ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಜಾಲಗಾರನ ಕಾಲು ಮುಳ್ಳು ತಾಗಿ ನೊಂದಿತ್ತೆಂಬಂತೆ ಸೂನೆಗಾರನ ಮನೆಯಲ್ಲಿ ಹೆಣ ಹೋಗಿ ಅಳುವಂತೆ ಕನ್ನಗಳ್ಳನ ಮನೆಯಲ್ಲಿ ಬಟ್ಟಲು ಹೋಗಿ ಮರುಗುವಂತೆ ಠಕ್ಕನ ಪೂಜೆಗೆ ಮೆಚ್ಚುವನೆ ನಮ್ಮ ಗುಹೇಶ್ವರನು. ಈ ವಚನದಲ್ಲಿ ಅಲ್ಲಮನು...

ಆಹಾ… ದೋಸೆ, ಓಹೋ… ಮಸಾಲೆ ದೋಸೆ!

– ಕೆ.ವಿ.ಶಶಿದರ. (ಹಿಂದಿನ ಬರಹದಲ್ಲಿ ದೋಸೆಯ ಪುರಾಣವನ್ನು ಓದಿದ್ದೆವು. ಈ ಬರಹದಲ್ಲಿ ದೋಸೆಯ ಮಹತ್ವ ಹಾಗು ವೈಶಿಶ್ಟ್ಯಗಳನ್ನು ನೋಡೋಣ.) ದೋಸೆಯ ಮಹತ್ವವೇನು? ದೋಸೆಯ ಹಿಟ್ಟಿನ ತಯಾರಿಕೆಯಿಂದ ಗಮನಿಸೋಣ. ದೋಸೆಯ ಹಿಟ್ಟನ್ನು ನೆನೆಸಿದ ಅಕ್ಕಿ ಮತ್ತು...

ಮುಂಜಾನೆಯ ವಿಹಾರದಲ್ಲಿ ನಾ ಕಂಡ ಅಪರೂಪದ ಜಗತ್ತು!

– ಸುನಿಲ್ ಮಲ್ಲೇನಹಳ್ಳಿ. ದಿನಾ ಬೆಳಗ್ಗೆ ಬೇಗ ಎದ್ದು, ಮನೆಯ ಟೆರೆಸ್ಸಿನಲ್ಲಿ ಕೆಲಹೊತ್ತು ವಿಹಾರ ಹೋಗಿಬರೋದು ನನ್ನ ಪ್ರತಿನಿತ್ಯದ ಅಬ್ಯಾಸಗಳಲ್ಲೊಂದು. ತಣ್ಣಗಿನ ವಾತಾವರಣ ಹಾಗೂ ಬಿಡದೆ ಕಾಡುವ ಚಳಿಯಿರುವ ಆ ಗಳಿಗೆಯಲ್ಲಿ ವಿಹಾರಕ್ಕೆ ಹೋಗಲು...

ದೋಸೆ ಹಿಂದೆಯೂ ಇದೆ ಒಂದು ಪುರಾಣ!

– ಕೆ.ವಿ.ಶಶಿದರ. ಅಹಾ… ದೋಸೆ, ಮಸಾಲೆ ದೋಸೆ. ಬಾಯಿ ಚಪ್ಪರಿಸುವಂತೆ, ಬಾಯಲ್ಲಿ ನೀರೂರುವಂತೆ ಮಾಡುವ ದೋಸೆಯ ಹೆಸರೇ ಅಪ್ಯಾಯಮಾನ. ದಕ್ಶಿಣ ಬಾರತದ ಮನೆ ಮನೆಗಳಲ್ಲಿ ನಿತ್ಯ ರಾರಾಜಿಸುವ ಮಹತ್ತರ ತಿಂಡಿ ದೋಸೆ. ಮಕ್ಕಳಾದಿಯಾಗಿ ವಯಸ್ಸಾದವರಿಗೂ...

ಪತ್ರಕರ‍್ತನ ಬದುಕು!

– ಅಜಯ್ ರಾಜ್. ಪತ್ರಕರ‍್ತನ ಬದುಕಿದು ಅಲೆಮಾರಿಯ ಅಂತರಂಗ ಕೊಂಚ ಹಾದಿ ತಪ್ಪಿದರೂ ಬದುಕು ನೀರವತೆಯ ರಣರಂಗ ಸದಾ ಸುದ್ದಿಯ ಬೆನ್ನಟ್ಟುವ ತವಕ ನರನಾಡಿಯಲಿ ಕಂಪಿಸುವುದು ಕಾಯಕದ ನಡುಕ ನಡುಕವೋ, ನಾಟಕವೋ ಕುಹಕವೋ, ಸಂಕಟವೋ...

ಮೊಟ್ಟೆ ಗೊಜ್ಜನ್ನು ಮಾಡುವ ಬಗೆ

– ರೇಶ್ಮಾ ಸುದೀರ್. ಬೇಕಾಗುವ ಪದಾರ‍್ತಗಳು: ಮೊಟ್ಟೆ —— 4 ಈರುಳ್ಳಿ —— 2 ಟೊಮಟೊ —- 2 ಶುಂಟಿಬೆಳ್ಳುಳ್ಳಿ ಪೇಸ್ಟ್ – 1 ಟಿ ಚಮಚ ಅಚ್ಚಕಾರದಪುಡಿ —- 1 1/2...

ನೆಮ್ಮದಿ

– ಸುರಬಿ ಲತಾ. ಮಲಗು ದೊರೆ ಸುಕವಾಗಿ ಮರೆತು ಎಲ್ಲ ನೋವು, ಹಾಯಾಗಿ ದೇವರು ಕೊಟ್ಟ ನೆರಳಲ್ಲಿ ನೀ ಮಗುವಂತೆ ಮಡಿಲಲ್ಲಿ ಪರಿಸ್ತಿತಿ ಬದಲಾದರೇನು ಬಡತನ ಬಳಿ ಬಂದರೇನು ದೇವನಲ್ಲಿ ಕತ್ತಲಿರದು ಒಳ್ಳೆಯ ಕಾಲ...

ಕೆಚ್ಚೆದೆಯ ಕಲಿಗಳ ನಾಡು, ಶರಣರ ಬೀಡು ನಮ್ಮ ಕನ್ನಡನಾಡು!

– ಕಿರಣ್ ಮಲೆನಾಡು. ಕೆಚ್ಚೆದೆಯ ಕಲಿಗಳ ಎಂಟೆದೆಯ ಬಂಟರ ನಾಡು ಕಬ್ಬಿಗರ ಶರಣರ ಅರಿಗರ ಹುಟ್ಟಿಸಿದ ನಾಡು ಮಯೂರ ಪುಲಕೇಶಿ ಬಲ್ಲಾಳ ರಾಯಣ್ಣ ನಾಲ್ವಡಿಗಳ ನಾಡು ಬಯಲು-ಬೆಟ್ಟ ಹಳ್ಳ-ಕೊಳ್ಳ, ಕಡಲ ಮಡಿಲ ನಾಡು...

ಜೀವನದ ಉದ್ದೇಶ ತಿಳಿಯಿರಿ 5 ನಿಮಿಶದಲ್ಲಿ!

– ವಿಜಯಮಹಾಂತೇಶ ಮುಜಗೊಂಡ.   ಜೀವನದಲ್ಲಿ ನಾನೇನು ಮಾಡ್ತಿದೀನಿ? ಯಾಕೆ ಇದನ್ನ ಮಾಡ್ತಿದೀನಿ? ಅನ್ನೋ ಪ್ರಶ್ನೆ ಹಲವು ಸಲ ಮೂಡಿರಬಹುದು. ಕೆಲಸದಲ್ಲಿ ಬೇಸರ ಮೂಡಿ ಈ ಕೆಲಸ ತಲೆನೋವು ಸಾಕಪ್ಪಾ ಸಾಕು ಎಂದು ಎಲ್ಲರಿಗೂ...

ಹತ್ತಿ ಕಟಗಿ, ಬತ್ತಿ ಕಟಗಿ – ಶಿಶುಪ್ರಾಸದಲ್ಲಿಯ ಅರಿವಿನರಿಮೆ

– ಚಂದ್ರಗೌಡ ಕುಲಕರ‍್ಣಿ. ಹತ್ತಿ ಕಟಗಿ ಬತ್ತಿ ಕಟಗಿ ಬಾವಣ್ಣವರ ಬಸಪ್ಪನವರ ಕೈ ಕೈ ದೂಳಗೈ ಪಂಚಂ ಪಗಡಂ ನೆಲಕಡಿ ಹನುಮ ದಾತರ ದರ‍್ಮ ತಿಪ್ಪಿ ಮೇಲೆ ಕೋಳಿ ರಗತ ಬೋಳಿ ಕೈ ಕೈ...