‘ಟೈಟಾನಿಕ್’ – ಕೆಲ ಕುತೂಹಲದ ಸಂಗತಿಗಳು

– ವಿಜಯಮಹಾಂತೇಶ ಮುಜಗೊಂಡ. ‘ಟೈಟಾನಿಕ್’ – ತನ್ನ ಮೊದಲ ಪಯಣದಲ್ಲಿಯೇ ಅಪಗಾತಕ್ಕೀಡಾಗಿ ಮುಳುಗಿಹೋದ ದೊಡ್ಡ ಹಡಗು. ಜಗತ್ತಿನ ಹಿನ್ನಡವಳಿಯಲ್ಲಿ ನಡೆದ ಅತಿದೊಡ್ಡ ದುರಂತಗಳಲ್ಲಿ ಟೈಟಾನಿಕ್ ದುರಂತವೂ ಒಂದು. ಇಂಗ್ಲೆಂಡಿನ ಸೌತ್‍ಹ್ಯಾಂಪ್ಟನ್‍ನಿಂದ ಅಮೇರಿಕಾದ ನ್ಯೂಯಾರ್‍ಕ್‌ಗೆ ಹೊರಟ...

‘ಸ್ಕೈಪ್’ ವೀಡಿಯೋ ಕರೆಯಲ್ಲೊಂದು ಹೊಸ ಮಿಂಚು!

– ರತೀಶ ರತ್ನಾಕರ. ಬೇರೆ ಬೇರೆ ನುಡಿಯಾಡುವ ಇಬ್ಬರ ನಡುವೆ ಅನಿಸಿಕೆಗಳ ಹಂಚಿಕೆ ಹಾಗೂ ಮಾತುಕತೆಯನ್ನು ನಡೆಸಲು ನುಡಿಯೇ ಒಂದು ದೊಡ್ಡ ಅಡ್ಡಗೋಡೆ ಎಂಬ ಅನಿಸಿಕೆ ಹಿಂದಿತ್ತು. ಈಗ ಈ ಅಡ್ಡಗೋಡೆಯನ್ನು ಹಂತ ಹಂತವಾಗಿ...

ಬರ‍್ಮಾದ ‘ಪ್ಯು’ ಲಿಪಿಯ ಮೂಲ ಹಳಗನ್ನಡದ ‘ಕದಂಬ’ ಲಿಪಿ!

– ಕಿರಣ್ ಮಲೆನಾಡು. ನಮ್ಮ ನಾಡಿನ ಲಿಪಿಯು ಇನ್ನೊಂದು ನಾಡಿನ ಲಿಪಿಯ ಹುಟ್ಟಿಗೆ ಕಾರಣವಾದದ್ದು ಎಲ್ಲಾ ಕನ್ನಡಿಗರು ಹೆಮ್ಮೆಪಡುವ ಸಂಗತಿ. ಈಗಿನ ಬರ‍್ಮಾ ದೇಶದ ಹಳೆಯ ಲಿಪಿ “ಪ್ಯು” ಲಿಪಿಯ (Pyu Script)...

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳ ಓದು – 7ನೆಯ ಕಂತು

– ಸಿ.ಪಿ.ನಾಗರಾಜ.   ದೇಹದೊಳಗೆ ದೇವಾಲಯವಿದ್ದು ಮತ್ತೆ ಬೇರೆ ದೇವಾಲಯವೇಕೆ ಎರಡಕ್ಕೆ ಹೇಳಲಿಲ್ಲಯ್ಯ ಗುಹೇಶ್ವರ ನೀನು ಕಲ್ಲಾದರೆ ನಾನೇನಪ್ಪೆನು. ಹನ್ನೆರಡನೆಯ ಶತಮಾನದಲ್ಲಿದ್ದ ಶಿವಶರಣಶರಣೆಯರು ದೇಗುಲವನ್ನು ನಿರಾಕರಿಸಿ, ದೇವರನ್ನು ಒಪ್ಪಿಕೊಂಡಿದ್ದರು. ಅವರ ದೇವರು “ಕಲ್ಲು/ಮಣ್ಣು/ಲೋಹ/ಮರದಿಂದ ಮಾಡಿದ”...

ನೆನಪಿನ ಹನಿಗಳು

– ರತೀಶ ರತ್ನಾಕರ. (1) ಎಂದೂ ಸೇರದ ಹಳಿಗಳ ಮೇಲೆ ಸಾಗುವ ಹಳೆ ಉಗಿಬಂಡಿಯಲಿ ಹೋಗಲೇಬಾರದು ಅಲ್ಲಿ, ಬರೀ ಹಳೆ ನೆನಪುಗಳ ನೂಕುನುಗ್ಗಲು (2) ವಾರದ ಮಳೆಗೆ ನೆನೆದು ಮುದ್ದೆಯಾದ ನಾಯಿಗೆ ಹಿತ್ತಲ ಬಚ್ಚಲ...

ಹ್ರುದಯ, ಒಲವು, Heart, Love

ಕೂಗ್ಯಾಳ ಗೆಳತಿ ಬೆಳದಿಂಗಳ ದನಿಯಾಗ

– ಸದಾನಂದ.ಬ.ಸಕ್ಕರಶೆಟ್ಟಿ. 1. ಹರೆಯದ ಹೂವಿಗೆ ಹರುಶದಿ ಹೆಸರಿಟ್ಟವಳು ಸ್ತಗಿತವಾದ ದಡಕೆ ಅಲೆಯಾಗಿ ಬಂದವಳು ಅಲೆಮಾರಿ ರವಿಗೆ ಮೂಡಣ ತೋರಿಸಿದವಳು ತಡವಿಲ್ಲದೆ ನನ್ನಲಿ ಗ್ರುಹಪ್ರವೇಶ ಮಾಡಿದಳು ಬಿಡುವಿಲ್ಲದ ಮನಸ್ಸಿನ ಅಂಗಳವ ತೊರೆದಳು ಪೂರ‍್ಣವಿರಾಮ ಇಡಲು...

ಬರೀ ಇನ್ನೂರಕ್ಕೆ ಕಾರು ಹೊಸದಾಗಿಸಿ: ಬಾಗ-2

– ಜಯತೀರ‍್ತ ನಾಡಗವ್ಡ. ಈ ಹಿಂದೆ ಬರೀ ಇನ್ನೂರಕ್ಕೆ ಕಾರು ಹೊಸದಾಗಿಸಿ ಎಂಬ ಬರಹ ಮೂಡಿ ಬಂದಿತ್ತು. ಈ ಬರಹ ಅದರ ಮುಂದುವರಿದ ಬಾಗವಿದ್ದು, ಸುಮಾರು 200 ರ ಬೆಲೆಯಲ್ಲಿ ಸಿಗುವ ಇತರೆ...

ಬೆಣ್ಣೆ ನಿಜಕ್ಕೂ ಮಯ್ಯೊಳಿತಿಗೆ ಮಾರಕವೆ?

– ಕೆ.ವಿ.ಶಶಿದರ. ಹಾಲಿನ ಕೊಬ್ಬು ನಿಜವಾಗಲೂ ವಿಶವೇ? ಬೊಜ್ಜು, ಕೊಲೆಸ್ಟೆರಾಲ್ ಹೆಚ್ಚುವಿಕೆ ಹಾಗೂ ಹ್ರುದಯ ಸಂಬಂದಿ ಕಾಯಿಲೆಗಳಿಗೆ ಕೊಬ್ಬು ಮೂಲವೆ? ಹೆಚ್ಚು ಕೊಬ್ಬಿನಂಶವಿರುವ ಬೆಣ್ಣೆಯಿಂದ ಹಾಗೂ ಅದರಲ್ಲಿ ಅಡಗಿರುವ ಜೀವಸತ್ವಗಳಿಂದ ಆಗುವ ಉಪಯೋಗಗಳಾದರೂ ಏನು?...

ಏನಾಗಿದೆ ನನಗೇನಾಗಿದೆ…

– ಸಿಂದು ಬಾರ‍್ಗವ್. ಏನಾಗಿದೆ ನನಗೇನಾಗಿದೆ ಮನಸೀಗ ಏಕೋ ಮರೆಯಾಗಿದೆ ಹಸಿರಾಗಿದೆ ಉಸಿರಾಗಿದೆ ನಿನ್ನ ಹೆಸರೀಗ ನನ್ನ ಉಸಿರಾಗಿದೆ ಕರಗಿದೆ ಮನ ಕರಗಿದೆ ಇಬ್ಬನಿಯಂತೆ ಈ ಮನ ಕರಗಿದೆ ಮುಳ್ಳಿನ ನಡುವಲಿ ಆ ಸುಮದಂತೆ...

ಮೀಡಿಯಟ್

– ಪ್ರವೀಣ್  ದೇಶಪಾಂಡೆ. ಕ್ಯಾಮರಾ ಕರಕರ ಸುದ್ದಿ ಬರಬರ ಸುದ್ದಿಗೆ ಗುದ್ದು ಬೀರಿನ ಲೋಟ ಬೇಕಾದ್ದ್ ಹೇಳ್ತಾರ ಕೊಟ್ಟರೆ ನೋಟ ಹದ್ದಿನ ರೆಕ್ಕಿಲೆ ಮಿಸೈಲು ಹಾರಿಸಿ ಕಾಗಿ ಕೈಯಾಗ ಕಾಪಿ ತರಿಸಿ ಸತ್ಯವು ಸಾಯದು...