ಅಚ್ಚರಿಗೊಳಿಸುವ ಅಮೆಜಾನ್

– ಕಿರಣ್ ಮಲೆನಾಡು. ಅಮೆಜಾನ್ ನದಿ ತೆಂಕಣ ಅಮೇರಿಕಾ ಪೆರ‍್ನೆಲದಲ್ಲಿರುವ (South American continent) ದೊಡ್ಡ ನದಿ ಹಾಗು ಇದು ನಮ್ಮ ನೆಲದಲ್ಲೇ (Earth) ಹೆಚ್ಚು ಅಗಲವಾದ ನದಿ. ಅಮೆಜಾನ್ ನದಿಯು ದೊಡ್ದದಾದ...

ಬದುಕು ನಾಟಕ

– ಬಸವರಾಜ್ ಕಂಟಿ. ಇನ್ನೊಂದು ದಿನ ಮತ್ತೊಂದು ಹಗಲು, ನಡೆದಿದೆ ಬದುಕಿನ ನಾಟಕ. ನಿದ್ದೆಯಿಂದೇಳುತ್ತಲೇ ಅಣಿಯಾಗಬೇಕು ಕತೆ ಮುಂದುವರಿಸಲೇ ಬೇಕಲ್ಲ? ನಟಿಸುವ ಆಸೆಯೋ, ಅನಿವಾರ‍್ಯವೋ, ಪಾತ್ರವೇ ತಿಳಿಯದ ಗೊಂದಲವೋ. ಇಶ್ಟವೋ, ಕಶ್ಟವೋ ಬಿಡದೆ ಸಾಗಿದೆ, ಅಡೆತಡೆಗಳ...

ವಿಶ್ವ ಸ್ನೂಕರ್ ಚಾಂಪಿಯನ್ಶಿಪ್ – 2015

– ಬಾಬು ಅಜಯ್. 2015ರ ವಿಶ್ವ ಸ್ನೂಕರ್ ಚಾಂಪಿಯನ್ಶಿಪ್ ನಾಳೆಯಿಂದ (ಏಪ್ರಿಲ್ 18) ಶುರುವಾಗಲಿದ್ದು ಮೇ 4 ರವರೆಗೆ ನಡೆಯಲಿದೆ. ಪ್ರತಿ ವರುಶದಂತೆ ಈ ಬಾರಿಯೂ ಇಂಗ್ಲೆಂಡ್‍ನ ಶೇಪಿಲ್ಡ್ ನಲ್ಲಿರುವ (Sheffield, England)...

ಆಳ್ವಿಕೆಯಲ್ಲಿ ಬದಲಾವಣೆಗಳಾಗಬೇಕೆ?

– ಎಂ.ಸಿ.ಕ್ರಿಶ್ಣೇಗವ್ಡ. ಜಗತ್ತಿನ ಹಿನ್ನಡವಳಿಯತ್ತ ನೋಡಿದರೆ ಬುಡಕಟ್ಟು, ಅರಸರ ಆಳ್ವಕೆ, ಪಡೆಆಳ್ವಿಕೆ, ಇತ್ತೀಚಿನ ಸೂಳುಗಳಲ್ಲಿ ಮಂದಿ ಆಳ್ವಿಕೆಯ ಬಗೆಗಳನ್ನು ಕಾಣಬಹುದು. 20, 21ನೇ ನೂರೇಡಿನಲ್ಲಿ ಮಂದಿಯ ಒಲವು ಗಳಿಸುತ್ತಿರುವ ಮಂದಿಯಾಳ್ವಿಕೆ (Democracy)ಯನ್ನು ಜಗತ್ತಿನ...

ಹೂವಿನ ಸಿಹಿ ಜೇನಾಗುವುದು ಹೇಗೆ?

– ರತೀಶ ರತ್ನಾಕರ. ಹೂವಿನಿಂದ ಸಿಹಿಯನ್ನು ಕದಿಯುವ ಜೇನುಹುಳವು ತನ್ನ ಗೂಡಿಗೆ ಹಿಂದಿರುಗಿ, ಆ ಸಿಹಿಯನ್ನು ಕೂಡಿಟ್ಟು ಜೇನನ್ನಾಗಿ ಮಾರ‍್ಪಾಡುಗೊಳಿಸುತ್ತದೆ. ಹಾಗಾದರೆ, ಜೇನುಹುಳವು ತರುವ ಹೂವಿನ ಸಿಹಿ(nectar) ಮತ್ತು ಜೇನುಗೂಡಿನಲ್ಲಿ ಸಿಗುವ ಜೇನುತುಪ್ಪ ಬೇರೆ...

‘ಅರಿಮೆಯ ಹೊನಲು’ – ಈ ವರುಶದ ಬರಹಗಳ ಗೊಂಚಲು

– ಪ್ರಶಾಂತ ಸೊರಟೂರ. ಇಂದು ನಲ್ಮೆಯ ಹೊನಲಿಗೆ ಎರಡು ವರುಶಗಳು ತುಂಬಿವೆ. ಬರಹಗನ್ನಡವನ್ನು ಎಲ್ಲ ಕನ್ನಡಿಗರಿಗೆ ತಲುಪಿಸಲು ಎರಡು ವರುಶಗಳ ಹಿಂದೆ ಇಟ್ಟ ಈ ಹೆಜ್ಜೆ ಇಂದು ಗಟ್ಟಿಯಾಗಿ ನೆಲೆಯೂರಿ, ಹುರುಪಿನಿಂದ ಸಾಗುತ್ತಿರುವುದು...

ಹೊನಲು – ಎರಡು ವರುಶ ತುಂಬಿದ ನಲಿವು

ಹೊನಲು – ಎರಡು ವರುಶ ತುಂಬಿದ ನಲಿವು

– ಹೊನಲು ತಂಡ. ಕನ್ನಡಿಗರೆದೆಯಲಿ ಜಿನುಗುತಿದೆ ಅರಿವಿನ ಹನಿಗಳು ಆ ಹನಿಗಳು ಸೇರಿ ಮೂಡಿದೆ ಚೆಲುವಿನ ಹೊನಲು ಆ ಹೊನಲು ಸಾಗಿಬಂದಿದೆ ಎರಡು ವರುಶಗಳು ಎಡಬಿಡದೆ ದುಡಿಯುತಿದೆ ಕನ್ನಡಿಗರ ನಾಳೆಗಳ ಕಟ್ಟಲು| ಹೌದು,...

ಕನ್ನಡದಲ್ಲಿ ಏನಿದೆ? ಕನ್ನಡದಲ್ಲಿ ಏನಾಗುತ್ತೆ?

– ಪ್ರಿಯಾಂಕ್ ಕತ್ತಲಗಿರಿ. ಹತ್ತು ವರುಶಗಳ ಹಿಂದಿನ ಮಾತು. ಆಗಶ್ಟೇ ಓದು ಮುಗಿಸಿ ಬೆಂಗಳೂರಿನಲ್ಲಿ ಕೆಲಸವೊಂದನ್ನು ಹಿಡಿದಿದ್ದೆ. ಕಚೇರಿಯಿದ್ದ ಕೋರಮಂಗಲದ ಬೀದಿಗಳಲ್ಲಿ ಓಡಾಡುತ್ತಿದ್ದಾಗ, ಕೆಲವೊಮ್ಮೆ ಒಂದೇ ಒಂದು ಕನ್ನಡ ಪದವೂ ಕಿವಿಗೆ ಬೀಳುತ್ತಿರಲಿಲ್ಲ....

ಮುಗಿಲೆತ್ತರ ಕಟ್ಟಡಗಳ ಶಾಪ!

– ಅನ್ನದಾನೇಶ ಶಿ. ಸಂಕದಾಳ. ಇತ್ತೀಚಿನ ವರುಶಗಳಲ್ಲಿ ಮುಗಿಲೆತ್ತರದ ಕಟ್ಟಡಗಳನ್ನು (skyscraper) ಕಟ್ಟುವ ಸುಗ್ಗಿ ಎಲ್ಲೆಡೆ ಕಾಣಿಸುತ್ತಿದ್ದು, ಕಳೆದ ವರುಶವೊಂದರಲ್ಲೇ 200 ಮೀಟರ್ ಗಿಂತ ಹೆಚ್ಚು ಎತ್ತರದ 100 ಕಟ್ಟಡಗಳನ್ನುಕಟ್ಟಲಾಗಿದೆ ಎಂದು ಹೇಳಲಾಗುತ್ತಿದೆ. ಈ...

ನಿನ್ನದೇ ಜೀವನ…

– ಮಂಜುನಾತ್ ಪಾಟೀಲ್. 1. ನಿನ್ನದೇ ಜೀವನ ನೀ ನಿನ್ನವನಾಗಿಯೇ ಇರು ದೊರೆ ಬೇಡ ಬೇರೆಯವರ ಅನುಕರಣೆ ಸುಗಮವಾಗೇನು ಇರದು ನಿನ್ನ ದಾರಿ ಗಮ್ಯ ಮರೆತು, ಸುಕಿಸು ಪಯಣ ಮರಿ ಬೇಕಿಲ್ಲ ಪರರ ಅನುಮೋದನೆ...