತ್ತವೆ, ಇನ್ನು ಕೆಲವು ಅಲ್ಲೇ...

ಮಳೆ-ಹಸಿರು, Rain-Green

ಕವಿತೆ: ಇಳೆಗೆ ಬಂದಾಗಿದೆ ಮಳೆ

– ನಿತಿನ್ ಗೌಡ.   ಇಳೆಗೆ ಬಂದಾಗಿದೆ ಮಳೆ ಮುತ್ತಿಕ್ಕಲು, ನೇಸರನ ನಗು ಹತ್ತಿಕ್ಕಲು ಬೇಸಿಗೆಯ‌ ಬೇಗೆಗೆ ಬಳಲಿದ ಜೀವ ಬಳಗಕೆ ತಂಪೆರೆಯಲು ಬಂದಾಗಿದೆ, ಮಳೆರಾಯ ಬಂದಾಗಿದೆ ಇಳೆಯ ಬೇಗೆಯ ಕಂಡು, ಮೋಡ ಮರುಕ...

ಕರಿ ಬುತ್ತಿ

– ಸವಿತಾ. ಬೇಕಾಗುವ ಸಾಮಾನುಗಳು ಗುರೆಳ್ಳು ಪುಡಿ – 3 ಚಮಚ ಹುರುಳಿಕಾಳು ಪುಡಿ – 3 ಚಮಚ ಜೀರಿಗೆ ಪುಡಿ – 2 ಚಮಚ ಕಡಲೇಬೇಳೆ ಪುಡಿ – 1 ಚಮಚ ಕೊತ್ತಂಬರಿಕಾಳು...

ಕಬ್ಬು ಮತ್ತು ಕಬ್ಬಿನ ಹಾಲಿನ ಮಹತ್ವ

– ಶ್ಯಾಮಲಶ್ರೀ.ಕೆ.ಎಸ್. ಚಿಣ್ಣರಾದಿಯಾಗಿ ಹಿರಿಯರು ಇಶ್ಟ ಪಡುವಂತಹ ಸಿಹಿ ಪಾನೀಯ ಕಬ್ಬಿನ ಹಾಲು. ವರ‍್ಶವಿಡೀ ಸದಾಕಾಲ ರಸ್ತೆಯ ಇಕ್ಕೆಲಗಳಲ್ಲಿ ಯಂತ್ರದ ಮೂಲಕ ಕಬ್ಬಿನ ಜ್ಯೂಸ್ ತಯಾರಿಸುವ ದ್ರುಶ್ಯ ಕಂಡುಬರುವುದು. ಬೇರೆ ದಿನಗಳಿಗಿಂತ ಬೇಸಿಗೆಯಲ್ಲಿ ಈ...

ಮಲೆನಾಡಿನ ಬಗೆ ಬಗೆಯ ಅಣಬೆಗಳು

– ಅಮ್ರುತ್ ಬಾಳ್ಬಯ್ಲ್. ಮಲೆನಾಡಿನಲ್ಲಿ ಮುಂಗಾರು ಮಳೆ ಅತವ ಮುಂಗಾರಿನ ಮುಂಚಿನ ಬೇಸಿಗೆಯ ಮಳೆ ಬಿದ್ದೊಡನೆ ಸಾಕಶ್ಟು ಬಗೆಬಗೆಯ ಅಣಬೆಗಳು ಕಾಣಸಿಗುತ್ತವೆ. ಕೆಲವು ನೆಲದಲ್ಲಿ ಕಂಡರೆ, ಇನ್ನೂ ಕೆಲವು ಮರಗಳಲ್ಲಿ, ನೆಲದಲ್ಲಿ ‌ಬಿದ್ದಿರುವ ಒಣ...

ಅಂಬಿಗರ ಚೌಡಯ್ಯ, Ambigara Choudayya

ಅಂಬಿಗರ ಚೌಡಯ್ಯನ ವಚನ ಓದು – 13ನೆಯ ಕಂತು

– ಸಿ.ಪಿ.ನಾಗರಾಜ. ಮಾತಿನ ವೇದ ನೀತಿಯ ಶಾಸ್ತ್ರ ಘಾತಕದ ಕಥೆ ಕಲಿವುದಕ್ಕೆ ಎಷ್ಟಾದಡೂ ಉಂಟು ಅಜಾತನ ಒಲುಮೆ ನಿಶ್ಚಯವಾದ ವಾಸನೆಯ ಬುದ್ಧಿ ತ್ರಿವಿಧದ ಆಸೆಯಿಲ್ಲದ ಚಿತ್ತ ಸರ್ವರಿಗೆ ಹೇಸಿಕೆಯಿಲ್ಲದ ನಡೆನುಡಿ ಇಷ್ಟಿರಬೇಕೆಂದೆನಂಬಿಗ ಚೌಡಯ್ಯ. ಓದು...