ಕ್ರಿಕೆಟ್ ಚೆಂಡನ್ನು ತಯಾರಿಸುವ ಬಗೆ

– ಹರ‍್ಶಿತ್ ಮಂಜುನಾತ್. ದಾಂಡಾಟ(Cricket)ದ ಬೇಕುಗಳಲ್ಲಿ ಚೆಂಡು(Ball) ಮುಕ್ಯವಾದದ್ದು. ಏಕೆಂದರೆ ಚೆಂಡು ಮತ್ತು ದಾಂಡು(Bat)ವಿನ ಹೊರತಾಗಿ ದಾಂಡಾಟವು ಪೂರ‍್ತಿಯಾಗುವುದಿಲ್ಲ. ಸಾಮಾನ್ಯವಾಗಿ ಬಹಳಶ್ಟು ಬಗೆಯ ಚೆಂಡುಗಳನ್ನು ದಾಂಡಾಟದಲ್ಲಿ ಬಳಸಲಾಗುತ್ತದೆ. ನೀರ‍್ಕರಿಯಚ್ಚು(Plastic), ಹಿಗ್ಗುಕ(rubber) ಮತ್ತು ಬೆಂಡಿನ(Cork)...

ಕೀಲು ಸವೆತದ ಬೇನೆ

– ಡಾ.ಸಂದೀಪ ಪಾಟೀಲ. ಹರೆಯ ಮುದಿಪಿನೆಡೆಗೆ ಸರಿಯಿತೆಂದರೆ ಸಾಕು ಕಾಲು-ಕೀಲು ನೋವುಗಳದ್ದೇ ಗೋಳು. ಹುರಿಕಟ್ಟು ಏರ‍್ಪಾಟಿಗೆ ಸೇರಿದ ಬೇನೆಗಳಲ್ಲಿ ಹೆಚ್ಚು ಕಂಡುಬರುವುದು ಕೀಲು ಸವೆತದ ಬೇನೆ (Osteoarthritis-OA). ಮನುಶ್ಯನ ಅಳವಿಲ್ಲದಿಕೆಗೆ (disability) ಮುಕ್ಯವಾದ...

“ನಾನೇ ಕಡೆಯ ದಲಾಯಿ ಲಾಮಾ ಆಗಬಹುದೇನೋ”

– ಅನ್ನದಾನೇಶ ಶಿ. ಸಂಕದಾಳ. ನಾನೇ ಕಡೆಯ ದಲಾಯಿ ಲಾಮಾ ಆಗಬಹುದೇನೋ ಇಂತಾ ಹೇಳಿಕೆ ನೀಡಿರುವ ಟಿಬೆಟನ್ ಬುದ್ದಿಸಂ ಗುರು 14ನೆ ದಲಾಯಿ ಲಾಮಾ, ಚೀನಾದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಹೇಳಿಕೆ ‘ಚೀನಾದಲ್ಲಿ ಟಿಬೆಟನ್...

ಮಲೆನಾಡಿನ ವೀಳ್ಯದೆಲೆ ವೈನ್

– ರೇಶ್ಮಾ ಸುದೀರ್. ಮಲೆನಾಡಿನ ಮೂಡಿಗೆರೆ ಮತ್ತು ಚಿಕ್ಕಮಗಳೂರು ಬಾಗಗಳಲ್ಲಿ ಮನೆಯಲ್ಲಿಯೇ ವೈನ್ ತಯಾರಿಸಿ ಸವಿಯುವ ಪದ್ದತಿಯಿದೆ. ಬೇರೆ ಬೇರೆ ರೀತಿಯ ವೈನ್ ತಯಾರಿಸುವುದರಲ್ಲಿ ಇಲ್ಲಿನ ಹೆಂಗಳೆಯರು ಎತ್ತಿದ ಕೈ. ವೀಳ್ಯದ ಎಲೆಯಲ್ಲಿಯೂ...

ಅವುಟ್ ಕೊಟ್ರೆ…

– ಸಿ.ಪಿ.ನಾಗರಾಜ. ಮೊನ್ನೆ ಸಂಜೆ ಅಯ್ದು ಗಂಟೆಯ ಸಮಯದಲ್ಲಿ ಗೆಳೆಯರೊಬ್ಬರನ್ನು ನೋಡಲೆಂದು ಅವರ ಮನೆಯ ಬಳಿಗೆ ಹೋದಾಗ, ಪಕ್ಕದ ಬಯಲಿನಲ್ಲಿ ಚಿಕ್ಕ ಚಿಕ್ಕ ಹುಡುಗರು ಜೋರಾಗಿ ಕೂಗಾಡುತ್ತಿರುವುದು ಕೇಳಿ ಬಂತು. ದಾರಿಯ ಮಗ್ಗುಲಲ್ಲಿ ನಿಂತುಕೊಂಡು...

ನಮ್ಮ ಕನ್ನಡದರಸರು ತಲಕಾಡಿನ ಗಂಗರು

– ಕಿರಣ್ ಮಲೆನಾಡು. ಬನ್ನಿ, ನಾವು ಈಗ ತಲಕಾಡಿನ ಗಂಗರು ಅಂದರೆ ಪಡುವಣ ಗಂಗರ ಬಗ್ಗೆ ತಿಳಿಯೋಣ. ತಲಕಾಡಿನ ಗಂಗರು ಅಪ್ಪಟ ಕನ್ನಡಿಗರಾಗಿದ್ದು ಇವರು ಕದಂಬರ ಹೊತ್ತಿನಲ್ಲೇ ಈಗಿನ ಕೋಲಾರ, ಬೆಂಗಳೂರು, ತುಮಕೂರು,...

ಮಾಡಿ ನೋಡಿ ಮೊಸರಿನ ಸಾರು

– ಪ್ರೇಮ ಯಶವಂತ. ಬೇಸಿಗೆಯ ಬಿರು ಬಿಸಿಲಿಗೆ ತಂಪಾದ ಮೊಸರಿನ ಸಾರು. ಬೇಕಾಗಿರುವ ಅಡಕಗಳು: ಮೆಂತ್ಯೆ ಸೊಪ್ಪು- 1.5 ಬಟ್ಟಲು (ಸಣ್ಣಗೆ ಹೆಚ್ಚಿದ್ದು) ಕರಿಬೇವು – 10-15 ಎಲೆ ಕೊತ್ತಂಬರಿ ಸೊಪ್ಪು –...

ಡಿ. ಕೆ. ರವಿ ( ಐ ಏ ಎಸ್ )

– ಮಂಜುನಾತ್ ಪಾಟೀಲ್.    ಅದು ಕೆಚ್ಚೆದೆಯ ಕನ್ನಡದ ಕಲಿ ತೆರಿಗೆ ವಂಚಕರಿಗೆ ಗರ‍್ಜಿಸಿದ ಹುಲಿ ದೊರಕಿದೆ ಅನಾತ ಶವವಾಗಿ ಮನೆಯಲಿ ಇರಬಹುದೇ ಇದೊಂದು ವ್ಯವಸ್ತಿತ ಬಲಿ? ಪೊಲೀಸರಿಗೆ ಮೇಲ್ನೋಟಕ್ಕೆ ಆತ್ಮಹತ್ಯೆ ಗ್ರುಹಸಚಿವರಿಗೂ...

ಜೇನುಹುಳವು ಹೂವಿನ ಸಿಹಿ ಕದಿಯುವುದು ಹೇಗೆ?

– ರತೀಶ ರತ್ನಾಕರ. ಗೂಡಿನಿಂದ ಹೂವಿನತ್ತ ಹಾರಿ, ಹೂವಿನ ಜೇನನ್ನು ಹೀರಿ, ಗೂಡಿಗೆ ಹಿಂದಿರುಗಿ ಸಿಹಿಯನ್ನು ಕೂಡಿಡುವ ಜೇನುಹುಳಗಳ ಕೆಲಸ ನಾವಂದು ಕೊಂಡಶ್ಟು ಸುಲಬವಿಲ್ಲ! ಹೌದು, ಸಿಹಿಯಾದ ಜೇನು ಈ ಜೇನುಹುಳಗಳ ಮೇವು. ತಮ್ಮ...

ತೈಲ ಬೆಲೆ ಇಳಿಕೆ : ಇನ್ನೆಶ್ಟು ದಿನ?

– ಅನ್ನದಾನೇಶ ಶಿ. ಸಂಕದಾಳ. ಇತ್ತೀಚೆಗೆ ತೈಲ ಬೆಲೆ ಇಳಿಕೆಯನ್ನೇ ಕಾಣುತ್ತಿದೆ. ‘ಇಳಿಕೆಯನ್ನೇ ಕಾಣುತ್ತಿರುವ ತೈಲ ಬೆಲೆ ಮತ್ತೆ ಏರುವುದು ಯಾವಾಗ?’ ಎಂಬ ಸನ್ನಿವೇಶವನ್ನು ತೈಲ ಹೊರಮಾರುಗ (export) ನಾಡುಗಳು ಎದುರು ನೋಡುತ್ತಿವೆ. ಯಾಕೆಂದರೆ...