ಜಲಿಪಿ, Zalipie

ಜಲಿಪಿ – ಚಿತ್ರಕಲೆಯ ದೊಡ್ಡ ಕಣಜ

– ಕೆ.ವಿ.ಶಶಿದರ. ಜಲಿಪಿ. ಇಲ್ಲಿ ಪಂಚತಾರಾ ಹೋಟೆಲ್‍ಗಳಿಲ್ಲ, ದೊಡ್ಡ ದೊಡ್ಡ ಗಾಜಿನ ಮನೆಗಳಿಲ್ಲ, ಮುಗಿಲು ಮುಟ್ಟುವ ಕಟ್ಟಡಗಳಿಲ್ಲ, ದೊಡ್ಡ ಕೈಗಾರಿಕೆಗಳಿಲ್ಲ ಬದಲಾಗಿ ಇಲ್ಲಿರುವುದು ಪುಟ್ಟ ಪುಟ್ಟ ಮರದ ಕುಟೀರಗಳು ಮಾತ್ರ. ಏನಿಲ್ಲದಿದ್ದರೂ ಇದು ದೇಶದ...

ಚುಟುಕು ಕವಿತೆಗಳು

– ಪ್ರವೀಣ್ ದೇಶಪಾಂಡೆ. ಮೂಡಿಸಿದ ಕವಿತೆ ಕೆಳಗೆ ಬರೆವ ಹೆಸರು, ಹೆಣದ ಕಡೆಗೆ ಹಚ್ಚಿಟ್ಟ ಹಣತೆಯಂತಿರಬೇಕು. ಬದುಕ ದಿಟವು ಬೆಳಕ ಬೆರಗು ಕವಿತೆ ಬರೆದ ಕವಿಯ ಸಾವು. *** ಕಸುವು ನೀಡಿ ಹಿಂಡಿ ಹಾಕಿದ...

ಹೋದೆ ದೂರ ಎಲ್ಲಿಗೆ

– ಪದ್ಮನಾಬ. ಹ್ರುದಯವನ್ನು ಸೆಳೆದು ನೀನು ಹೋದೆ ದೂರ ಎಲ್ಲಿಗೆ ಕಂಗಳಲ್ಲೇ ಕವಿತೆ ಹಾಡಿ ಮಾಯವಾದೆ ಹೀಗೇತಕೆ ಬಾಳಬಂಡಿ ಕನಸಿನೂರಿನ ಹಾದಿಯಲ್ಲೇ ಚಲಿಸಿದೆ ತನ್ನ ಗುರಿಯ ತಲುಪಲೀಗ ನಿನ್ನ ಜೊತೆಯ ಬೇಡಿದೆ ಕನಸೊ...

ಕಡಲ ತೀರದಲ್ಲಿ ತಿಮಿಂಗಲಗಳ ಮಾರಣಹೋಮ

– ವಿಜಯಮಹಾಂತೇಶ ಮುಜಗೊಂಡ. ಕಡಲತೀರಗಳು ಪ್ರವಾಸಿ ತಾಣಗಳಾಗಿ ಸುತ್ತಾಡುಗರನ್ನು ಸೆಳೆಯುವುದು ಗೊತ್ತಿರುವ ವಿಚಾರ. ಆದರೆ, ಡೆನ್ಮಾರ‍್ಕ್‌ನ ನಡುಗಡ್ಡೆಯೊಂದರಲ್ಲಿ ಪಾಲಿಸಲಾಗುವ ವಿಚಿತ್ರ ಪದ್ದತಿಯಂದಾಗಿ, ಅಲ್ಲಿನ ಕೆಲವು ಕಡಲ ತೀರಗಳು ನೆತ್ತರಮಯವಾಗಿ ಸುತ್ತಾಡುಗರಲ್ಲಿ ದಿಗಿಲು ಹುಟ್ಟಿಸುತ್ತವೆ. ಡೆನ್ಮಾರ‍್ಕಿಗೆ...

ಕತೆ: ಗಡ, ಗೋಬಿ ಮಂಚೂರಿ, ಮೀನು ಮತ್ತು ಬ್ಯಾಟು

– ಪ್ರಶಾಂತ ಎಲೆಮನೆ. ಎರಡೊಂದ್ ಎರಡು ಎರಡೆರಡ್ಲಿ ನಾಲ್ಕು  ಎರಡು ಮೂರಲಿ ಆರು ..  ಅಂತ ದಿನಕರ ಏರು ದನಿಯಲ್ಲಿ ನಿಂತು ಹೇಳ್ತಿದ್ರೆ, ಅವನ ಹಿಂದಿಂದ ವೀರಪ್ಪ ಮಾಸ್ಟ್ರು ಸಂಗೀತದ ಪಟ್ಟಂತೆ ಒಂದೇ ಸಮನೆ...

ಅಳಿಲು, squirrel

“ಅಳಿಲಿಗೊಂದು ಅಳಿಲುಸೇವೆ”

– ಐಶ್ವರ‍್ಯ ಎಸ್. ಸಣ್ಣವಳಿದ್ದಾಗ ಅಜ್ಜಿ ಮನೆಯಲ್ಲಿ ಅಡಿಕೆಮರ ಹತ್ತುವ ಅಳಿಲು ನೋಡಲು ಅಂಗಳದಿಂದ ಓಡಿ ಬರುತ್ತಿದ್ದ ನೆನಪು. ಅದಾಗಿ ವರುಶಗಳಿಂದ ಅಳಿಲು ನೋಡಲು ಸಿಕ್ಕೇ ಇರಲಿಲ್ಲ. ಮೊನ್ನೆ ಬೇಸಿಗೆಯ ಒಂದು ಮದ್ಯಾಹ್ನ ಒಂದು...

ಉದ್ದಿನ ಗೇಟಿ, Uddina Geti

ಉದ್ದಿನ ಗೇಟಿ

–  ಸವಿತಾ. ಏನೇನು ಬೇಕು? 1/4 ಕೆಜಿ ಉದ್ದಿನಕಾಳು 10 ಹಸಿ ಮೆಣಸಿನಕಾಯಿ 1 ಚಮಚ ಜೀರಿಗೆ 10 ಬೆಳ್ಳುಳ್ಳಿ ಎಸಳು 1 ಚಮಚ ಅತವಾ ರುಚಿಗೆ ತಕ್ಕಶ್ಟು ಉಪ್ಪು ಮಾಡುವ ಬಗೆ ಉದ್ದಿನಕಾಳು...

ಟರ‍್ಕಿಯ ಹಕ್ಕಿಮನೆಗಳು Bird house

ಟರ‍್ಕಿಯ ಅಲಂಕಾರಿಕ ಹಕ್ಕಿಮನೆಗಳು

– ಕೆ.ವಿ.ಶಶಿದರ. ಟರ‍್ಕಿಯ ಸಮಾಜ ಎಲ್ಲಾ ಪ್ರಾಣಿಗಳನ್ನು ತುಂಬಾ ಪ್ರೀತಿಸುತ್ತದೆ. ವಿಶೇಶವಾಗಿ ಹಕ್ಕಿಗಳನ್ನು ಕಂಡರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಪಕ್ಶಿಗಳು ಅವರಗೆ ಅದ್ರುಶ್ಟ ತರುವ ದೇವತೆಗಳಂತೆ. ಅದರಲ್ಲೂ ಟರ‍್ಕಿಯನ್‍ರಿಗೆ ಗರಿಗಳನ್ನು ಹೊಂದಿರುವ ಹಕ್ಕಿಗಳನ್ನು ಕಂಡರೆ...

ಬರೆದೆ ನೂರು ಕವಿತೆ ನಾನು…

– ಸುರಬಿ ಲತಾ. ಬರೆದೆ ನೂರು ಕವಿತೆ ನಾನು ಕಲ್ಪನೆಯ ಕನವರಿಕೆಯಲಿ ನೂರು ಬಾವ ಅದರಲಿತ್ತು ಸವಿಯ ಜೇನು ಅದರಲಿ ಒಂದೊಂದು ಮನದ ನೋವು ಹಲವು ಮನಕೆ ತಂಪು ತರಲು ನನ್ನ ಮನದ ಆಸೆಯು...

ಅಮ್ಮ, ತೋರಿಸು ಎನ್ನ ಮೇಲೆ ಮರುಕ

– ಸ್ಪೂರ‍್ತಿ. ಎಂ. ಪ್ರೀತಿಯ ಅಮ್ಮ, ನಿನಗಿದು ನ್ಯಾಯವೇ ನಿನ್ನ ಕಂದನ ತೊರೆದು ನೀ ಹೇಗೆ ಇರುವೆ? ಹೆತ್ತ ತಾಯಿಯ ಪ್ರೀತಿ ನಿನಗುಂಟು, ಎನಗಿಲ್ಲ ನಿನ್ನಿಂದ ಈ ತರದ ಮೋಸ ತರವಲ್ಲ ಬ್ರೂಣದಲ್ಲಿದ್ದಾಗ ನೀ...