ಮಲೆನಾಡಿನ ಅಕ್ಕಿ ಅಣಬೆ ಸಾರು

– ರೇಶ್ಮಾ ಸುದೀರ್. ಮಲೆನಾಡಿನಲ್ಲಿ ಸಿಗುವ, ತಿನ್ನಲು ಯೋಗ್ಯವಾದ ಅಣಬೆಗಳಲ್ಲಿ ಅಕ್ಕಿ ಅಣಬೆ ಅತವಾ ದರಗು ಅಣಬೆ ಕೂಡಾ ಒಂದು. ಇದನ್ನು ಬಳಸಿ ಮಾಡಿದ ಅಣಬೆ ಸಾರು ನಿಮಗಾಗಿ. ಏನೇನು ಬೇಕು? ಅಣಬೆ –...

ಕತೆ : ವ್ಯಾಪಾರಿ ತಂದೆ ಮಕ್ಕಳಿಗೆ ನೀಡಿದ ಸಲಹೆಗಳು

– ಸಚಿನ ಕೋಕಣೆ.  ( ಬರಹಗಾರರ ಮಾತು: ಚಿಕ್ಕಂದಿನಲ್ಲಿ ಕೇಳಿದ ಕತೆ, ಓದುಗರ ಮುಂದಿಡುವ ಒಂದು ಚಿಕ್ಕ ಪ್ರಯತ್ನ ) ಒಂದು ಊರಿನಲ್ಲಿ ಒಬ್ಬ ವ್ಯಾಪಾರಿಗೆ 3 ಜನ ಮಕ್ಕಳಿದ್ದರು. ವ್ಯಾಪಾರಿಯು ತುಂಬಾ ದಿನಗಳಿಂದ...

ಮಕ್ಕಳಿಗಾಗಿ ಚುಟುಕುಗಳು

– ಚಂದ್ರಗೌಡ ಕುಲಕರ‍್ಣಿ. *** ಮುಗಿಲು *** ನೀಲಿ ನೀಲಿಯ ಕಪ್ಪು ಬಣ್ಣದ ಅಗಲ-ಅತಿಯಗಲದ ಮುಗಿಲು ತುಂಟ ಚಂದ್ರಮ ಚುಕ್ಕಿ ಬಳಗವು ಆಟ ಆಡುವ ಬಯಲು *** ನಕ್ಶತ್ರ *** ದೂರದೂರಿನ ಆಗಸದಲ್ಲಿಯ ಮಿನುಗುವ...

ತಾವೇ ಮಮ್ಮಿಗಳಾಗುವ ಶಿಂಗನ್ ಪಂತದ ಸಂತರು!

– ಕೆ.ವಿ.ಶಶಿದರ. ವ್ಯಕ್ತಿಯ ಸಾವಿನ ಬಳಿಕ ಅವನ ಕಳೇಬರವನ್ನು ಸಂರಕ್ಶಿಸಲು ನಡೆಯುವ ಕೆಲಸವೇ ಮಮ್ಮೀಕರಣ ಇಲ್ಲವೇ ಮಮ್ಮಿಸುವಿಕೆ. ಮಮ್ಮಿ(ಉಳಿಹೆಣ)ಗಳನ್ನು ಮಾಡುವ ಪ್ರಕ್ರಿಯೆಯ ವೈಜ್ನಾನಿಕ ಅದ್ಯಯನ ಪ್ರಾರಂಬವಾಗಿದ್ದು 1960ರ ದಶಕದಲ್ಲಿ. ವ್ಯಕ್ತಿಯ ಸಾವಿನ ಬಳಿಕ ಆತನ...

ಮತ್ತೆ ಬಂದಿದೆ ಕಡಲೆಕಾಯಿ ಪರಿಶೆ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಮತ್ತೆ ಬಂದಿದೆ ಕಡಲೆಕಾಯಿ ಪರಿಶೆ ಬಸವನಗುಡಿಯಲ್ಲಿ ಆಗಲೇ ಕುಳಿತಿಹರು ಮಾರಲು ಅತಿ ಸಂಬ್ರಮದಲ್ಲಿ ಎಲ್ಲಿ ನೋಡಿದರಲ್ಲಿ ಹಳ್ಳಿ ಜಾತ್ರೆಯ ವಾತಾವರಣ ಇದಕ್ಕೆಲ್ಲ ನಮ್ಮ ಸಂಸ್ಕ್ರುತಿಯೇ ಕಾರಣ ಜಗಮಗಿಸುವ ವಿದ್ಯುತ್...

ಸತ್ಯಮೇವ ಜಯತೆ

– ಪೂರ‍್ಣಿಮಾ ಎಮ್ ಪಿರಾಜಿ. ಗಡಿಕಾಯುವ ಯೋದರಿಗೆ ಗೂಡಾಗಿರುವ ಮಾತೆ ಬೂಮಿತಾಯಿ ಮಗನ ಕೈ ಹಿಡಿವ ಅನ್ನದಾತೆ ಜಯ ಜಯ ಬಾರತ ಮಾತೆ ಹೇ ಬಗವತಿ, ಸತ್ಯಮೇವ ಜಯತೆ ದರ‍್ಮ ರಕ್ಶಣೆಗೆ ಪಾರ‍್ತನ ಸಮರ...

ಟಾಟಾ ನೆಕ್ಸಾನ್ – ಬಂದಿದೆ ಮತ್ತೊಂದು SUV

– ಜಯತೀರ‍್ತ ನಾಡಗವ್ಡ. ಬಾರತದ ಮಾರುಕಟ್ಟೆಯಲ್ಲಿ ಕಿರು ಆಟೋಟದ ಬಳಕೆಯ ಬಂಡಿಗಳ(SUV) ಸುಗ್ಗಿ ಮುಗಿಯುತ್ತಲೇ ಇಲ್ಲವೆನಿಸುತ್ತದೆ. ಡಸ್ಟರ್, ಎಕೋಸ್ಪೋರ‍್ಟ್ಸ್, ಕ್ರೇಟಾ, ಬ್ರೆಜಾ, ಕಂಪಾಸ್, ಡಬ್ಲ್ಯೂಆರ‍್‌ವಿ ಹೀಗೆ ಹೀಗೆ ಸಾಲು ಕಿರು ಆಟೋಟದ ಬಳಕೆ ಬಂಡಿಗಳು...

ಯಾವುದು? ಎಲ್ಲಿಯದು??

– ಚಂದ್ರಗೌಡ ಕುಲಕರ‍್ಣಿ. ನವಿಲು ತೊಟ್ಟ ಬಣ್ಣದ ಅಂಗಿಯ ಬಟ್ಟೆ ಯಾವುದು? ಪಾತರಗಿತ್ತಿಯ ಮಿನುಗುವ ಪಕ್ಕದ ರೇಶ್ಮೆ ಎಲ್ಲಿಯದು? ಕಪ್ಪು ಕೂದಲ ಕರಡಿ ಬಳಸುವ ಶ್ಯಾಂಪು ಯಾವುದು? ಕಾಡಿನ ಹುಲಿಮರಿ ಹಲ್ಲನು ಉಜ್ಜುವ ಪೇಸ್ಟು...

ಬಾರಿಸೋಣ ಕನ್ನಡ ಡಿಂಡಿಮವ

– ಪ್ರಶಾಂತ. ಆರ್. ಮುಜಗೊಂಡ. ಏನು ಕನ್ನಡ ನುಡಿಯ ರುಚಿ, ನುಡಿದರೆ ಬಾಯೆಲ್ಲ ಸಿಹಿ. ಎಶ್ಟು ಚೆಂದ ಕನ್ನಡದ ಪದಗಳು, ಕುಣಿಯುವವು-ಕುಣಿಸುವವು. ಅರಿತರೆ ಎಲ್ಲೋ ಮುಗಿಲೆತ್ತರಕ್ಕೆ ಕೊಂಡೊಯ್ಯುವವು. ಬರೆದರೆ-ಬರವಣಿಗೆಯಲ್ಲಂತೂ ಆಗಸದಲ್ಲಿ ಮಿನುಗುವ ಚುಕ್ಕೆಗಳಿಗಿಂತ ಹೊಳಪಿನವು....

ಬಾಯಲ್ಲಿ ನೀರೂರಿಸುವ ಪಾನಿಪೂರಿ

– ಸವಿತಾ. ಏನೇನು ಬೇಕು? ಪೂರಿ, ಪಾನಿ, ಆಲೂಗೆಡ್ಡೆ ಮಿಶ್ರಣ, ಹಸಿರು ಚಟ್ನಿ, ಹುಳಿಸಿಹಿ ಚಟ್ನಿ, ಅಲಂಕರಿಸಲು ಸಣ್ಣದಾಗಿ ಹೆಚ್ಚಿದ ಈರುಳ್ಳಿ ಹಾಗೂ ಅರ‍್ದ ಬಟ್ಟಲು ಕತ್ತರಿಸಿದ ಕೊತ್ತಂಬರಿ ಸೊಪ್ಪು. ಪೂರಿ ಮಾಡುವ ಬಗೆ...