ಮಳೆ ಕಪ್ಪೆ Desert Rain Frog

ಮರುಬೂಮಿಯ ಮಳೆ ಕಪ್ಪೆ!

– ಕೆ.ವಿ.ಶಶಿದರ. ಮರುಬೂಮಿಯ ಮಳೆ ಕಪ್ಪೆ, ಕಪ್ಪೆ ಜಾತಿಯಲ್ಲಿ ಒಂದು ಬಗೆ. ಇದು ಮರುಬೂಮಿಯಲ್ಲಿ ಮಾತ್ರ ಕಂಡುಬರುತ್ತದೆ. ಇದನ್ನು ದಕ್ಶಿಣ ಆಪ್ರಿಕಾ ಮಳೆ ಕಪ್ಪೆ ಅತವಾ ಕೇಪ್ ಮಳೆ ಕಪ್ಪೆ ಎಂದೂ ಗುರುತಿಸುತ್ತಾರೆ. ಇದರ...

ಹೋದವನು ಹೋದ

– ಸುರಬಿ ಲತಾ. ಹೋದವನು ಹೋದ ಮರೆಯಲಾರದ ಬಹುಮಾನ ಕೊಟ್ಟು ಹೋದ ನೀನೇ ಉಸಿರೆಂದ, ನೀನೇ ಹಸಿರೆಂದ ಮರೆಯಲಾರದ ಒಲವ ಕೊಟ್ಟ ಜೀವಕ್ಕೆ ಜೀವ ಬೆರೆಸಿದ ಕಾಣದ ಲೋಕವ ತೋರಿದ ಬುವಿಯಲ್ಲೇ ಸ್ವರ‍್ಗ ತೋರಿದ...

ಸ್ರುಶ್ಟಿಯ ಶಾಪವು ನಮಗೆ…

– ಶಾಂತ್ ಸಂಪಿಗೆ. ಸ್ರುಶ್ಟಿಯ ಶಾಪವು ನಮಗೆ ಬೀದಿಲಿ ಹುಟ್ಟಿದೆವು ನಿಕ್ರುಶ್ಟದ ಬದುಕನು ನೀಗಲು ಗುರಿ ಇಲ್ಲದೆ ಸಾಗಿಹೆವು ತುತ್ತಿನ ಚೀಲವ ತುಂಬಲು ಎಲ್ಲರ ಬೇಡುವೆವು ಅವಮಾನದಿ ಮನವು ನೊಂದರು ಗತಿಯಿಲ್ಲದೆ ಬದುಕಿಹೆವು ಎಲ್ಲರ...

ಪೊಗದಸ್ತಾದ – ಸ್ಕೋಡಾ ಕೊಡಿಯಾಕ್

– ಜಯತೀರ‍್ತ ನಾಡಗವ್ಡ. ಸ್ಕೋಡಾ -ಜೆಕ್ ಮೂಲದ ಬಲು ದೊಡ್ಡ ಕಾರು ತಯಾರಕ ಕೂಟ. ಕೆಲವು ವರುಶಗಳ ಹಿಂದೆ ವೋಕ್ಸ್‌ವ್ಯಾಗನ್ ಗುಂಪು ಸ್ಕೋಡಾ(Skoda) ಕೂಟವನ್ನು ತನ್ನ ತೆಕ್ಕೆಗೆ ತೆಗೆದುಕೊಂಡರೂ, ಸ್ಕೋಡಾ ಬ್ರ್ಯಾಂಡ್ ಅನ್ನು ಹಾಗೇ...

ವಚನಗಳು, Vachanas

ಶಣ್ಮುಕಸ್ವಾಮಿ ವಚನಗಳ ಓದು-3ನೆಯ ಕಂತು

– ಸಿ.ಪಿ.ನಾಗರಾಜ. ಹಲವು ವೇಷವ ಧರಿಸಿ ಹಲವು ಭಾಷೆಯ ಕಲಿತು ಹಲವು ದೇಶಕ್ಕೆ ಹರಿದಾಡಿದಡೇನು ಕಾಲಾಡಿಯಂತಲ್ಲದೆ ನಿಜ ವಿರಕ್ತಿಯಿಲ್ಲ ನೋಡಾ ಅದೇನು ಕಾರಣವೆಂದೊಡೆ ತನುವಿನ ಆಶೆಯಾಮಿಷ ಹಿಂಗದಾಗಿ ಊರಾಶ್ರಯವ ಬಿಟ್ಟು ಕಾಡಾಶ್ರಮ ಗಿರಿಗಹ್ವರದಲ್ಲಿರ್ದಡೇನು ಹಗಲು...

ಜಪಾನಿನ ಹಸಿರು ಗೋಡೆ

ಜಪಾನಿನಲ್ಲೊಂದು ಹಸಿರು ಗೋಡೆ

– ಕೊಡೇರಿ ಬಾರದ್ವಾಜ ಕಾರಂತ.   ಈ ಹಿಂದೆ ಒಮ್ಮೆ ‘ಆಪ್ರಿಕಾದ ಮರಳುಗಾಡಿನಲ್ಲೊಂದು ಹಸಿರು ಗೋಡೆ’ ಬಗ್ಗೆ ಓದಿದ್ದೆವು. ಈಗ ಜಪಾನಿನಲ್ಲೂ ಒಂದು ಹಸಿರು ಗೋಡೆಯನ್ನು ಬೆಳೆಸಲಾಗುತ್ತಿದೆ. ಯಾಕಾಗಿ ಬೆಳೆಸುತ್ತಿದ್ದಾರೆ? ಹೇಗೆ ಬೆಳೆಸುತ್ತಿದ್ದಾರೆ ಎಂಬೆಲ್ಲದರ...

ತುಪ್ಪದ ಅವಲಕ್ಕಿ, Tuppada Avalakki, Ghee Avalakki

ತುಪ್ಪದ ಅವಲಕ್ಕಿ

– ಸವಿತಾ. ಏನೇನು ಬೇಕು? ತೆಳು ಅವಲಕ್ಕಿ – 3 ಬಟ್ಟಲು ಈರುಳ್ಳಿ – 1 ಹಸಿ ಮೆಣಸಿನಕಾಯಿ – 3 ತುಪ್ಪ – 3 ಚಮಚ ಸಾಸಿವೆ – 1/2 ಚಮಚ ಜೀರಿಗೆ...

ಡೆಟಿಯನ್

ವಿಶ್ವದ ಎರಡನೇ ಅತಿ ವಿಶಾಲವಾದ ಜಲಪಾತ – ಡೆಟಿಯನ್ ಪಾಲ್ಸ್

– ಕೆ.ವಿ.ಶಶಿದರ. ಇದು ಏಶ್ಯಾದಲ್ಲಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಈ ಜಲಪಾತ ಚೀನಾ ಮತ್ತು ವಿಯೆಟ್ನಾಮ್ ದೇಶದ ಗಡಿ ಬಾಗದಲ್ಲಿದೆ. ವಿಶ್ವ ಬೂಪಟದಲ್ಲಿ ಎರಡು ದೇಶಗಳ ಗಡಿಬಾಗದಲ್ಲಿರುವ ಜಲಪಾತಗಳನ್ನು ಗಣನೆಗೆ ತೆಗೆದುಕೊಂಡಾಗ ಈ ಜಲಪಾತಕ್ಕೆ...

ಕರುಣೆಯ ಕಡಲಾದೆನೆಂದು ಬೀಗುತ್ತಿದ್ದಾಗ

– ವಿನು ರವಿ. ಸುಡುವ ದಗೆ ಕಡಿಮೆಯಾದಂತೆ ಪ್ರಕರತೆಯನ್ನು ಕಳೆಯುತ್ತಾ ಪಡುವಣದಿ ಸುಕ್ಕಾಗತೊಡಗಿದಾ ಸೂರ‍್ಯ ತಂಪಾಗ ಬಯಸುತ್ತಾ ತುಸು ಹೆಚ್ಚೇ ಗಿಜಿಗುಡುತ್ತಿದ್ದಾ ವಾಹನಗಳ ಬಾರಕೆ ಒಳಹೋದ ಕೆನ್ನೆಯಾ ಮುದುಕಿಯಾ ತೆರದಿ ಒಳಸರಿಯಲು ಅವಸರಿಸಿದಂತೆ ಕಾಣುತ್ತಿದ್ದಾ...

ಸಾಗುತಿದೆ ಜೀವನ ಬಂಡಿ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಸುಕವಾಗಿದ್ದೆ ನಾನು ತಾಯಿಯ ಗರ‍್ಬದಲ್ಲಿ ಎಳೆದು ಹೊರ ತಂದೇ ಬಿಟ್ಟರು ವೈದ್ಯರು ಆಸ್ಪತ್ರೆಯಲ್ಲಿ ಹೇಳದೆ-ಕೇಳದೆ ಬರುತ್ತಿತ್ತು ಸಮಯಕ್ಕೆ ಊಟ ಏನು ಹೇಳಲಿ, ಒಳಗೆ ನಾನು ಆಡಿದ್ದೇ ಆಟ ಹೊರಗೆ...