ದುಬಾರಿ ಪಿಸ್ತೂಲು, Expensive Pistol

ಈ ಪಿಸ್ತೂಲು ತುಂಬಾ ವಿಚಿತ್ರ ಮತ್ತು ದುಬಾರಿ ಕೂಡ!!

– ಕೆ.ವಿ.ಶಶಿದರ. ಇದೊಂದು ವಿಶಿಶ್ಟ ವಿನ್ಯಾಸ ಹೊಂದಿರುವ ಪಿಸ್ತೂಲ್. ಅಂದಾಜು 914 ಗ್ರಾಂನಶ್ಟು (2.015 ಪೌಂಡ್) ತೂಕವುಳ್ಳ ಪಿಸ್ತೂಲ್. ಬೇರೆ ಗನ್ನುಗಳಿಗಾಗಲಿ, ಪಿಸ್ತೂಲಿಗಾಗಲಿ ಇದರ ಹೋಲಿಕೆ ಸಲ್ಲ. ಯಾಕೆಂದರೆ ಇದು ತೀರಾ ಬೇರೆಯದಾಗಿರುವ ಪಿಸ್ತೂಲ್....

ಒಂದಲ್ಲ ಒಂದು ದಿವಸ ಬಂದೇ ಬಂದಾನು

– ಅಶೋಕ ಪ. ಹೊನಕೇರಿ. ಅನುದಿನವೂ ದಿನಕರನ ಆಗಮನಕೆ ಆನಂದ… ತುಂದಿಲಳಾಗುತ್ತೇನೆ ಎಂದೋ ಮರೆಯಾಗಿ ಹೋದವನು ಇಂದಾದರೂ ಬರುವನೆಂದು ಆಹಾ! ಇಂದು ಬಂದೇ ಬಿಟ್ಟ ಎಂದೂ ಬಾರದವ ಬಂದು ಅಪ್ಪಿ ಮುದ್ದಾಡಿ ಮುಂಗುರುಳನೇವರಿಸಿ ಕಣ್ಣಲ್ಲಿ...

ಶಾಲೆಗೆ ನಾನು ಹೋಗಬೇಕು

– ವೆಂಕಟೇಶ ಚಾಗಿ. ಶಾಲೆಗೆ ತಪ್ಪದೆ ಹೋಗಬೇಕು ಅಕ್ಶರ ನಾನು ಕಲಿಯಬೇಕು ಗುರುಗಳು ಕಲಿಸಿದ ಪಾಟವನೆಲ್ಲ ಮರೆಯದೆ ನಾನು ಕಲಿಯಬೇಕು ಅಆಇಈ ಓದಬೇಕು ಅಲ್ಲಿ ಇಲ್ಲಿ ನೆಗೆಯಬೇಕು ತಪ್ಪದೆ ಪಾಟವ ಓದುವ ಬರೆವ ಜಾಣ...

ಬೆಲ್ ಬಾಟಂ, Bell Bottom

ಬೆಲ್ ಬಾಟಂ ಹೇಗಿದೆ?

– ಆದರ‍್ಶ್ ಯು. ಎಂ. ಎಂಬತ್ತರ ದಶಕದ ಬೆಲ್ ಬಾಟಂ ಪ್ಯಾಂಟುಗಳು ಎಶ್ಟು ಜನರಿಗೆ ನೆನಪಿದೆಯೋ ಇಲ್ಲವೋ, ನರಸಿಂಹಯ್ಯನವರ ಪತ್ತೇದಾರಿ ಕತೆಗಳು ಎಲ್ಲರಿಂದ ಮರೆಯಾದವೇನೋ ಅನ್ನುವಶ್ಟರಲ್ಲಿ ‘ಬೆಲ್ ಬಾಟಂ’ ಅನ್ನುವ ಕನ್ನಡ ಚಿತ್ರ...

ಕಬ್ಬಿನ ಹಾಲು, Sugarcane

ಕಬ್ಬಿನ ಹಾಲು ಹಾಗೂ ಬೆಲ್ಲದ ಸಿಹಿನೆನಪುಗಳು!

– ಮಾರಿಸನ್ ಮನೋಹರ್. ಗರಗರ ತಿರುಗುವ ಗಾಣದ ಉಕ್ಕಿನ ಗಾಲಿಗಳ ನಡುವೆ ತೂರಿಕೊಂಡು ಹಿಂಡಿ ಹಿಪ್ಪೆಯಾಗಿ, ಸವಿಯಾದ ಸಿಹಿ ಕಬ್ಬಿನ ಹಾಲನ್ನು ಕುಡಿಯಲು ನಾನು ಓಡುತ್ತೇನೆ! ಹೈಸ್ಕೂಲಿನಲ್ಲಿ ಇದ್ದಾಗ ಮನೆಗೆ ಹಿಂದಿರುಗುವ ಹಾದಿಯಲ್ಲಿ ಕಬ್ಬಿನ...

ಮಡಿವಾಳ ಮಾಚಿದೇವ, Madivala Machideva

ಮಡಿವಾಳ ಮಾಚಿದೇವನ ವಚನದ ಓದು

– ಸಿ.ಪಿ.ನಾಗರಾಜ. —————————————————— ಹೆಸರು: ಮಡಿವಾಳ ಮಾಚಿದೇವ ಕಾಲ: ಕ್ರಿ.ಶ.1131 ಊರು: ಹುಟ್ಟಿದ್ದು ದೇವರ ಹಿಪ್ಪರಗಿ, ಬಿಜಾಪುರ(ಜಿಲ್ಲೆ). ಅನಂತರ ಬಸವಣ್ಣನವರು ಇದ್ದ ಕಲ್ಯಾಣನಗರಕ್ಕೆ ಬಂದು ನೆಲಸುತ್ತಾರೆ. ಕಸುಬು: ಬಟ್ಟೆಗಳ ಕೊಳೆಯನ್ನು ತೆಗೆದು ಮಡಿಮಾಡುವುದು/ಬಟ್ಟೆ ಒಗೆಯುವುದು....

ಗಿರ‍್ಮಿಟ್ ಮತ್ತು ಹುರಿದ ಹಸಿ ಮೆಣಸಿನ ಕಾಯಿ

– ಸವಿತಾ. ಬೇಕಾಗುವ ಸಾಮಾನುಗಳು ಚುರುಮುರಿ (ಕಡಲೆಪುರಿ) – 3 ಬಟ್ಟಲು ಸೇವ್ – 2 ಬಟ್ಟಲು ಹಸಿ ಮೆಣಸಿನ ಕಾಯಿ – 1 ಈರುಳ್ಳಿ – 3 ಟೊಮೆಟೊ – 2 ಹುರಿಗಡಲೆ...

ಎತ್ತರದ ಹಿಮ್ಮಡಿಯ ಮೆಟ್ಟುಗಳು, High-heeled Footwear

ಎತ್ತರದ ಹಿಮ್ಮಡಿಯ ಮೆಟ್ಟುಗಳ ಇತಿಹಾಸ!

– ಕೆ.ವಿ.ಶಶಿದರ. ಎತ್ತರದ ಹಿಮ್ಮಡಿಯ ಮೆಟ್ಟುಗಳಿಗೆ (High-heeled footwear) ಸ್ತ್ರೀಯರ ಬೆಡಗು-ಬಿನ್ನಾಣದ (Fashion) ಲೋಕದಲ್ಲಿ ಬಹಳ ಮಹತ್ವದ ಪಾತ್ರವಿದೆ. ಮಹಿಳೆಯರ ‘ಕ್ಯಾಟ್ ವಾಕ್’ಗೆ ಹೈ ಹೀಲ್ಡ್ ಪಾದರಕ್ಶೆಗಳು ಅತ್ಯಂತ ಸೂಕ್ತವಾದುದು ಎಂಬ ಅನಿಸಿಕೆಯಿದೆ. ಹೈ...

ಪರೀಕ್ಶೆ ಎಂದರೆ ಬಯವೇಕೆ

– ವೆಂಕಟೇಶ ಚಾಗಿ. ಪರೀಕ್ಶೆ ಎಂದರೆ ಬಯವೇಕೆ ಹೆದರದಿರು ಕಂದ ನೀ ಹೆದರದಿರು ಪರೀಕ್ಶೆ ಎಂಬುದೆ ಕೊನೆಯೂ ಅಲ್ಲ ಅಂಕದ ಗಳಿಕೆಯೇ ಜೀವನವಲ್ಲ ಹೆದರದಿರು ಕಂದ ನೀ ಹೆದರದಿರು ಆಟದ ಜೊತೆಗೆ ಪಾಟವು ಇರಲಿ...

ಸೈನಿಕ, soldier

ಕವಿತೆ: ಪ್ರತೀಕಾರ

— ಸಿಂದು ಬಾರ‍್ಗವ್. ನಿಲ್ಲಿಸು ನಿನ್ನ ಹೇಡಿತನವ ನಿಲ್ಲಿಸು ನಿನ್ನ ಹೇಯ ಕ್ರುತ್ಯವ ಸಾಕುಮಾಡು ನೀಚ ಬುದ್ದಿಯ ಹೊರಹಾಕು ತಲೆಯೊಳಗಿನ ಲದ್ದಿಯ ಕರುಣೆಯಿಲ್ಲದ ಕ್ರಿಮಿಯು ನೀನು ಮಾನವ ಬಾಂಬ್ ಆಗಿಹೆ ಕಲ್ಲು ಮನಸ್ಸು ಕರಗದು...