ಬೇವುಬೆಲ್ಲ, ಯುಗಾದಿ, Ugadi

ಕವಿತೆ: ಮರಳಿ ಬಂದಿದೆ ಯುಗಾದಿ

– ಕಾವೇರಿ ಸ್ತಾವರಮಟ. ನವಚೈತ್ರ ರುತುಗಾನದಿ ಹೂಕುಸುಮ ಜಾತ್ರೆಯಲಿ ಬೇವು ಬೆಲ್ಲದ ಸಿಹಿ ಕಹಿ ತಂದಿದೆ ಯುಗಾದಿ ಸೂರ‍್ಯನ ಉದಯದಿ ಎಳೆಮಾವು ಎಳಸಲಿ ಕೋಗಿಲೆಯ ಕುಹೂ ಗಾನ ಹಾಡಿಸಿದೆ ಯುಗಾದಿ ಹಚ್ಚ ಹಸಿರಿನ...

ತಾಯಿ, ಅಮ್ಮ, Mother

ಕವಿತೆ: ಅಮ್ಮ ನನ್ನಮ್ಮ

– ಶಶಾಂಕ್.ಹೆಚ್.ಎಸ್. ನೋವನ್ನು ನುಂಗಿ ನನಗೆ ಜನ್ಮ ನೀಡಿದವಳವಳು ಎಲ್ಲವನ್ನೂ ಸಹಿಸಿಕೊಂಡು ನನ್ನನ್ನು ಸಲುಹಿ ಬೆಳೆಸಿದವಳವಳು ನನಗೆ ಉಸಿರು ಹೆಸರು ಬದುಕು ನೀಡಿದವಳವಳು ನನ್ನ ತೊದಲು ಮಾತಿಗೆ ಆನಂದ ಪಟ್ಟವಳವಳು ಹಸಿದಾಗ ಕೈ...

ರಜೆ, Vacation

ರಜೆ ಬಂತು ರಜೆ

– ವೆಂಕಟೇಶ ಚಾಗಿ. ರಜೆ ಎಂದರೆ ಯಾರಿಗೆ ಇಶ್ಟವಿಲ್ಲ ಹೇಳಿ. ಮಕ್ಕಳಿಗೆ ರಜೆ ಬಂದಿತೆಂದರೆ ಕುಶಿಯೋ ಕುಶಿ. ಶಾಲೆಗೆ ಹೋಗುವ ಗೊಡವೆ ಇರುವುದಿಲ್ಲ. ಬೆನ್ನ ಮೇಲೆ ಶಾಲಾ ಬ್ಯಾಗ್ ನ ಹೊರೆ ಇರುವುದಿಲ್ಲ....

ಮಾವು, ಮಾವಿನಹಣ್ಣು, Mango

ಮಾವಿಗೆ ಮಾವೇ ಸಾಟಿ!

– ಮಾರಿಸನ್ ಮನೋಹರ್. ಮಾವಿನಹಣ್ಣುಗಳನ್ನು ಎಶ್ಟು ಹೊಗಳಿದರೂ ಸಾಲದು, ಎಶ್ಟು ತಿಂದರೂ ಮನದಣಿಯದು. ಹೊಟ್ಟೆ ಬೇಡವೆನ್ನುತ್ತದೆ ಆದರೆ ಮನವು, ಊಹೂಂ, ಇಲ್ಲವೇ ಇಲ್ಲ. ಹಳ್ಳಿ ಕಡೆಗೆ ಹೋಗಿ ಮಾವಿನ ತೋಪು ಇರುವವರ ಬಳಿ...

ಸಾಬುದಾನಿ (ಸಬ್ಬಕ್ಕಿ) ಸಂಡಿಗೆ

– ಸವಿತಾ. ಬೇಕಾಗುವ ಸಾಮಾನುಗಳು ಸಾಬುದಾನಿ (ಸಬ್ಬಕ್ಕಿ) – 1 ಬಟ್ಟಲು ಜೀರಿಗೆ – 1 ಚಮಚ ಉಪ್ಪು – 1 ಚಮಚ ಮಾಡುವ ಬಗೆ ಸಾಬುದಾನಿಯನ್ನು ತೊಳೆದು, ಬಳಿಕ ಸ್ವಲ್ಪ ನೀರು ಸೇರಿಸಿ...

ಕರ‍್ನಾಟಕ ಕ್ರಿಕೆಟ್ ತಂಡದ ಆಟಗಾರರು, Karnataka Cricket players

ಐ ಪಿ ಎಲ್ 12 ರಲ್ಲಿ ಕರ‍್ನಾಟಕದ ಕ್ರಿಕೆಟಿಗರು

– ಆದರ‍್ಶ್ ಯು. ಎಂ.   ಒಂದು ಕಡೆ ಬೇಸಿಗೆ ಬಿಸಿಲ ಕಾವು ಏರುತ್ತಿದೆ. ಇನ್ನೊಂದು ಕಡೆ ಕ್ರಿಕೆಟ್ ಪ್ರೇಮಿಗಳ ಕ್ರಿಕೆಟ್ ಜ್ವರವೂ ಏರುತ್ತಿದೆ. ಇದಕ್ಕೆ ಕಾರಣ ಐಪಿಎಲ್ ಪಂದ್ಯಾವಳಿ. ಎಲ್ಲರ ಚಿತ್ತವೂ...

ಬಿಗಾರ್ ಅಬ್ಬಿ, Bigar Waterfall

ಬಿಗಾರ್ ಜಲಪಾತ – ರೊಮೇನಿಯಾದ ನೈಸರ‍್ಗಿಕ ವಿಸ್ಮಯ

– ಕೆ.ವಿ.ಶಶಿದರ. ಸಾಮಾನ್ಯವಾಗಿ ಜಲಪಾತಗಳು ಕಣಿವೆಗಳಲ್ಲಿ ಕಂಡುಬರುತ್ತವೆ. ಮೇಲಿಂದ ದುಮುಕುವ ನೀರನ್ನು ನೋಡುವುದೇ ಒಂದು ಆಹ್ಲಾದಕರ ದ್ರುಶ್ಯ. ದುಮುಕುವಾಗ ಅಡ್ಡ ಬಂದ ಕಲ್ಲುಬಂಡೆಗಳಿಗೆ ಬಡಿದು ಸಿಡಿಯುವ ನೋಟ ನಯನ ಮನೋಹರ. ಅದರಲ್ಲೂ ಜಲಪಾತದ...

ಕವಿತೆ: ಮನವ ನೋಯಿಸದಿರು

– ವೆಂಕಟೇಶ ಚಾಗಿ. ಮತ್ತದೇ ಮಾತನು ಮರಳಿ ನುಡಿಯದಿರು ಒಳಗಿರುವ ದುಕ್ಕವ ಕೆದಕಿ ಮನವ ನೋಯಿಸದಿರು ಸುಳಿಯೊಳಗೆ ಸಿಲುಕಿರುವ ಮನವಿದು ಮರೆತು ಹೋದ ಗಳಿಗೆಗಳ ಮತ್ತೆ ಮತ್ತೆ ನೆನಪಿಸಿ ಮನವ ನೋಯಿಸದಿರು ನಾವಂದು ನಡೆದಾಡಿದ...

ಕಾಂದಾ ಬಜಿ ಮತ್ತು ಹಸಿರು ಚಟ್ನಿ, Kanda Baji Green Chutney

ಕಾಂದಾ ಬಜಿ ಮತ್ತು ಹಸಿರು ಚಟ್ನಿ

– ಸವಿತಾ. ಕಾಂದಾ ಬಜಿ ಮಾಡಲು ಏನೇನು ಬೇಕು? 2 ಈರುಳ್ಳಿ 1 ಬಟ್ಟಲು ಕಡಲೆ ಹಿಟ್ಟು 1 ಚಮಚ ಇಲ್ಲವೇ  ರುಚಿಗೆ ತಕ್ಕಶ್ಟು ಉಪ್ಪು 1 ಚಮಚ ಒಣ ಕಾರ 1/4 ಚಮಚ ಜೀರಿಗೆ...

ಕಡು ಬಿಸಿಲಿಗೆ ತಂಪಾದ ಶುಂಟಿ ತಂಬುಳಿ

– ಕಲ್ಪನಾ ಹೆಗಡೆ. ಏನೇನು ಬೇಕು? ಶುಂಟಿ – 1 ಚೂರು ಕಾಳು ಮೆಣಸು – 2 ಹಸಿಮೆಣಸಿನಕಾಯಿ – 2 ಒಣಮೆಣಸಿನಕಾಯಿ – 1 ಮಜ್ಜಿಗೆ – 2 ಸೌಟು ಕಾಯಿತುರಿ ಜೀರಿಗೆ...