ವರ, boon

‘ದೇವರು ವರವನು ಕೊಟ್ರೆ…’

– ಅಶೋಕ ಪ. ಹೊನಕೇರಿ. ‘ದೇವರು ವರವನು ಕೊಟ್ರೆ  ನಾ ನಿನ್ನೆ ಕೋರುವೆ ಚೆಲುವೆ…’ – ಇದು ಒಂದು ಸಿನಿ ಹಾಡಿನ ಸಾಲು. ಇಲ್ಲ, ಕಂಡಿತ ಚೆಲುವೆಯನು ಕೋರುವ ವಯಸ್ಸನ್ನು ದಾಟಿ ಬಂದಿದ್ದೇನೆ,...

ವಿವಿಸಾಗರ, vvsagar

ವಾಣಿ ವಿಲಾಸಪುರ ಜಲಾಶಯ (ಮಾರಿಕಣಿವೆ ಜಲಾಶಯ)

– ನವೀನ್ ಜಿ. ಬೇವಿನಾಳ್. ವಾಣಿ ವಿಲಾಸಪುರ ಜಲಾಶಯ ಬೆಂಗಳೂರಿನಿಂದ ಸರಿಸುಮಾರು 160 ಕಿ.ಮೀ ದೂರದಲ್ಲಿದೆ. ರಾಶ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ನಗರ ಹಿರಿಯೂರು, ಅಲ್ಲಿಂದ ಕೇವಲ 20 ಕಿ.ಮೀ. ಹೊಸದುರ‍್ಗ ಮಾರ‍್ಗದಲ್ಲಿ ಹೊರಟು ನೋಡಿದರೆ...

ಬಸ್, ಬಸ್ಸು, Bus

‘ಬಸ್ಸು ಬಂತು ಬಸ್ಸು’

– ವೆಂಕಟೇಶ ಚಾಗಿ. “ಪಪ್ಪಾ, ಬಸ್ಸು ಬಂತು ಬಸ್ಸು” ಅಂತ ಮಗಳು ಅನ್ನುತ್ತಿದ್ದಂತೆಯೇ ಅಂಗಿ ಬಟನ್ ಹೇಗೆ ಹಾಕಿದ್ದೆನೋ ಗೊತ್ತಿಲ್ಲ, ಬ್ಯಾಗ್ ತೆಗೆದುಕೊಂಡು ಬಸ್ ನಿಲ್ದಾಣದ ಕಡೆಗೆ ನಡೆದೆನು. ನಮ್ಮೂರ ಬಸ್ ನಿಲ್ದಾಣಕ್ಕೆ...

ancient village, ಹಳ್ಳಿ

ಸತ್ತವರ ನಗರ: ದರ‍್ಗಾವ್ಸ್ ಗ್ರಾಮ

– ಕೆ.ವಿ. ಶಶಿದರ. ಸತ್ತವರ ನಗರ ಎಂದು ಕರೆಯಲ್ಪಡುವ ದರ‍್ಗಾವ್ಸ್ ಗ್ರಾಮ, ರಶ್ಯಾ ದೇಶದಲ್ಲಿ ಅತಿ ಹೆಚ್ಚು ನಿಗೂಡವಾದ ತಾಣಗಳಲ್ಲಿ ಪ್ರಮುಕವಾದುದು. ಕಾಕಸಸ್ ಪರ‍್ವತ ಶ್ರೇಣಿಯಲ್ಲಿನ ಐದು ಕಣಿವೆಗಳ ಒಂದರಲ್ಲಿ ಹುದುಗಿರುವ ಈ...

ಜೋಕಾಲಿ, swing, jokali

ಕವಿತೆ : ಜೀವನ ಜೋಕಾಲಿ

– ಅಶೋಕ ಪ. ಹೊನಕೇರಿ. ಜೀವನವೆಂಬುದೇ ಜೋಕಾಲಿ ಕಾಲದ ಓಟಕೆ ನಿತ್ಯವೂ ಜೀಕುತ ತೂಗುತ ಸಾಗಿಸಬೇಕಿದೆ ಜೀವನವೆಂಬ ಜೋಕಾಲಿ ಜೀಕುವ ಜೋಕಾಲಿಗೆ ಹಗ್ಗದ ಜೋಡಿಯೇ ಆದಾರ ಹಲಗೆಯೇ ತಳಪಾಯ ಬದುಕಿನ ಜೋಕಾಲಿಗೆ ಸತ್ಯ ನಂಬಿಕೆಯೇ...

ಸಾಂಬಾರ್ ಬುತ್ತಿ

– ಸವಿತಾ. ಬೇಕಾಗುವ ಸಾಮಾನುಗಳು ಅಕ್ಕಿ – 1 ಲೋಟ ಎಣ್ಣೆ – 4 ಚಮಚ ಕರಿಬೇವು ಎಲೆ – 20 ಜೀರಿಗೆ – 1/2 ಚಮಚ ಸಾಸಿವೆ – 1/2 ಚಮಚ ಉದ್ದಿನಬೇಳೆ...

ಬಜ್ಜಿ ಪಲ್ಯ

– ಮಾರಿಸನ್ ಮನೋಹರ್. ಬಡಗ-ಮೂಡಣ ಕರ‍್ನಾಟಕದ ಕಡೆ ಮಾಡುವ ತುಂಬಾ ವೀಶೇಶ ಪಲ್ಯ ಬಜ್ಜಿಪಲ್ಯ. ಇದನ್ನು ಎಲ್ಲ ಬಗೆಯ ಕಾಯಿಪಲ್ಯ ಮತ್ತು ಕಾಳುಗಳನ್ನು ಬಳಸಿ ಮಾಡುತ್ತಾರೆ. ಇದನ್ನು ಹೆಚ್ಚಾಗಿ ಡಿಸೆಂಬರ‍್-ಜನವರಿ ತಿಂಗಳುಗಳಲ್ಲಿ ಮಾಡಲಾಗುತ್ತದೆ. ಬೇಕಾಗುವ...

money change

“ಸರ, ಚಿಲ್ಲರ ಇಲ್ರಿ”

– ವೆಂಕಟೇಶ ಚಾಗಿ. ದೀಪಾವಳಿ ಹಬ್ಬ ಬರ‍್ತಿದ್ದಂಗ ಅಕ್ಕ ಪೋನ್ ಮಾಡಿ ‘ನೀ, ಈ ಸಾರಿ ಬರಾಕಬೇಕು, ಅಪ್ಪಾಗ ಹೇಳ್ತೀನಿ. ತಪ್ಪಿಸಬ್ಯಾಡ . ಪ್ರತಿಸಾರಿ ದೀಪಾವಳಿ ಹಬ್ಬಕ್ಕ ಹುಬ್ಬಳ್ಳಿಗೆ ಬಾ ಅಂದ್ರ ಅದೂ ಇದೂ...

ಕ್ರಿಕೆಟ್ ತಮಾಶೆ, funny incidents in cricket

ಕ್ರಿಕೆಟ್ : ನಗೆಯುಕ್ಕಿಸುವ ಕೆಲ ಪ್ರಸಂಗಗಳು

– ರಾಮಚಂದ್ರ ಮಹಾರುದ್ರಪ್ಪ. ಆಟವೆಂದ ಮೇಲೆ ಗೆಲುವು ಸೋಲು ಸಹಜವೇ. ಗೆಲುವಿಗಾಗಿ ತೀವ್ರವಾದ ಪೈಪೋಟಿ ಏರ‍್ಪಡುವ ಕ್ರಿಕೆಟ್ ಆಟದಲ್ಲಿ ಹಲವಾರು ತಮಾಶೆಯ ಗಟನೆಗಳು ನಡೆದಿವೆ. ಒಬ್ಬರನ್ನೊಬ್ಬರು ರೇಗಿಸುವ ಕ್ಶಣಗಳಿಗೂ ಕ್ರಿಕೆಟ್ ಸಾಕ್ಶಿಯಾಗಿದೆ. ಕೆಲವೊಮ್ಮೆ...

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – 6ನೆಯ ಕಂತು

–  ಸಿ.ಪಿ.ನಾಗರಾಜ. ಇಲ್ಲದ ಶಂಕೆಯನು ಉಂಟೆಂದು ಭಾವಿಸಿದಡೆ ಅದು ಕಣ್ಣ ಮುಂದೆ ರೂಪಾಗಿ ಕಾಡುತ್ತಿಪ್ಪುದು. (936-224) ಇಲ್ಲದ=ವಾಸ್ತವದಲ್ಲಿ ಕಂಡು ಬರದ; ಶಂಕೆ=ಅಪಾಯ/ವಿಪತ್ತು/ಹಾನಿ/ಕೇಡಾಗಬಹುದೆಂದು ಮನದಲ್ಲಿ ಹೆದರಿಕೆಯಿಂದ ತಲ್ಲಣಿಸುವುದು; ಉಂಟು+ಎಂದು; ಉಂಟು=ಇದೆ/ಇರುವುದು; ಭಾವಿಸು=ತಿಳಿ/ಆಲೋಚಿಸು; ಭಾವಿಸಿದಡೆ=ತಿಳಿದುಕೊಂಡರೆ/ಕಲ್ಪಿಸಿಕೊಂಡರೆ; ರೂಪ+ಆಗಿ;...