ಅಂಬೇಡ್ಕರ್

ಕವಿತೆ: ದೀಪ ಬೆಳಗಲಿ

– ವಿನು ರವಿ. ದೀಪ ಬೆಳಗಲಿ ದೀಪ ಬೆಳಗಲಿ ಬೀಮ ದೀಪವು ಬೆಳಗಲಿ ಸಮಾನತೆಯ ಜಗಕೆ ಸಾರಿದ ಬೀಮ ದೀಪ ಬೆಳಗಲಿ ನೊಂದ ಜನರ ಕಣ್ಣು ಒರೆಸಿದಾ ಶ್ರಮಿಕರಾ ಬದುಕಿಗೆ ಶಕ್ತಿ ತುಂಬಿದಾ ಸಾಮಾನ್ಯನೂ...

ರಬಡಿ

– ಸವಿತಾ. ಬೇಕಾಗುವ ಸಾಮಾನುಗಳು ಹಾಲು – 1 ಲೀಟರ್ ದಟ್ಟ ಕೆನೆ – 1/2 ಲೋಟ ಸಕ್ಕರೆ – 3 ಚಮಚ ಕೇಸರಿ ದಳಗಳು – 6 ಗೋಡಂಬಿ – 10 ಬಾದಾಮಿ...

ಹೊನಲುವಿಗೆ 9 ವರುಶ ತುಂಬಿದ ನಲಿವು

– ಹೊನಲು ತಂಡ. ದಿನವೂ ಹೊಸತನ ಹೊತ್ತು ಬೇರೆ ಬೇರೆ ವಿಶಯಗಳ ಬಗ್ಗೆ ಬರಹಗಳನ್ನು ಮೂಡಿಸುತ್ತ ಬಂದಿರುವ ಹೊನಲು ಮಾಗಜೀನ್‌ಗೆ ಇಂದು ಹುಟ್ಟುಹಬ್ಬದ ಸಡಗರ. ಓದುಗರಿಗೆ ಎಡೆಬಿಡದೇ ಹಲವಾರು ವಿಶಯಗಳ ಔತಣವನ್ನು ಬಡಿಸುತ್ತಿರುವ ಹೊನಲು...

ಅಂಬೇಡ್ಕರ್

ಕವಿತೆ: ಬೀಮ ಪಾಟವ ಮರೆಯುವುದು ಬೇಡ

– ನಾಗರಾಜ್ ಬೆಳಗಟ್ಟ. ಎಳಿ ಎದ್ದೇಳಿ ಬಂದುಗಳೆ ಬೀಮ ಮುಶ್ಟಿ ಬಿಗಿದು ಎದ್ದೇಳಿ ‘ಬೀಮರಾವ್ ‘ರನ್ನು ಕಾಯುವುದು ಬೇಡ ಬೀಮ ಪಾಟವ ಮರೆಯುವುದು ಬೇಡ ಮೇಲು ಕೀಳನ್ನ ಹೊರಗಟ್ಟಿ ದರ‍್ಮಗಳ ಬೇದಬಾವ ಕಂಡಿಸಿ...

ಅಂಬಿಗರ ಚೌಡಯ್ಯ, Ambigara Choudayya

ಅಂಬಿಗರ ಚೌಡಯ್ಯನ ವಚನಗಳ ಓದು – 10ನೆಯ ಕಂತು

– ಸಿ.ಪಿ.ನಾಗರಾಜ. ತಟಾಕ ಒಡೆದಡೆ ಕಟ್ಟುವಡೆವುದಲ್ಲದೆ ಅಂಬುಧಿ ತುಂಬಿ ಮೇರೆದಪ್ಪಿದಲ್ಲಿ ಕಟ್ಟಿಂಗೆ ಹಿಂಗಿ ನಿಂದುದುಂಟೆ ಅರಿಯದವಂಗೆ ಅರಿಕೆಯ ಹೇಳಿದಡೆ ಅರಿವನಲ್ಲದೆ ಅರಿದು ಮರೆದವಂಗೆ ಬೇರೊಂದೆಡೆಯ ಹೇಳಿಹೆನೆಂದಡೆ ಕಡೆ ನಡು ಮೊದಲಿಲ್ಲ ಎಂದನಂಬಿಗ ಚೌಡಯ್ಯ. ಅರಿವಿಲ್ಲದ...

ರಾಮನವಮಿ

ಶ್ರೀರಾಮನವಮಿ

– ಶ್ಯಾಮಲಶ್ರೀ.ಕೆ.ಎಸ್. ಶ್ರೀರಾಮನವಮಿಯು ಒಂದು ಸರಳವಾದ ಹಬ್ಬವೆಂದು ಎನಿಸಿದರೂ, ಹಿಂದೂ ಸಂಪ್ರದಾಯದಲ್ಲಿ ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ದಾರ‍್ಮಿಕ ಆಚರಣೆಯಾಗಿದೆ. ಪುರಾಣಗಳ ಪ್ರಕಾರ ಚೈತ್ರ ಮಾಸದ ಶುಕ್ಲಪಕ್ಶದ ನವಮಿಯಂದು ಶ್ರೀ ರಾಮನು ಅಯೋದ್ಯೆಯಲ್ಲಿ ಹುಟ್ಟಿದನೆಂದು...

ಮೋಸೆಸ್ ಮಿರಾಕಲ್ – ಸಮುದ್ರ ಇಬ್ಬಾಗವಾಗುವ ಸೋಜಿಗ

– ಕೆ.ವಿ.ಶಶಿದರ. ಕೊರಿಯಾದ ದ್ವೀಪ ಸಮೂಹದಲ್ಲಿನ ಜಿಂಡೋ ಮತ್ತು ಮೋಡೋ ದ್ವೀಪಗಳ ನಡುವೆ ಸಮುದ್ರ ಇಬ್ಬಾಗವಾಗುವ ವಿಚಿತ್ರ ವಿದ್ಯಮಾನವನ್ನು ಮೋಸೆಸ್ ಮಿರಾಕಲ್ ಎನ್ನುತ್ತಾರೆ. ಈ ಸಮುದ್ರ ವಿಬಜನೆಯ ವಿದ್ಯಮಾನ ವಸಂತಕಾಲದಿಂದ ಬೇಸಿಗೆಯ ಅವದಿಯಲ್ಲಿ ಸಂಬವಿಸುತ್ತದೆ....

ಅರಿವು, ದ್ಯಾನ, Enlightenment

ಕವಿತೆ: ನೀ ಬುದ್ದನಾಗಲಾರೆ

– ನಾಗರಾಜ್ ಬೆಳಗಟ್ಟ. ಹೇ ಮರ‍್ಕಟ ಮನವೆ ನಿನಗೆ ಬುದ್ದನಾಗುವ ಆಸೆಯೆ? ಬಾಲ್ಯದ ತುಂಟಾಟವ ಕರುಳು ಕುಕ್ಕುವ ಹೆಂಡವ ಶ್ವಾಸ ಸುಡುವ ಕೆಂಡವ ನೀ ಬಿಡಲಿಲ್ಲ ಯೌವನದ ತುಂಟಾಟ ಪರಸ್ತ್ರೀಯರ ಪಲ್ಲಂಗ ಸಂಸಾರಗಳ...

ಒಲವು, love

ಕವಿತೆ: ನಿನ್ನ ಪ್ರೀತಿ

– ವಿನು ರವಿ. ಬಿರುಬಿಸಿಲ ಬೇಗೆಯಲಿ ಹೊಂಗೆ ನೆರಳ ತಂಪು ನಿನ್ನ ಪ್ರೀತಿ.. ಬಾಡಿ ಹೋದ ಬಳ್ಳಿಯಲಿ ತುಂಬಿ ನಿಂತ ಹೂವು ನಿನ್ನ ಪ್ರೀತಿ.. ಉಕ್ಕಿ ಮೊರೆವ ಸಾಗರದಲಿ ಹೆಕ್ಕಿ ತೆಗೆದ ಮುತ್ತು ನಿನ್ನ...

ಕವಿತೆ: ಬದುಕಿನ ಮರ‍್ಮ

– ರಾಮಚಂದ್ರ ಮಹಾರುದ್ರಪ್ಪ.   ಬದುಕು ಸರಳ, ಅರಿಯೋ ಮರುಳ ನೀ ಬಂದಾಗ ಬರಿಗೈಲಿ ಬಂದೆ ಹೋಗುವಾಗ ಬರಿಗೈಲೇ ಹೋಗುವೆ ಹುಟ್ಟು ಸಾವಿನ ನಡುವೆ ಇಹುದು ನಿನ್ನೀ ಬದುಕಿನ ನಾಟಕ ಹಲವರು ನೂರ‍್ಕಾಲ ಇಲ್ಲಿರುವರು...