ಕತೆ: ಹೊಸಬಾಳು

– ಸುರಬಿ ಲತಾ. ಸೂರ‍್ಯ ಮುಳುಗುವ ಸಮಯ. ದಿಬ್ಬದ ಮೇಲೆ ಕುಳಿತ ಕುಸುಮಾಗೆ ಹಿತವೆನಿಸಿತು. ತಂಗಾಳಿಗೆ ಮೈಯೊಡ್ಡಿ ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಕುಳಿತಳು. ಹಿಂದಿನ ನೆನಪುಗಳು ತೇಲಿ ಬಂತು. ಅಮ್ಮ ಎಶ್ಟು ನೋವು...

ಚಚ್ಚೌಕದ ಮರ – ಬಿಡಿಸಲಾಗದ ಪ್ರಕ್ರುತಿಯ ಒಗಟು

– ಕೆ.ವಿ.ಶಶಿದರ. ಪ್ರಕ್ರುತಿಯಲ್ಲಿ ಅನೇಕ ವೈಶಿಶ್ಟ್ಯಗಳಿವೆ. ಆದುನಿಕ ವಿಜ್ನಾನ ಹಲವಾರು ರಹಸ್ಯಗಳನ್ನು ಬೇದಿಸುವಲ್ಲಿ ವಿಪಲವಾಗಿದೆ. ಅಂತಹ ರಹಸ್ಯಗಳಲ್ಲಿ ಒಂದು ಪನಾಮಾದ ಸಣ್ಣ ಪಟ್ಟಣ ಎಲ್ ವ್ಯಾಲೆ ಡಿ ಆಂಟನ್‍ನಲ್ಲಿರುವ ವಿಚಿತ್ರ ಹಾಗೂ ವಿಶಿಶ್ಟವಾದ ಹತ್ತಿಯ...

ಹುಟ್ಯಾನ ಕ್ರಿಸ್ತ ಗೋದಾಲಿಯಾಗ…

– ಅಜಯ್ ರಾಜ್. ಕ್ರಿಸ್ಮಸ್ ಸಂಬ್ರಮ ಸಡಗರದ ಹಬ್ಬ. ಕ್ರಿಸ್ತ ಹುಟ್ಟಿದ ಈ ಸುದಿನದಂದು ಪ್ರಪಂಚದಾದ್ಯಂತ ಸಂಬ್ರಮದ ವಾತಾವರಣ ಮೂಡುತ್ತದೆ. ಶುಬಾಶಯಗಳು, ಪರಸ್ಪರ ಉಡುಗೊರೆ ವಿನಿಮಯ, ಕೇಕ್, ಚಾಕೊಲೆಟ್‍ಗಳನ್ನು ಸವಿಯುವುದಲ್ಲದೆ, ಹಲವು ಬಗೆಯ ಸಿಹಿ...

ಹಸಿರು ಹೊದ್ದ ಲಾಲ್ಬಾಗ್

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಅಲ್ಲಿಶ್ಟು ಇಲ್ಲಿಶ್ಟು ಬೆಳಕು ಚೆಲ್ಲುತ ಬರುತಿಹನು ಬಾಸ್ಕರ ಹಸಿರು ಹೊದ್ದ ಲಾಲ್ಬಾಗ್ ಈಗೆಶ್ಟು ಸುಂದರ ಸ್ವಚ್ಚಂದವಾಗಿ ಹಾರಾಡುವ ಹಕ್ಕಿ ಪಕ್ಶಿಗಳ ಇಂಚರ ತಿಳಿ ನೀರಿನಲ್ಲಿ ಮೀನುಗಳ ಸಂಚಾರ ಪೈಪೋಟಿಯಂತೆ...

ನಿಶಾಚರಿ ಪ್ರಾಣ ನಾನು

– ಬರತ್ ರಾಜ್. ಕೆ. ಪೆರ‍್ಡೂರು. ಬಾಳಪತವಿದೆ ಕಣ್ಣ ಮುಂದೆ… ಅದೆಶ್ಟೋ ವಾಹನ ಸವಾರರು ಗುರಿ ತಲುಪಲು ಓಡುತ್ತಿಹರು ಮತ್ತೆ ಕೆಲವರು ಸುತ್ತುತ್ತಿಹರು ವ್ರುತ್ತದಲ್ಲಿ ದಾರಿ ಕಾಣದೆ..! ಗಾಜಿನ ಬಹುಮಹಡಿ ಕಟ್ಟಡದಿ ಬಂದಿ ನಾನು...

ಶೀರ್ ಕುರ‍್ಮಾ

– ಸವಿತಾ. ಉತ್ತರ ಕರ‍್ನಾಟಕದ ಬಾಗದಲ್ಲಿ ಈದ್ ಹಬ್ಬದಲ್ಲಿ ಮಾಡುವ ವಿಶೇಶ ಸಿಹಿ ತಿನಿಸು ಇದು. ಇಲ್ಲಿ ಹಿಂದೂಗಳು ಕೂಡ ಮೊಹರಂ ನಲ್ಲಿ ಚೊಂಗೆ ಮತ್ತು ಈದ್ ಹಬ್ಬದಲ್ಲಿ ಶೀರ್ ಕುರ‍್ಮಾ ಮಾಡುವರು. ಶೀರ್...

‘ಮಾತು’ ಮಿಂದಾಣದ ನಾಳೆಗಳನ್ನು ಆಳಲಿದೆಯೇ?

– ರತೀಶ ರತ್ನಾಕರ. “ಓಕೆ ಗೂಗಲ್… ಬೆಂಗಳೂರಲ್ಲಿ ಈಗ ಏನು ನಡೆಯುತ್ತಿದೆ?” “ಅಲೆಕ್ಸಾ… ಡಾ. ರಾಜ್‍ಕುಮಾರ್ ಹಾಡನ್ನು ಹಾಕು.” “ಸಿರಿ… ಇವತ್ತು ಮಳೆ ಬರುತ್ತಾ?” ಒಂದು ನುಡಿಯು ಮೊದಲು ಮಾತಿನ ರೂಪದಲ್ಲಿ ಹುಟ್ಟು ಪಡೆಯಿತು,...

ಅಮ್ಮ‌ನ‌ ಕೈರುಚಿಯ‌ ಅವ‌ಲ‌ಕ್ಕಿ ಉಪ್ಪಿಟ್ಟು

– ಸಂತೋಶ್ ಕುಮಾರ್. ಬೇಕಾಗುವ‌ ಸಾಮಾಗ್ರಿಗ‌ಳು 200 ಗ್ರಾಮ್ ಸ‌ಣ್ಣ‌/ಮ‌ದ್ಯ‌ಮ‌ ಗಾತ್ರ‌ದ‌ ಅವ‌ಲ‌ಕ್ಕಿ 2 ಸ‌ಣ್ಣ‌ಗೆ ಹೆಚ್ಚಿದ‌ ಈರುಳ್ಳಿ 2 ಮೆಣ‌ಸಿನ‌ಕಾಯಿ 10 ರಿಂದ‌ 15‍ ಕ‌ರಿಬೇವಿನ‌ ಎಲೆಗ‌ಳು 1 ನಿಂಬೆಹ‌ಣ್ಣು 1/2...

ತಾಯಿ, ಅಮ್ಮ, Mother

ಹೆಣ್ಣಲ್ಲವಳು, ಈ ವಿಶ್ವದ ಕಣ್ಣು

– ಶರಣು ಗೊಲ್ಲರ. ಹೆಣ್ಣಲ್ಲವಳು ಈ ವಿಶ್ವದ ಕಣ್ಣು ಹೆಣ್ಣಿರದಿರೆ ಬಾಳಲಿ ತಿನ್ನುವೆ ನೀ ಮಣ್ಣು ತಾಯಿಯಾಗಿ, ಅಕ್ಕ ತಂಗಿಯೆನಿಸಿ ಮಡದಿಯಾಗಿ ಹ್ರುದಯದೊಳು ನೆಲೆಸಿ ಮಗಳ ರೂಪದಿ ಅಂಗೈಯಲಿ ಬೆಳೆದು ಕೀರ‍್ತಿ ಮನೆಗೆ ತಂದು...

ಆಯ್ದಕ್ಕಿ ಲಕ್ಕಮ್ಮ ಮಾರಯ್ಯ,Aayadakki Lakkamma Marayya

ಆಯ್ದಕ್ಕಿ ಮಾರಯ್ಯನ ವಚನದ ಓದು

– ಸಿ.ಪಿ.ನಾಗರಾಜ. ಆಯ್ದಕ್ಕಿ ಮಾರಯ್ಯನು ಹನ್ನೆರಡನೆಯ ಶತಮಾನದಲ್ಲಿ ಕನ್ನಡ ನಾಡಿನಲ್ಲಿದ್ದ ಶಿವಶರಣ. ಆಯ್ದಕ್ಕಿ ಮಾರಯ್ಯನ ಬಗ್ಗೆ ಸಾಹಿತ್ಯ ಚರಿತ್ರಕಾರರು ಈ ಕೆಳಕಂಡ ವಿವರಗಳನ್ನು ನಮೂದಿಸಿದ್ದಾರೆ. ಹೆಸರು: ಆಯ್ದಕ್ಕಿ ಮಾರಯ್ಯ. ಊರು: ಅಮರೇಶ್ವರ ಗ್ರಾಮ, ಲಿಂಗಸುಗೂರು...