ತಿರುಮಲೆ ತಾತಾಚಾರ‍್ಯ ಶರ‍್ಮ, ತಿ.ತಾ. ಶರ‍್ಮ, Tirumale Tatacharya Sharma, T.T.Sharma

ಚಲವಾದಿ ಶ್ರೀ ತಿರುಮಲೆ ತಾತಾಚಾರ‍್ಯ ಶರ‍್ಮರು

– ಗುರು ಕುಲಕರ‍್ಣಿ. ತಿ.ತಾ. ಶರ‍್ಮರೆಂದೇ ಹೆಸರಾದ ಶ್ರೀ ತಿರುಮಲೆ ತಾತಾಚಾರ‍್ಯ ಶರ‍್ಮರು ದೇಶಬಕ್ತರಾಗಿ, ಸ್ವಾತಂತ್ರ್ಯಸೇನಾನಿಯಾಗಿ , ನಿರ‍್ಬೀತ ಪತ್ರಿಕೋದ್ಯಮಿಯಾಗಿ ನಮಗೆ ಪ್ರಾತಹಸ್ಮರಣೀಯರು. ʼವಿಶ್ವ ಕರ‍್ನಾಟಕʼ  ಪತ್ರಿಕೆಯ ಹುಟ್ಟಿಗೆ ಕಾರಣರಾಗಿ- ಪತ್ರಿಕೆಯನ್ನು ನಡೆಸಿ, ಕನ್ನಡ ಸಾಹಿತ್ಯ ಪರಿಶತ್ತಿನ ಶೈಶವದಲ್ಲಿ...

ಕವಿತೆ: ತೋರು ಕರುಣೆಯನ್ನು

– ಸ್ಪೂರ‍್ತಿ. ಎಂ. ದೇವರೇ, ಬರೆಯುವೆ ನಿನಗೆ ಪತ್ರವನ್ನು ಒಮ್ಮೆ ದರೆಗೆ ಕಳುಹಿಸೆನ್ನ ಅಮ್ಮನನ್ನು ಬಂದೊಡನೆ ಅವಳನ್ನು ತಬ್ಬುವಾಸೆ ಒಮ್ಮೆ ಬಿಕ್ಕಿ ಅತ್ತು ಬಿಡುವಾಸೆ ಅವಳ ಕೈ ತುತ್ತಿನ ರುಚಿ ನೋಡುವಾಸೆ ಲಾಲಿಹಾಡ ಕೇಳಿ...

ಕವಿತೆ: ಬರದಾಗಿದೆ ಮರಣವು

– ಶಶಾಂಕ್.ಹೆಚ್.ಎಸ್. ಯಾಕೋ ಎಲ್ಲವೂ ನೆನಪಾಗಿದೆ ಕಣ್ಣಂಚಿನಲ್ಲಿ ಕಂಬನಿ ಜಾರಿದೆ ನನಗೆ ಈ ಬದುಕೇ ಸಾಕಾಗಿದೆ ಆದರೂ ಬರದಾಗಿದೆ ಮರಣವು ಆಸೆಯ ಕಂಗಳಲ್ಲಿ ಎದುರು ನೋಡಿದ್ದಾಗಿದೆ ಎಲ್ಲಾ ಅವಕಾಶಗಳ ಬಾಗಿಲು ಮುಚ್ಚಿಹೋಗಿದೆ ಮರಳಿ ಬರುವಳೆಂಬ...

ಕಡುನಂಜಿನ ಹಾವು ‘ಬ್ಲ್ಯಾಕ್ ಮಾಂಬಾ’

– ಮಾರಿಸನ್ ಮನೋಹರ್. ಹಾವು ಕಂಡರೆ ಹೌಹಾರದವರು ಯಾರಿದ್ದಾರೆ? ಎಲ್ಲ ಹಾವುಗಳೂ ವಿಶಕಾರಿಯಲ್ಲವೆಂದು ತಿಳಿದರೂ ಅದೇಕೋ ಹಾವನ್ನು ಕಂಡರೆ ಒಂದು ಬಗೆಯ ನಡುಕ ಎಲ್ಲರಲ್ಲಿಯೂ ಸಹಜ. ಆಪ್ರಿಕಾದ ಕಾಡುಗಳಲ್ಲಿ ಕಂಡು ಬರುವ ಒಂದು ಬಗೆಯ...

ಮದುವೆ, Marriage

ಗಂಡ-ಹೆಂಡತಿ ನಡುವಿನ ಬಾಂದವ್ಯ

– ಅಶೋಕ ಪ. ಹೊನಕೇರಿ. ‘ಮದುವೆಗಳು ಸ್ವರ‍್ಗದಲ್ಲಿ ನಡೆಯುತ್ತವೆ’ ಎಂಬ ಆಡು ಮಾತು ಸತಿ-ಪತಿಯರ ನಡುವೆ ಮದರ ಬಾಂದವ್ಯ ಇರಲಿ ಎನ್ನುವ ಉಪಮೆಯ ಮಾತಿರಬಹುದು. ‘ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ’...

ಕವಳೆ ಕಾಯಿ ಚಟ್ನಿ

ಕವಳೆ ಕಾಯಿ ಚಟ್ನಿ

– ಸವಿತಾ. ಬೇಕಾಗುವ ಪದಾರ‍್ತಗಳು: 1 ಬಟ್ಟಲು ಕವಳೆ ಕಾಯಿ 1 ಬಟ್ಟಲು ಕಡಲೆ ಬೇಳೆ 1/4 ಬಟ್ಟಲು ಕರಿಬೇವು ಎಲೆ 1/2 ಬಟ್ಟಲು ಕೊತ್ತಂಬರಿ ಸೊಪ್ಪು 4 ಹಸಿ ಮೆಣಸಿನ ಕಾಯಿ 1...

ಎತ್ತು, ಹೋರಿ, Bull

ನನ್ನೂರಿನಲ್ಲಿ ಆಚರಿಸುತ್ತಿದ್ದ ‘ಬಸವ’ಜಯಂತಿ

– ಮಂಜು.ಎಸ್.ಮಾಯಕೊಂಡ. ಮಾಯಕೊಂಡ ನನ್ನೂರು, ನಾ ನನ್ನ ಗೆಳೆಯರೊಡನೆ ಹಾಡಿ, ಕುಣಿದು, ಬೆಳೆದ ಹುಟ್ಟೂರು. ದಾವಣಗೆರೆ ತಾಲೂಕಿನ ಒಂದು ಗ್ರಾಮ. ಹೋಬಳಿ ಕೇಂದ್ರವಾಗಿದ್ದರೂ ಹಬ್ಬ ಆಚರಣೆಗಳಲ್ಲಿ ತುಸು ಹೆಚ್ಚೇ ಸಂಬ್ರಮದಿಂದ ಪಾಲ್ಗೊಳ್ಳುವ ಜನ...

Cheerleader ಚೀಯರ್ ಲೀಡರ್

‘ಚಿಯರ್ ಲೀಡಿಂಗ್’ ಸಾಗಿಬಂದ ಹಾದಿ

– ಕೆ.ವಿ.ಶಶಿದರ. ಐಪಿಎಲ್ ಪ್ರಾರಂಬವಾಗುತ್ತಿದ್ದಂತೆ ಆಟ ನೋಡಲು ಮುಗಿಬೀಳುವ ಜನರಿದ್ದಂತೆ ಚಿಯರ್ ಲೀಡರ‍್‌ಗಳನ್ನು ನೋಡಲಿಕ್ಕಾಗಿಯೂ ಜನರು ಮುಗಿಬೀಳುತ್ತಾರೆ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಕ್ರಿಕೆಟ್ ಅಬಿಮಾನಿಗಳೇ ಅಲ್ಲದೆ, ಕ್ರಿಕೆಟ್ ಕಲಿಗಳೂ ಅದರಲ್ಲಿ ಸೇರಿರುವ ಉದಾಹರಣೆಗಳಿವೆ....

ಒಲವು, Love

ಕವಿತೆ: ಮದುರ‍ ಗಾನ ಪಯಣ

– ಸಂದೀಪ ಔದಿ. ನನಗಿಂತ ಮುಂಚೆ ಹೋಗಿ ತಲುಪಿರ‍ುವೆಯಲ್ಲೆ ಪ್ರ‍ೀತಿಯ ನಿಲ್ದಾಣ ಮರ‍ಳಿ ಬಾ ಕಳೆದುಕೊಳ್ಳದಿರ‍ು ಈ ಮದುರ‍ ಗಾನ ಪಯಣ ದಾರಿಯುದ್ದಕ್ಕೂ ಹೊಸ ಆಸೆಗಳ ನಾಮಪಲಕಗಳಿಲ್ಲಿ ಹೊಸಬಾವ ತುಂತುರ‍ು ಹೇಳದೆ ಕೇಳದೆ ಇಲ್ಲಿ...

ತಾಯಿ, Mother

ಕವಿತೆ: ನನ್ನವ್ವ ಹಡೆದಾಕಿ

– ವೆಂಕಟೇಶ ಚಾಗಿ. ನವಮಾಸ ನೋವುಂಡು ಜೀವ ಕೊಟ್ಟಾಕಿ ಹೊತ್ತೊತ್ತು ಮುತ್ತಿಕ್ಕಿ ಎದಿಹಾಲ ಕೊಟ್ಟಾಕಿ ಮೂರ‍್ಕಾಲ ಮಡಿಲಾಗ ಬೆಚ್ಚಗ ಇಟ್ಟಾಕಿ ತೊದಲ್ನುಡಿಯ ತಿದ್ದಿ ಮಾತುಗುಳ ಕಲಿಸ್ದಾಕಿ ಜೋಗುಳದ ಹಾಡೇಳಿ ಸುಕನಿದ್ದಿ ತಂದಾಕಿ ಅಂದಚಂದ ಮಾಡಿ...