ನಿನ್ನ ನೀ ಅರಿಯೇ…

– ಪೂರ‍್ಣಿಮಾ ಎಮ್ ಪಿರಾಜಿ. ಅರಿಯೇ… ಅರಿಯೇ… ಅರಿಯೇ… ನಿನ್ನ ನೀ ಅರಿಯೇ… ನೀನಿರುವ ಲೋಕವನ್ನರಿಯೇ ನೀ ನಡೆವಾ ದಾರಿಯನ್ನರಿಯೇ ಅರಿತು ಕಾಣು ಸುಕದ ಬಾಳು ಮೀನು ತಾನಿರುವ ತಾಣವನ್ನರಿಯದೇ ಹುಡುಕಿದಂತೆ ಸುಂದರ ಕಡಲನ್ನು...

ಮಾಡಿನೋಡಿ ರುಚಿಯಾದ ‘ರೆಕ್ಕೆ ಬಾಡು’

– ಪ್ರೇಮ ಯಶವಂತ. ರುಚಿ ರುಚಿಯಾದ ರಕ್ಕೆ ಬಾಡು (chicken wings) ಮಾಡುವ ಬಗೆ ಇಲ್ಲಿದೆ ನೋಡಿ. ಬೇಕಾಗಿರುವ ಅಡಕಗಳು: ಕೋಳಿ ರಕ್ಕೆಗಳು – 1 ಕೆ.ಜಿ ಈರುಳ್ಳಿ ಪುಡಿ – 3 ಚಮಚ...

ಮತ್ತೇಕೆ ಬಂದೆ ನೀನು

– ಸುರಬಿ ಲತಾ. ಹ್ರುದಯ ಬಾಗಿಲು ಬಡಿದು ತೆಗೆಯುವ ಮೊದಲೇ ಮರೆಯಾದವನು ಮತ್ತೇಕೆ ಬಂದು ಕೆಣಕುವೆ ಮನವನ್ನು ಕನಸ ತೋರಿಸಿ ಕಲ್ಪನೆಗಳಿಗೆ ರೆಕ್ಕೆ ಬರಿಸಿದವನು ನನಸಾಗುವ ಮುನ್ನ ಕರಗಿ ಹೋದವನು ಮತ್ತೇಕೆ ಬಂದೆ ನೀನು...

ತುಂತುರು ಕತೆಗಳು

– ಪ್ರಿಯದರ‍್ಶಿನಿ ಶೆಟ್ಟರ್. ಓದುಗ ಆತ ಕತೆಯೊಂದನ್ನು ಓದುತ್ತಿದ್ದ. ಕತೆ ಬರೆದ ಲೇಕಕರನ್ನು ಹೊಗಳುತ್ತಲೇ ಓದನ್ನು ಮುಂದುವರೆಸಿದ. ಆ ಕತೆ ‘ತನ್ನ ಜೀವನಕ್ಕೆ ಬಹಳ ಹತ್ತಿರ’ ಎಂದುಕೊಂಡ. ಕಾರಣ, ಕತೆಯೊಳಗಿನ ಪಾತ್ರ ಇವನನ್ನೇ...

ಮ್ಯೂನಿಕ್ ನ ಸುತ್ತ ಒಂದು ಸುತ್ತು(ಕಂತು-2)

– ಜಯತೀರ‍್ತ ನಾಡಗವ್ಡ. ಮ್ಯೂನಿಕ್ ಕುರಿತ ಹಿಂದಿನ ಬರಹದಲ್ಲಿ ಕೆಲವು ಜಾಗಗಳ ಬಗ್ಗೆ ತಿಳಿಸಲಾಗಿತ್ತು. ಮ್ಯೂನಿಕ್‍ನಲ್ಲಿ ನೋಡತಕ್ಕ ಇನ್ನೂ  ಹಲವು ಜಾಗಗಳಿವೆ. ಅವುಗಳ ಕುರಿತು ಹೇಳದೇ ಹೋದರೆ ಮ್ಯೂನಿಕ್ ಸುತ್ತಾಟ ಪೂರ‍್ತಿಯೆನಿಸಲಿಕ್ಕಿಲ್ಲ. ಬಿ.ಎಮ್‍.ಡಬ್ಲ್ಯೂ ಒಡವೆಮನೆ...

ನಗೆಬರಹ: ಕೂದಲಾಯಣ

– ಪ್ರಶಾಂತ ಎಲೆಮನೆ. ಏನೇ ಹೇಳಿ, ತಲೆಮೇಲೆ ಕೂದಲಿದ್ದರೇನೆ ಚೆಂದ.ಕೂದಲಿಲ್ಲ ಅಂದರೆ ಸ್ವಲ್ಪ ಜಾಸ್ತಿನೇ ವಯಸ್ಸಾದಂತೆ ಕಾಣುತ್ತೆ. ನಮ್ಮ ಚಿತ್ರ ತಾರೆಯರನ್ನೆ ನೋಡಿ, ಅವರು ಬೇರೆ ಬೇರೆ ಹೇರ್ ಸ್ಟೈಲ್ ನಲ್ಲಿ ಬಂದಾಗಲೇ...

ಹಟವಾದಿ ಕುರುವೀರ…

– ಕೌಸಲ್ಯ. ಮಣ್ಣಾಸೆಯೊಳ್ ಪಗೆಯಿಲ್ ಮುನ್ನುಡಿಯಿಟ್ಟನ್ ಸುಯೋದನ ಶತಕುರುವಂಶವನ್ ರಣರಂಗದ ಜೂಜಿನೊಳಾಟಕೆ ಒತ್ತೆಯಾಗಿರಿಸಿ ಗೆಲ್ವೆ ಗೆಲ್ವೆನೆಂಬ ಅಹಂಕಾರಮದಗಳ ಸಾನಿದ್ಯದಲಿ ಚಲವನ್ನಿತ್ತ ಹಗೆಯಲಿ ಬಗೆದನ್ ದ್ವೇಶಮತ್ಸರಂಗಳಂ ಬಾತ್ರುಂಗಳಿಂಗೆ ಬೋಜನದಿ ಅರ‍್ಪಿಸಿದನ್ ಅನುದಿನಂ ನಿತ್ಯಸೇವನೆಯ ಪಲವು ಪಾಂಡವಕುಲದ...

ಕರಾವಳಿಯ ಅಡುಗೆ ನೀರ್‍ದೋಸೆಯನ್ನು ಮಾಡುವ ಬಗೆ

– ಕಲ್ಪನಾ ಹೆಗಡೆ. ಬೇಕಾಗುವ ಪದಾರ‍್ತಗಳು: 1. 2 ಪಾವು ಅಕ್ಕಿ 2. ಅರ‍್ದ ಹೋಳು ಕಾಯಿ 3. ಉಪ್ಪು 4. ನೀರು 5. ಎಣ್ಣೆ ಮಾಡುವ ಬಗೆ: ರಾತ್ರಿ 2 ಪಾವು ಅಕ್ಕಿಯನ್ನು...

ಶರೀಪನ ಚರಿತೆಯನು ಹಾಡ್ಯಾವು

– ಚಂದ್ರಗೌಡ ಕುಲಕರ‍್ಣಿ. ಬಯಲ ಬಸವನ ನಂಬಿ ಜಯದ ಹಾಡನು ಕಟ್ಟಿ ಸ್ವಯದ ಅನುಬಾವ ಹಂಚಿದ | ಶರೀಪನ ದಯದಿಂದ ಕಾವ್ಯ ಕಟ್ಟಿರುವೆ | ಶರೀಪ ಶಿವಯೋಗಿಯ ಚರಿತೆಯ ಮಜಕೂರ ಅರಿವಿನ ಸೆಲೆಯ ತೇಜದಲಿ...

ಅಕ್ಕಮಹಾದೇವಿಯ ವಚನಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ.   ಪಂಚೇಂದ್ರಿಯಂಗಳೊಳಗೆ ಒಂದಕ್ಕೆ ಪ್ರಿಯನಾದಡೆ ಸಾಲದೆ ಸಪ್ತವ್ಯಸನಂಗಳೊಳಗೆ ಒಂದಕ್ಕೆ ಪ್ರಿಯನಾದಡೆ ಸಾಲದೆ ರತ್ನದ ಸಂಕಲೆಯಾದಡೇನು ಬಂಧನ ಬಿಡುವುದೆ ಚೆನ್ನಮಲ್ಲಿಕಾರ್ಜುನಾ. ಮಾನವ ಜೀವಿಯ ಮಯ್ ಮನಗಳಲ್ಲಿ ಮೂಡುವ ಕೆಟ್ಟ ಬಯಕೆ ಮತ್ತು ಚಟಗಳು...