ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

‘ನಿನ್ನ ಎದುರು ಆ ದೇವರು ಶರಣಾಗಿಹನಲ್ಲ’

– ಕಿರಣ್ ಪಾಳಂಕರ. *** ಜೀವನದ ಪುನರಾರಂಬ *** ಮತ್ತೆ ಶುರು ಮಾಡಬೇಕಿದೆ ಶುರುವಿನಿಂದ ದೂರವಾಗಿ ನಿನ್ನ ನೆನಪಿನಿಂದ ನೋಡದೆ ನಿನ್ನ ಮುಕಾರವಿಂದ ಜೀವಿಸಬೇಕಿದೆ ನನ್ನ ತಂದೆ ತಾಯಿಗಾಗಿ ಮತ್ತೆ ಶುರುವಿನಿಂದ ***...

ಕವಿತೆ : ಚೈತನ್ಯವಿದ್ದರೆ ಉತ್ತರಿಸು ಗೆಳೆಯಾ

– ಕಾಂತರಾಜು ಕನಕಪುರ. ನೀ ಹೋಗಿ ಆಗಲೇ ಈ ಬೂಮಿ ಸೂರ‍್ಯನ ಸುತ್ತಲೂ ಪ್ರದಕ್ಶಿಣೆ ಹಾಕಿ ಮತ್ತಲ್ಲಿಗೇ ಬಂದಿದೆ, ನೀ ಮೆರೆದಾಡಿದ ಮಣ್ಣಿನಡಿಯಲ್ಲಿಯೇ ನಿನ್ನ ಹೆಮ್ಮೆಯ ದೇಹವು ಕರಗಿ ಹೋಗುತ್ತಿದೆ ಒಂದಶ್ಟು ಜೀವಗಳು ನಿನ್ನ...

ಹನಿಗವನಗಳು

– ವೆಂಕಟೇಶ ಚಾಗಿ. *** ಲಸಿಕೆ *** ಎಲ್ಲರೂ ಪಣತೊಡಬೇಕು ಕೊರೊನಾ ಓಡಿಸಲು ಮತ್ತೆ ಬಾರದ ಜಗಕೆ ಸಾಮಾಜಿಕ ಅಂತರದಿ ಮಾಸ್ಕ್ ದರಿಸಿ ಈಗಲೇ ಪಡೆಯೋಣ ಲಸಿಕೆ *** ಬಯ *** ಏನೇ ಬರಲಿ...

ಪಂಪ ಬಾರತ ಓದು – 7ನೆಯ ಕಂತು

– ಸಿ.ಪಿ.ನಾಗರಾಜ. ಪಾತ್ರಗಳು ಪಾಂಡುರಾಜ – ಕುಂತಿ ಮತ್ತು ಮಾದ್ರಿಯರ ಗಂಡ. ಕಿಂದಮನೆಂಬ ರಿಸಿಯ ಶಾಪದ ಕಾರಣದಿಂದಾಗಿ ಹಸ್ತಿನಾವತಿಯ ರಾಜ್ಯಪಟ್ಟವನ್ನು ತೊರೆದು ಈಗ ಕಾಡಿನಲ್ಲಿ ನೆಲೆಸಿದ್ದಾನೆ. ಕುಂತಿ – ಪಾಂಡುರಾಜನ ಹೆಂಡತಿ ದುರ್ವಾಸ...

ವಿ. ಸುಬ್ರಮಣ್ಯ – ಗೆಲ್ಲುವ ಚಲ ತುಂಬಿದ ಶ್ರೇಶ್ಟ ನಾಯಕ

– ರಾಮಚಂದ್ರ ಮಹಾರುದ್ರಪ್ಪ. ಕರ‍್ನಾಟಕ ಕ್ರಿಕೆಟ್ ತಂಡ ಇಂದು ಬಾರತದ ದೇಸೀ ಕ್ರಿಕೆಟ್ ವಲಯದಲ್ಲಿ ಒಂದು ಬಲಾಡ್ಯ ತಂಡವಾಗಿ ಗುರುತಿಸಿಕೊಂಡು ರಣಜಿ ಟೂರ‍್ನಿಯೊಂದಿಗೆ ಹಲವಾರು ಪಂದ್ಯಾವಳಿಗಳನ್ನೂ ಗೆದ್ದು ಬಾರತ ತಂಡಕ್ಕೆ ಒಬ್ಬರ ಹಿಂದೊಬ್ಬರು ಅತ್ಯುತ್ತಮ...

ಬೀಟ್‍ರೂಟ್ ಪರೋಟಾ

– ಸವಿತಾ. ಬೇಕಾಗುವ ಸಾಮಾನುಗಳು ಬೀಟ್‍ರೂಟ್ – 1 ಎಣ್ಣೆ – 1 ಬಟ್ಟಲು ಹಸಿ ಮೆಣಸಿನಕಾಯಿ – 3 ಬೆಳ್ಳುಳ್ಳಿ ಎಸಳು – 4 ಹಸಿ ಶುಂಟಿ – 1/4 ಇಂಚು ಜೀರಿಗೆ...

ಕವಿತೆ: ಹಸಿರುಳಿದು ಬೆಳಗಲಿ ಬಾಳಿನ ಸೊಡರು

– ಶ್ಯಾಮಲಶ್ರೀ.ಕೆ.ಎಸ್. ಸೊಗಸಾಗಿದೆ ಪ್ರಕ್ರುತಿಯ ಸೊಬಗು ಹಚ್ಚಹಸಿರಿನ ಕಾನನದ ಮೆರುಗು ದೈತ್ಯವಾದ ಗಿರಿಶಿಕರಗಳ ಬೆರಗು ಹರಿಯುವ ನದಿಸಾಗರಗಳ ಬೆಡಗು ನಿಸರ‍್ಗದ ಮಡಿಲದು ಸುಂದರ ತಾಣ ಬೆಳಕ ಸೂಸುವ ಸೂರ‍್ಯನ ಹೊನ್ನಿನ ಕಿರಣ ಹಾರಾಡುವ ಹಕ್ಕಿಗಳ...

ಆರೋಗ್ಯವೇ ಬಾಗ್ಯ

– ಸಂಜೀವ್ ಹೆಚ್. ಎಸ್. ಬಹುಶಹ ಕೊರೊನಾ ಬಂದಮೇಲೆ ಬಹುತೇಕರಿಗೆ ಆಹಾರ ಮತ್ತು ಆರೋಗ್ಯದ ಮಹತ್ವದ ಜೊತೆಗೆ, ‘ನಿಜವಾದ ಸಂಪತ್ತು ಎಂದರೆ ಅದು ಆರೋಗ್ಯ!’ ಎಂಬ ದಿಟ ಅರಿವಾದಂತೆ ಕಾಣುತ್ತಿದೆ. ಕೋಟಿ ಕೋಟಿ ಸಂಪಾದನೆ...

hot water beach

ವಿಸ್ಮಯ ಜಗತ್ತು : ಬಿಸಿನೀರಿನ ತೀರ!

– ಕೆ.ವಿ.ಶಶಿದರ. ಸಮುದ್ರ ತೀರದ ಬೀಚಿನಲ್ಲಿ ವಿಹರಿಸುವುದೇ ಒಂದು ರೋಮಾಂಚಕ ಅನುಬವ ನೀಡುತ್ತದೆ. ಅದರಲ್ಲೂ ಬಯಲು ಸೀಮೆಯವರಿಗೆ! ವಿಹರಿಸುವುದರ ಜೊತೆಗೆ, ಸಮುದ್ರದ ನೀರಿನಲ್ಲಿ ಮುಳುಗೆದ್ದು, ಉಪ್ಪುನೀರಿನಲ್ಲಿ ಎದ್ದು-ಬಿದ್ದು ಆಡುವ ಆಟ ನೀಡುವ ಕುಶಿ ಮತ್ತಾವುದರಲ್ಲೂ...

ಒಲವು, ಪ್ರೀತಿ, Love

ಕವಿತೆ: ಮಿನುಗು ತಾರೆ ನೀನು

– ವಿನು ರವಿ. ಎಲ್ಲೆಲ್ಲೊ ಹುಡುಕಿದೆ ನಿನ್ನಾ ನೀನೇಕೆ ಕಾಣದೆ ಕಾಡಿದೆ ನನ್ನಾ ಜಗಕೆ ಒಲಿದೆಯಲ್ಲ ನೀನು ನಿನಗೆ ಒಲಿದೆನಲ್ಲ ನಾನು ಒಲಿದು ಬಂದ ನನ್ನ ನೀನು ದೂರ ಮಾಡುವುದು ಸರಿಯೇನು ನಿನ್ನಂತೆ ಸೆಳೆದವರ...