ಪತ್ತೇದಾರಿ ಕತೆ – ಕೊಲೆಗಾರ ಯಾರು?

– ಬಸವರಾಜ್ ಕಂಟಿ.  ಕಂತು-1 ಮನವರಿಮೆಯ (Psychology) ಹೊತ್ತಗೆಯೊಂದನ್ನು ಹಿಡಿದುಕೊಂಡು ತನ್ನ ಹೊತ್ತಗೆಯಂಗಡಿಯಲ್ಲಿ ಕುಳಿತಿದ್ದ ಪುಲಕೇಶಿ, ಗೀಳಿನ ಕಾಯಿಲೆಯ (Obsession Disorder) ಬಗ್ಗೆ ಓದುತ್ತಿದ್ದನು. ಈ ಕಾಯಿಲೆ ಇರುವವರು ಯಾವತ್ತೂ ಯಾವುದಾದರೊಂದು ಸಂಗತಿ ಬಗ್ಗೆಯೇ ಪದೇ...

‘ದಾರಿ’ಗಳ ಕುರಿತು ಒಂದು ಕಿರುನೋಟ

– ಎಂ.ಸಿ.ಕ್ರಿಶ್ಣೇಗವ್ಡ. ನಾಡಿನ ಏಳಿಗೆಯಲ್ಲಿ ದಾರಿಗಳ ಪಾಂಗು ಹೆಚ್ಚಿನದು. ಬಾರತದಲ್ಲಿ 4,86,500 ಕಿ.ಮೀ, ಕನ್ನಡನಾಡಿನಲ್ಲಿ 75,124 ಕಿ.ಮೀ ಉದ್ದದ ದಾರಿಗಳು ಇವೆ. ದಾರಿಗಳನ್ನು ಅವುಗಳ ಉಪಯೋಗಕ್ಕೆ ತಕ್ಕಂತೆ, ಈ ಕೆಳಕಂಡಂತೆ ವಿಂಗಡಿಸಲಾಗಿದೆ. (1)...

ಬಂದಿದೆ ಹೊಸದೊಂದು ಬಗೆಯ ಬಂಡಿ!

– ಜಯತೀರ‍್ತ ನಾಡಗವ್ಡ. ದಿನೇ ದಿನೇ ಹೊಸದೊಂದು ಬಗೆಯ ಕಾರುಗಳು ಬಂಡಿಗಳು ಮಾರುಕಟ್ಟೆಗೆ ಬರುತ್ತಲಿವೆ. ಇವುಗಳಲ್ಲಿ ಹೆಚ್ಚಿನವು ಸಾಮಾನ್ಯ ಮಂದಿ ಸಾಗುವ ಹಲವು ಗಾತ್ರದ ಕಾರುಗಳು ಇಲ್ಲವೇ ಸರಕು ಸಾಗಿಸುವ ಬಂಡಿಗಳು. ಬಂಡಿಯೊಂದು...

‘ಜೇನುಹುಳದ ಬಾಳಗುಟ್ಟು’ – ಮಿನ್ನೋದುಗೆ

– ರತೀಶ ರತ್ನಾಕರ. ಜೇನುಹುಳದ ಜಾಡನ್ನು ಹಿಡಿದು ಹಲವಾರು ಅರಕೆಗಳು ನಡೆದಿವೆ, ನಡೆಯುತ್ತಿವೆ. ಹೆಜ್ಜೆ ಹೆಜ್ಜೆಗೂ ಸೋಜಿಗದ ಮಾಹಿತಿಗಳನ್ನು ನೀಡುವ ಜೇನುಹುಳದ ಬಾಳಿನ ಕುರಿತು, ಇಲ್ಲಿಯವರೆಗೆ ಎಂಟು ಬರಹಗಳು ಹೊನಲು ಮಿಂಬಾಗಿಲಿನಲ್ಲಿ ಮೂಡಿಬಂದಿವೆ. ಈ...

ಬೆಲೆತಗ್ಗಿಕೆ ಸುಳಿಯೊಳಗೆ ಜಪಾನ್ ಹೇಗೆ ಸಿಕ್ಕಿಕೊಂಡಿದೆ?

– ಅನ್ನದಾನೇಶ ಶಿ. ಸಂಕದಾಳ. ಜಪಾನಿನಲ್ಲಿ ತಲೆದೋರಿರುವ ಬೆಲೆತಗ್ಗಿಕೆಯಿಂದ (deflation) ಹೊರಬರಲು ಆ ನಾಡು ನಡೆಸುತ್ತಿರುವ ಕಸರತ್ತಿನ ಬಗ್ಗೆ ಈ ಹಿಂದೆ ಬರೆಯಲಾಗಿತ್ತು. ಬೆಲೆತಗ್ಗಿಕೆಯಿಂದ ನಾಡಿನ ಗಳಿಕೆಗೆ ಹೆಚ್ಚು ಪೆಟ್ಟು ಬೀಳುತ್ತದೆ. ಆದ್ದರಿಂದ, ಬೆಲೆತಗ್ಗಿಕೆ...

ಕರಿಬೇವಿನ ಸೊಪ್ಪಿನ ಒಗ್ಗರಣೆ ಕೋಳಿ

– ರೇಶ್ಮಾ ಸುದೀರ್. ಬೇಕಾಗುವ ಪದಾರ‍್ತಗಳು: ಕೋಳಿ — 1 ಕೆ.ಜಿ ಅಚ್ಚಕಾರದಪುಡಿ — 4 ಟಿ ಚಮಚ ದನಿಯಪುಡಿ —– 1 ಟಿ ಚಮಚ ಶುಂಟಿ ಬೆಳ್ಳುಳ್ಳಿ ಪೇಸ್ಟ್ — 1...

ಬಾರತದ ಅಸಾಮಾನ್ಯ ವಾಸ್ತುಶಿಲ್ಪಿ

–ನಾಗರಾಜ್ ಬದ್ರಾ. ಚಾರ‍್ಲ್ಸ್ ಕೊರಿಯ್ (Charles Correa) ಎಂಬ ಹೆಸರು ವಿಶ್ವದ ಮತ್ತು ಬಾರತದ ಇತಿಹಾಸ ಪುಟಗಳಲ್ಲಿರುವ ಸುಪ್ರಸಿದ್ದ ವಾಸ್ತುಶಿಲ್ಪಿಗಳ ಹೆಸರಿನಲ್ಲಿ ಒಂದಾಗಿ ಸೇರಿಕೊಂಡಿದೆ. ಅವರೊಬ್ಬರು ಬಾರತ ಮಾತೆಯ ಹೆಮ್ಮೆಯ ಪುತ್ರ, ಬಾರತದ...

ಡೆಡ್ ಸೀ ಎಂಬ ಉಪ್ಪಿನಕೆರೆ !

– ಕಿರಣ್ ಮಲೆನಾಡು. ’ಡೆಡ್ ಸೀ’ (Dead Sea) ಎಂಬ ಹೆಸರನ್ನು ನೀವು ಕೇಳಿರಬಹುದು. ಇದೇನಿದು ವಿಚಿತ್ರ ಹೆಸರು ಅಂತಾನೂ ಬೆರಗುಗೊಂಡಿರಬಹುದು. ಬನ್ನಿ ಇದರ ಅಚ್ಚರಿಯ ವಿಶಯಗಳತ್ತ ಒಂದು ನೋಟ ಬೀರೋಣ. ಇಸ್ರೇಲ್...

ನುಡಿ ಮತ್ತು ಲಿಂಗ ತಾರತಮ್ಯ

– ಸಿ.ಪಿ.ನಾಗರಾಜ. “ಲಿಂಗ” ಎಂಬ ಪದ ಎರಡು ತಿರುಳುಗಳಲ್ಲಿ ಬಳಕೆಯಾಗುತ್ತಿದೆ. ಅ) ಜೀವದ ನೆಲೆಯಲ್ಲಿ: ಮಾನವ ಜೀವಿಗಳಲ್ಲಿ ಕಂಡು ಬರುವ ಗಂಡು ಮತ್ತು ಹೆಣ್ಣು ಎಂಬ ಎರಡು ಬಗೆಗಳನ್ನು ಹೆಸರಿಸುತ್ತದೆ. ಮಗುವನ್ನು ಹೆತ್ತು...

ಕೆಲಸದೊತ್ತಡದ ನಡುವೆ ಒಳ್ಳೆಯ ತೀರ‍್ಮಾನ ತೆಗೆದುಕೊಳ್ಳುವುದು ಹೇಗೆ?

– ರತೀಶ ರತ್ನಾಕರ. ಬೆಳಗ್ಗೆ ನಿದ್ದೆಯಿಂದ ಎಚ್ಚರಗೊಂಡ ಮೇಲೆ ಮುಗಿಯಿತು. ಮುಕ ತೊಳೆದು, ಸ್ನಾನಮಾಡಿ, ತಿಂಡಿ ಮಾಡಿ, ಗಬಗಬನೆ ತಿಂದು, ಬಿರಬಿರನೆ ಕೆಲಸಕ್ಕೆ ಹೊರಡಬೇಕು. ಅತ್ತ ಕೆಲಸಕ್ಕೆ ಹೋದರೆ, ಒಂದಶ್ಟು ಮಿಂಚೆಗಳು, ಕೂಟಗಳು(meetings), ಕೆಲಸ,...