ನಗೆಪಾಟಲಿಗೆ ಗುರಿಯಾದ ಜನತಂತ್ರ

–ಮಹದೇವ ಪ್ರಕಾಶ.   ಮತ್ತೆ ಸಾರ‍್ವತ್ರಿಕ ಚುನಾವಣೆ ಬಂದಿದೆ. ಇದು ಬಾರತದ ಹದಿನಾರನೇ ಲೋಕಸಬೆಗೆ ನಡೆಯುತ್ತಿರುವ ಚುನಾವಣೆ. ಜಗತ್ತಿನಲ್ಲಿಯೇ ಇಶ್ಟೊಂದ ದೊಡ್ಡ ಜನತಾಂತ್ರಿಕ ವ್ಯವಸ್ತೆ ಇನ್ನೊಂದಿಲ್ಲ. 1952ರಲ್ಲಿ ನಡೆದ ಲೋಕಸಬಾ ಚುನಾವಣೆಯಲ್ಲಿ ಬಾರತದ...

ಚೂಟಿಯಾದ ದೂರತೋರುಕ

– ವಿವೇಕ್ ಶಂಕರ್. ’ಮಂಗಳ ಇಂದು ನೆಲಕ್ಕೆ ಹತ್ತಿರದಲ್ಲಿ ಸಾಗಲಿದೆ’, ‘ನಾಳೆ ಹೊಳಪಿನ ಅರಿಲುಗಳ (stars) ಸಾಲನ್ನು ನೋಡಲು ಮರೆಯದಿರಿ’,  ’ಚಂದಿರನ ಮೇಲ್ಮಯ್ ಇಂದು ಎಂದಿಗಿಂತ ಚಂದವಾಗಿ ಕಾಣಲಿದೆ’, ಹೀಗೆ ಹಲವು ಬಾನರಿಮೆಯ ಬಿಸಿಸುದ್ದಿಗಳು ಆಗಾಗ...

“ಒಬ್ಬ ಇದ್ದಾನೆ ಸಾರ್”

“ಒಬ್ಬ ಇದ್ದಾನೆ ಸಾರ್”

–ಸಿ.ಪಿ.ನಾಗರಾಜ ನಗರದ ಬಡಾವಣೆಯೊಂದರಲ್ಲಿದ್ದ ದೊಡ್ಡ ನಿವೇಶನದಲ್ಲಿ ಪುಟ್ಟ ಮನೆಯೊಂದಿತ್ತು. ನಿವೇಶನದ ಸುತ್ತಲೂ ತಂತಿ ಬೇಲಿಯಿತ್ತು. ಸುಮಾರು ಇಪ್ಪತ್ತು ವರುಶಗಳ ಹಿಂದೆ ಕಟ್ಟಿದ್ದ ಈ ಮನೆಯಲ್ಲಿ ಮಯ್-ಕಯ್ ತೊಳೆದುಕೊಳ್ಳಲು ಬಳಸುವ ನೀರುಮನೆ ಮತ್ತು ಕಕ್ಕಸಿನ...

ಕನ್ನಡ ಹುಡುಗರ ಹೊಸ ಗಾಡಿ

– ಜಯತೀರ‍್ತ ನಾಡಗವ್ಡ. ಪೆಟ್ರೋಲ್, ಡಿಸೇಲ್ ಮುಂತಾದ ಉರುವಲುಗಳ ಮಿತಿ ಮೀರುತ್ತಿರುವ ಬೆಲೆ ಜತೆಗೆ ಬೇಸಿಗೆಗಾಲ ಬಂತೆಂದರೆ ನಾಡಿನಲ್ಲೆಡೆ ನೀರಿನ ಕೊರತೆ. ಇದರಿಂದಾಗಿ ಕರೆಂಟ್ ತಯಾರಿಕೆಯಲ್ಲಿ ಕಡಿತ, ಲೋಡ್ ಶೆಡ್ಡಿಂಗ್ ಬಗ್ಗೆ ಕೇಳಿಯೇ...

‘ಹೊನಲು ಹಬ್ಬ’ – ಅಕ್ಕರೆಯ ಕರೆಯೋಲೆ

-ಹೊನಲು ತಂಡ ಹೊನಲು ಮಿಂಬಾಗಿಲು ಶುರುವಾಗಿ ಒಂದು ವರುಶ ಕಳೆದಿದೆ. ಕನ್ನಡದ ಕೂಡಣದ ಏಳಿಗೆಗೆ ನೆರವಾಗುವಂತೆ, ಕನ್ನಡದ ಲಿಪಿ ಸುದಾರಣೆ ಮಾಡಿಕೊಂಡು, ವಿಶಿಶ್ಟ ಬರಹಗಳಿಂದ ಹೊನಲಿನ ಒಂದು ವರುಶ ಸಾಗಿಬಂದಿದೆ. ಎಲ್ಲರೂ ಬರಹದಲ್ಲಿ...

ಅತ್ತೆ-ಅಳಿಯಂದಿರ ನುಡಿ

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 37 ಆಸ್ಟ್ರೇಲಿಯಾದ ಕೆಲವು ನುಡಿಗಳಲ್ಲಿ ಅತ್ತೆ, ಮಾವ, ಅತ್ತಿಗೆ, ಬಾವ ಮೊದಲಾದ ನಂಟರೊಡನೆ ಮಾತನಾಡುವಾಗ ಬಳಸುವ ನುಡಿ ಇತರ ಕಡೆಗಳಲ್ಲಿ ಬಳಸುವ ನುಡಿಗಿಂತ ತೀರ...

ದೂರು

–ಸಿದ್ದೇಗವ್ಡ ನನ್ನ ಮೇಲೆ ನಿನಗೆ ಅಶ್ಟೊಂದು ಪ್ರೀತಿ ಇದ್ದಿದ್ದರೆ ನೀನೇ ಹೇಳಬಹುದಿತ್ತಲ್ಲ ಮೊದಲು ನನ್ನ ಹ್ರುದಯವ ನಾನು ಹಗಲಿರುಳೂ ಹಿಂಸಿಸಿ ಅಡ್ಡ ಬಂದೆಲ್ಲಾ ಬಾವಗಳನ್ನು ದಂಡಿಸಿ ಗೊಂದಲದೊಳಗೊಂದು ವರುಶ ಬಾದಿಸಿದ ಕನಸುಗಳನ್ನೆಲ್ಲಾ ಬಂದಿಸಿ...

’ಹೊನಲು’ ಹುಟ್ಟುಹಬ್ಬ – ಅಣಿಗಾರರೊಡನೆ ಎರಡು ಮಾತು

’ಹೊನಲು’ ಹುಟ್ಟುಹಬ್ಬ – ಅಣಿಗಾರರೊಡನೆ ಎರಡು ಮಾತು

– ಹೊನಲು ತಂಡ ’ಹೊನಲು’ ಮಿಂಬಾಗಿಲು ಶುರುವಾಗಿ ಇಂದಿಗೆ ಒಂದು ವರುಶವಾಯಿತು. ಬರವಣಿಗೆಯ ಕನ್ನಡದಲ್ಲಿ ಮೂರು ಮುಕ್ಯವಾದ ಮಾರ‍್ಪಾಡುಗಳನ್ನು ಮಾಡಬೇಕು, ಇಲ್ಲವಾದರೆ ಕನ್ನಡದ ಕೂಡಣವು ಏಳಿಗೆ ಹೊಂದುವುದಿಲ್ಲ ಎಂಬ ಕಾಳಜಿಯಿಂದ ಇದನ್ನು ಏಪ್ರಿಲ್...

ಹೊತ್ತಗೆ ಬಿಡುಗಡೆ – ’ಅರಿಮೆಯ ಹೊನಲು’

– ಪ್ರಶಾಂತ ಸೊರಟೂರ.  (PDF ಕಡತ ಇಳಿಸಿಕೊಳ್ಳಲು ಮೇಲಿನ ತಿಟ್ಟವನ್ನು ಇಲ್ಲವೇ ಇಲ್ಲಿ ಒತ್ತಿ.) ನಲ್ಮೆಯ ಕನ್ನಡಿಗರೆ, ನಮ್ಮ ನಾಡು-ನುಡಿ ಹಿಂದೆಂದೂ ಎದುರಿಸದ ಸವಾಲುಗಳನ್ನು ಇಂದು ಎದುರಿಸುತ್ತಿದೆ. ಹಲವು ಸಾವಿರ ವರುಶಗಳ ಹಿನ್ನೆಲೆಯಿದ್ದರೂ...

ಏನಿದು ಹಾರ‍್ಟ್-ಬ್ಲೀಡ್ !?

– ಚೇತನ್ ಜೀರಾಳ್. ಇಂದು ನಾವು ನಡುಬಲೆಯ (Internet) ಮೇಲೆ ಎಶ್ಟು ನೆಚ್ಚಿಕೊಂಡಿದ್ದೇವೆ ಅನ್ನುವುದರ ಬಗ್ಗೆ ಒಂದು ಕ್ಶಣ ಯೋಚಿಸಿ ನೋಡಿ. ನಾವು ಕೆಲಸ ಮಾಡುವ ಜಾಗದಲ್ಲಿ, ನಮ್ಮ ನಡೆಯುಲಿಗಳಲ್ಲಿ, ಟ್ಯಾಬ್ಲೆಟಗಳಲ್ಲಿ ಹೀಗೆ...

Enable Notifications OK No thanks