ಆರೋಗ್ಯಕ್ಕೆ ನೀರು

– ಶ್ಯಾಮಲಶ್ರೀ.ಕೆ.ಎಸ್. ಇತ್ತೀಚೆಗೆ ಸ್ನೇಹಿತರೊಬ್ಬರಿಗೆ ಕೈ ಕಾಲು ಮುಕ ಊದಿಕೊಳ್ಳುತ್ತಿತ್ತು. ವೈದ್ಯರ ಬಳಿ ಹೋಗಿ ತಪಾಸಣೆ ನಡೆಸಿದಾಗ ಮೂತ್ರಪಿಂಡಗಳಲ್ಲಿ ಕಲ್ಲುಗಳು(ಹರಳು) ಶೇಕರಣೆಯಾಗಿ ಸೋಂಕು ಉಂಟಾಗಿದೆಯೆಂದು ತಿಳಿಯಿತು. ನೀರನ್ನು ಸರಿಯಾದ ಪ್ರಮಾಣದಲ್ಲಿ ಕುಡಿಯದಿರುವುದೂ ಒಂದು ಕಾರಣವಾಗಿತ್ತು....

ದಿ ಡೆವಿಲ್ಸ್ ಕೆಟಲ್ – ದೆವ್ವದ ಕುಳಿ!?

– ಕೆ.ವಿ.ಶಶಿದರ. ಪರ‍್ವತದ ಮೇಲಿಂದ ಒಂದು ನದಿ ಹರಿಯುತ್ತಿರುತ್ತದೆ. ನದಿಯ ಹರಿವಿನ ಮದ್ಯದಲ್ಲಿ ಜ್ವಾಲಾಮುಕಿಯಿಂದ ಸ್ರುಶ್ಟಿಯಾದ ಒಂದು ದೊಡ್ಡ ಶಿಲೆ ಅದರ ಹಾದಿಗೆ ಅಡ್ಡಲಾಗಿ ಬರುವುದರಿಂದ, ನದಿಯ ನೀರು ಎರಡು ಬಾಗವಾಗಿ, ಆ ದೊಡ್ಡ...

ಮನಸು, Mind

ಕವಿತೆ: ದಕ್ಕದ ಜಾಡು

– ಕಾಂತರಾಜು ಕನಕಪುರ. ಕಂಡದ್ದು ಕಣ್ಮರೆಯಾದದ್ದು ಕನಸಿನಲಿ ಸುಮ್ಮನೆ ನಕ್ಕು ನಲಿದಂತೆ… ನುಡಿದದ್ದು, ನುಡಿಯಲಾಗದ್ದು ನೀರಿನೊಳಗೆ ನಲಿವ ಮೀನು ಉಲಿದಂತೆ… ಬರೆದದ್ದು, ಬರೆಯಲಾಗದ್ದು ಎದೆಗೆ ಎಂದೋ ಬಿದ್ದ ಅಕ್ಕರದ ಬೀಜ ಮೊಳೆವಂತೆ… ಕರೆದದ್ದು, ಕರೆಯೋಲೆ...

ಕವಿತೆ : ಬಾಳಿನ ಬಂಡಿ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಆಡುವ ಬಾಯಿಗಳಿಗೆ ಅಂಜದೇ ಕೆಡಿಸುವ ಕೈಗಳಿಗೆ ಸೋಲದೇ ನೋಡುವ ಕಂಗಳಿಗೆ ಹೆದರದೇ ದೂಡಬೇಕು ಬಾಳಿನ ಬಂಡಿ ಒಡಲ ಹಸಿವನು ನೀಗಿಸಲು ಉಡಲು ಬಟ್ಟೆ ಸಂಪಾದಿಸಲು ಕಡು ಕಶ್ಟಗಳಿಂದ ಪಾರಾಗಲು...

ಪಂಪ ಬಾರತ ಓದು – 8ನೆಯ ಕಂತು

– ಸಿ.ಪಿ.ನಾಗರಾಜ. ಪಾತ್ರಗಳು ಗಾಂಧಾರಿ – ಹಸ್ತಿನಾವತಿಯ ರಾಜನಾದ ದ್ರುತರಾಶ್ಟ್ರನ ಹೆಂಡತಿ. ಪಟ್ಟದ ರಾಣಿ ಧೃತರಾಷ್ಟ್ರ – ಹಸ್ತಿನಾವತಿಯ ರಾಜ. ವ್ಯಾಸ – ಒಬ್ಬ ಮುನಿ. ಪರಾಶರ ಮುನಿ ಮತ್ತು ಯೋಜನಗಂದಿಯ ಮಗ. ವಿದುರ – ಅಂಬಿಕೆಯ...

ಬ್ರಿಜೇಶ್ ಪಟೇಲ್ – ಕರ‍್ನಾಟಕದ ಬ್ಯಾಟಿಂಗ್ ದಿಗ್ಗಜ

– ರಾಮಚಂದ್ರ ಮಹಾರುದ್ರಪ್ಪ. ಕರ‍್ನಾಟಕ ರಾಜ್ಯದಿಂದ ಗುಂಡಪ್ಪ ವಿಶ್ವನಾತ್ ಹಾಗೂ ರಾಹುಲ್ ದ್ರಾವಿಡ್ ರಂತಹ ಸರ‍್ವಶ್ರೇಶ್ಟ ಬ್ಯಾಟ್ಸ್ಮನ್ ಗಳು ಅಂತರಾಶ್ಟ್ರೀಯ ಮಟ್ಟದಲ್ಲಿ ಮಿಂಚಿ ದಿಗ್ಗಜರು ಎನಿಸಿಕೊಂಡಿದ್ದರೂ ದೇಸೀ ಕ್ರಿಕೆಟ್ ನಲ್ಲಿ ಮಾತ್ರ ರಾಜ್ಯ ತಂಡದ...

ಆಟೊಮೊಬೈಲ್ ಜಗತ್ತಿನ ಸೋಜಿಗದ ಸಂಗತಿಗಳು!

– ಜಯತೀರ‍್ತ ನಾಡಗವ್ಡ. ಈ ಸೋಜಿಗದ ಸಂಗತಿಗಳೇ ಹೀಗೆ, ಇವು ನಂಬಲು ಅಸಾದ್ಯ ಎನ್ನಿಸುವಂತಿದ್ದರೂ ಹಲವಾರು ಕಡೆಗಳಲ್ಲಿ ನಡೆದುಹೋಗುತ್ತವೆ. ಬಂಡಿಗಳ(automobile) ಲೋಕವೂ ಇದಕ್ಕೆ ಹೊರತಾಗಿಲ್ಲ. ಕಾರು, ಇಗ್ಗಾಲಿ ಬಂಡಿಗಳ(bike) ಕೈಗಾರಿಕೆಯ ಬಗ್ಗೆ ಕೆಲವು ಸೋಜಿಗದ...

maavinakaayi appehuli

ಮಾವಿನಕಾಯಿಯ ಸಂಬಾರ ಅಪ್ಪೆಹುಳಿ

– ಕಲ್ಪನಾ ಹೆಗಡೆ. ಬೇಕಾಗುವ ಸಾಮಾನುಗಳು ಮಾವಿನಕಾಯಿ – 2 ಸಾರಿನ ಪುಡಿ – 2 ಚಮಚ ಬೆಲ್ಲ – ಅರ‍್ದ ಕಪ್ ಒಗ್ಗರಣೆಗೆ ಸ್ವಲ್ಪ ಎಣ್ಣೆ, ಸಾಸಿವೆಕಾಳು, ಜೀರಿಗೆ, ಕರಿಬೇವು ಮತ್ತು ಇಂಗು....

ಕಿಂಗ್‌ಸ್ಟನ್‌ನ ವಿಮೋಚನಾ ಉದ್ಯಾನವನ

– ಕೆ.ವಿ.ಶಶಿದರ. ದ್ವೀಪರಾಶ್ಟ್ರವಾದ ಜಮೈಕಾದ ರಾಜದಾನಿ ನ್ಯೂ ಕಿಂಗ್‌ಸ್ಟನ್ ಕೆರಿಬಿಯನ್‌ ದ್ವೀಪ ಸಮೂಹದಲ್ಲಿ ಇದೊಂದು ಸಣ್ಣ ದ್ವೀಪ. ಇದರ ಹ್ರುದಯ ಬಾಗದಲ್ಲಿರುವ ವಿಮೋಚನಾ ಪಾರ‍್ಕ್ ಬಹಳ ಆಸಕ್ತಿದಾಯಕ, ಐತಿಹಾಸಿಕ, ಸಾರ‍್ವಜನಿಕ ಉದ್ಯಾನವನವಾಗಿದೆ. ಇದು ನ್ಯೂ...