ನಮ್ಮಂತೆ ಗಿಡಗಳೂ ಮಲಗುತ್ತವಾ?

– ವಿವೇಕ್ ಶಂಕರ್. ನಮ್ಮೆಲ್ಲರಿಗೂ ಗೊತ್ತು ಮಲಗುವುದು ಬಾಳಿನ ಒಂದು ಅರಿದಾದ ಬಾಗವೆಂದು. ಉಸಿರಾಟದ ಹಾಗೆ ಹುಟ್ಟಿನಿಂದ ಕೊನೆಯುಸಿರಿರುವ ತನಕ ಮಲಗುವುದು ನಾಳು-ನಾಳಿನ ಕೆಲಸವೆಂದು. ಮಾನವರು ಮಲಗುತ್ತಾರೆ, ನಮ್ಮ ಸುತ್ತಮುತ್ತಲ ಹಕ್ಕಿಗಳು, ಪ್ರಾಣಿಗಳೂ ಮಲಗುತ್ತವೆ....

ಎತ್ತಿನ ಹೊಳೆ ಯೋಜನೆ ಎತ್ತ ಹೊರಟಿದೆ?

– ಚೇತನ್ ಜೀರಾಳ್. ಈ ಬರಹ ಬರೆಯುವ ಹೊತ್ತಿಗೆ ಡಾ. ಜಿ. ಎಸ್. ಪರಮಶಿವಯ್ಯನವರು ತೀರಿಹೋದರೆಂದು ಸುದ್ದಿ ಮಾದ್ಯಮದಲ್ಲಿ ನೋಡಿದೆ. ನಾಡಿಗೆ ಅವರು ನೀಡಿರುವ ಕೊಡುಗೆಯನ್ನು ನೆನೆಯುತ್ತ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರುತ್ತೇನೆ....

ಕನಸಲ್ಲೇ ಏಕೆ ಉಳಿವೆ?

– ಹರ‍್ಶಿತ್ ಮಂಜುನಾತ್. ಪೂರ್‍ಣ ಚಂದಿರನ ಅಂಗಳದೀ ಚೆಂದದ ಗೊಂಬೆಯು ನೀನು, ನಿನ್ನ ಅಂದದ ಹೋಲಿಕೆಗೆ ಆ ಚಂದಿರನು ಸಾಟಿಯೇನು. ಬಾಳ ಹೂವು ಇಂದು ಹೀಗೆ ಬಿರಿದು ನಗುವ ಕನಸು ಕಂಡು, ಹರಿದು ಹೋದ...

ಕನ್ನಡ ನುಡಿಯ ಸೊಗಡು

– ಡಿ.ಎನ್.ಶಂಕರ ಬಟ್.  ನುಡಿಯರಿಮೆಯ ಇಣುಕುನೋಟ – 33 ಎಲ್ಲಾ ನುಡಿಗಳಿಗೂ ಅವುಗಳದೇ ಆದ ಒಂದು ಸೊಗಡು ಎಂಬುದಿರುತ್ತದೆ. ಇದನ್ನು ಬರಹಗಳು ಹೆಚ್ಚು ಕೆಡದಂತೆ ಉಳಿಸಿಕೊಳ್ಳಬೇಕು. ಇಲ್ಲವಾದರೆ ಅವು ತಮ್ಮ ಜೀವಂತಿಕೆಯನ್ನು ಕಳೆದುಕೊಳ್ಳುತ್ತವೆ,...

ಬೇರ‍್ಮೆಯ ಅಳಿಸುವ ಕಳ್ಳ ಜಾಣ್ಮೆ

– ಸಂದೀಪ್ ಕಂಬಿ. ಒಂದು ನುಡಿ ಮತ್ತು ಅದನ್ನು ಬರೆಯುವುದಕ್ಕಾಗಿ ಬಳಸುವ ಲಿಪಿಯ ನಡುವೆ ಯಾವುದೇ ನೇರವಾದ ನಂಟು ಇರುವುದಿಲ್ಲ. ನುಡಿಗಳು ಮಾತಲ್ಲಿ ಲಕ್ಶಗಟ್ಟಲೆ ವರುಶಗಳಿಂದಲೂ ಬಳಕೆಯಲ್ಲಿವೆ. ಆದರೆ ಲಿಪಿ ಎಂಬುದು ಕೆಲವು ಸಾವಿರ...

ಬದಲಾಗಬೇಕು ಸಂವಿದಾನದ 84ನೇ ವಿದಿ

–ಮಲ್ಲೇಶ್ ಬೆಳವಾಡಿ ಗವಿಯಪ್ಪ. ಇನ್ನೇನು ಬರಲಿರುವ ಲೋಕಸಬೆ ಚುನಾವಣೆಗೆ ಬೇರೆ-ಬೇರೆ ಬಣಗಳಿಂದ ಕರ‍್ನಾಟಕದ ಬೇರೆ-ಬೇರೆ ಕ್ಶೇತ್ರಗಳಿಂದ ಕಣಕ್ಕಿಳಿಯಲಿರುವ ಅಬ್ಯರ‍್ತಿಗಳ ಹೆಸರು ಕೇಳಿಬರುತ್ತಿವೆ. ಅಂತೆಯೇ ಚಿಕ್ಕಬಳ್ಳಾಪುರ ಕ್ಶೇತ್ರದಿಂದ ಕನ್ನಡೇತರರು ಸ್ಪರ‍್ದಿಸುವರೆಂಬ ಮಾತು ಕೇಳಿಬರುತ್ತಿದೆ. ಮೊದಲಿಗೆ...

ಒಣಗಿದರೆ ಸವ್ದೆಯಾದೆ…

–ತ.ನಂ.ಜ್ನಾನೇಶ್ವರ ಒಣಗಿದರೆ ಸವ್ದೆಯಾದೆ ಬಿಟ್ಟರೆ ಗೊಬ್ಬರವಾದೆ ಮಾರ್‍ಪಡಿಸಿದರೆ ಜಯ್ವಿಕ ಅನಿಲವಾದೆ ಜೋಪಡಿಗೆ ಚಪ್ಪರಕೆ ಸಾಮಗ್ರಿಯಾದೆ ಮನೆಗೆ ಮರಮುಟ್ಟಾದೆ ಕಯ್ಗಾರಿಕೆಗೆ ಕಚ್ಚಾ ಸಾಮಗ್ರಿಯಾದೆ ನಿಸರ್‍ಗದ ಹವಾ ನಿಯಂತ್ರಕನಾದೆ ಪ್ರಕ್ರುತಿಯ ಸವ್ಂದರ್‍ಯವರ್‍ದಕನಾದೆ ನೀನಾರಿಗಾದೆಯೊ ಎಲೆ ಮಾನವ...

ಉಸಿರೇರ‍್ಪಾಟಿನ ಒಳನೋಟ

– ಯಶವನ್ತ ಬಾಣಸವಾಡಿ. ಉಸಿರಾಟದ ಏರ‍್ಪಾಟು-2: ನಲ್ಮೆಯ ಓದುಗರೇ, ಉಸಿರೇ ನಮ್ಮ ಬದುಕಿಗೆ ಅಡಿಪಾಯ. ನಮ್ಮ ಮಯ್ಯಿಗೆ ಉಸಿರು ತುಂಬುವ ಏರ‍್ಪಾಟು ತುಂಬಾನೇ ಬೆರಗುಗೊಳಿಸುವಂತದು. ಈ ಏರ‍್ಪಾಟನ್ನು ತಿಳಿದುಕೊಳ್ಳುವತ್ತ ಕಳೆದ ಬರಹದಲ್ಲಿ ಹೆಜ್ಜೆ...

’ಕಶ್ಟ ಪಡುವ ಜನರೇ ಕೊನೆಗೆ ಗೆಲ್ಲೋದು’

– ಕಿರಣ್ ಬಾಟ್ನಿ. ಸುಮಾರು ಎರಡು ವಾರದಿಂದ ಪ್ರತಿ ದಿನವೂ ಟಿ.ಎಸ್.ನಾಗಾಬರಣ ಅವರ ’ಚಿನ್ನಾರಿ ಮುತ್ತ’ ಚಿತ್ರವನ್ನು ಮಕ್ಕಳೊಡನೆ ಸಿ.ಡಿ. ಹಾಕಿಕೊಂಡು ನೋಡುತ್ತಲೇ ಇದ್ದೇನೆ. ಎಶ್ಟು ಸರಿ ನೋಡಿದರೂ ಮತ್ತೊಮ್ಮೆ ನೋಡಬೇಕೆಂಬ ಆಸೆ ಮಕ್ಕಳಿಗಶ್ಟೇ...

ಈಗಲಾದರೂ ಎಲ್ಲೆಡೆ ಕನ್ನಡ ಪಸರಿಸಲಿ

– ವಿವೇಕ್ ಶಂಕರ್. ಮಾರ‍್ಚ್ 15 ರಂದು ಗ್ರಾಹಕರ ದಿನವೆಂದು ಆಚರಿಸಲಾಗುತ್ತದೆ. ನಾವೆಲ್ಲರು ಒಂದೆಲ್ಲ ಒಂದು ಬಗೆಯಲ್ಲಿ ಗ್ರಾಹಕರೇ. ” ಗ್ರಾಹಕನೇ ಅರಸ ” ಎಂದು ನಾವು ಕೂಡ ಹಲವು ಸಲ ಕೇಳಿರುತ್ತೇವೆ. ಎಲ್ಲಾ...