ಪದಕಟ್ಟಣೆಯ ಚಳಕಗಾರ : ಮುದ್ದಣ

– ಅನ್ನದಾನೇಶ ಶಿ. ಸಂಕದಾಳ.    ಕುಮಾರವಿಜಯ ಬಿಟ್ಟರೆ ಪ್ರಸಂಗವಿಲ್ಲ ನಂದಳಿಕೆಯವರನ್ನು ಬಿಟ್ಟರೆ ಕವಿಯಿಲ್ಲ ಈ ಮಾತನ್ನು ಪಂಜೆ ಮಂಗೇಶರಾಯರು ನಂದಳಿಕೆ ನಾರಾಣಪ್ಪರನ್ನು ಕುರಿತು ಆಡಿದ್ದು. ನಂದಳಿಕೆ ನಾರಾಣಪ್ಪ ಅಂದರೆ ಅಶ್ಟು ಬೇಗ ತಿಳಿಯುವುದಿಲ್ಲ....

ಮೂರು ಒಡಲುಗಳ ಚಲನೆಯ ತೊಡಕು

ಡಾ. ಮಂಡಯಂ ಆನಂದರಾಮ. ಹಿಂದಿನ ಬರಹದಲ್ಲಿ ತಿಳಿಸಿದಂತೆ ಸೂರ‍್ಯ-ಗುರು ಮುಂತಾದ ದೊಡ್ಡ ಜೋಡಿ ಒಡಲುಗಳ ಸೆಳೆತ ಇರುವ ಪ್ರದೇಶದಲ್ಲಿ ಟ್ರೋಜನ್ ಮುಂತಾದ ಸಣ್ಣ ಒಡಲುಗಳ ಚಲನೆಯು ಮೂರು ಸಾಮಾನ್ಯ ಒಡಲುಗಳ ಒಂದಕ್ಕೊಂದರ ಸೆಳೆತದಿಂದಾದ...

ಮನುಜ

– ಹರ‍್ಶಿತ್ ಮಂಜುನಾತ್.   ತಾನೊಂದ ನೆನೆದೊಡೆ, ದಯ್ವವೊಂದ ಬಗೆವುದು ತಾನಿತ್ತ ನಡೆದೊಡೆ, ವಿದಿಯತ್ತ ಎಳೆವುದು ಅತ್ತಿಂದಿತ್ತಿಗೆ ಅಲೆದು ಎಳೆದು ಬಳಲಿ ಬೆಂಡಾಗಿ ಸತ್ತೆನೋ ಹೊಯ್ ಹೊಯ್ ಎಂದು ಹವ್‍ಹಾರಿಹನು ಮನುಜ  ...

ಕಡಲೆಕಾಳು ಉಸಲಿ

– ರೇಶ್ಮಾ ಸುದೀರ್. ಬೇಕಾಗುವ ಪದಾರ‍್ತಗಳು ಕಡಲೆಕಾಳು ——- 150ಗ್ರಾಮ್ ಕಾಯಿತುರಿ  ——- 1 ಬಟ್ಟಲು ನಿಂಬೆಹಣ್ಣಿನ ರಸ — 1 ಚಮಚ ಶುಂಟಿ ———— 1 ಇಂಚು ಜೀರಿಗೆ ಮೆಣಸು —...

ಗಣಿತ ಕಲಿಕೆ : ನುಡಿಯ ಪಾತ್ರ

– ಅನ್ನದಾನೇಶ ಶಿ. ಸಂಕದಾಳ. “ಕಲಿಕೆ ಎಂದರೇನು?” ಎಂಬ ಕೇಳ್ವಿಗೆ, “ಓದುವುದನ್ನು, ಬರೆಯುವುದನ್ನು ಅರಿಯುವುದು” ಎಂಬ ಸರಳವಾದ ಉತ್ತರವನ್ನು ಹೇಳಿ ಬಿಡುತ್ತೇವೆ. ಆದರೆ ಕಲಿಕೆಯ ಹರವು ಅಶ್ಟಕ್ಕೇ ಮಾತ್ರ ಸೀಮಿತವಾಗಿರದೆ, ಓದು-ಬರಹದ ಮೂಲಕ ಬೇರೆ...

ಬೇರು ಕಳಚಿದ ಬಳ್ಳಿ

– ಸಿ.ಪಿ.ನಾಗರಾಜ. ಮಂಡ್ಯ ನಗರದಲ್ಲಿರುವ ಒಂದು ಕಾಲೇಜಿನಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿದ್ದ ಬೋರಪ್ಪನವರು ಕಾಲದಿಂದ ಕಾಲಕ್ಕೆ ಬಡ್ತಿ ಪಡೆದು , ಈಗ ಕಚೇರಿಯ ಮೇಲ್ವಿಚಾರಕ ಹುದ್ದೆಯಲ್ಲಿದ್ದರು . ಮಂಡ್ಯಕ್ಕೆ ಹತ್ತು ಕಿಲೊಮೀಟರ್ ದೂರದಲ್ಲಿರುವ ಗದ್ದೆಹಳ್ಳಿಯೊಂದರಲ್ಲಿ...

ಕನ್ನಡಿಗರಿಗೂ ಬದಲಾವಣೆ ಬೇಕಿದೆ!

– ಹರ‍್ಶಿತ್ ಮಂಜುನಾತ್. ಮೊದಲೇ ಕಂಡುಕೊಂಡಂತೆ ಇಂಡಿಯಾ ಹಲತನದ ಹಿರಿಮೆಗೆ ಹೆಸರು. ನಾಡಿನಿಂದ ನಾಡಿಗೆ ಹಳಮೆ, ನಡೆ ನುಡಿ, ಸಂಸ್ಕ್ರುತಿ, ಕಲೆ, ಬದುಕಿನ ರೀತಿ ಸೇರಿದಂತೆ ಹೆಚ್ಚಾಗಿ ಬಿನ್ನತೆಯಿಂದ ಕೂಡಿರುತ್ತದೆ. ಇಂತಹ ಬದಲಾವಣೆಗಳಿಂದ...

ನೀರಿನ ಏರ‍್ಪಾಡು ಮತ್ತು ಹಿರಿಯರ ಅರಿವು

– ಸುನಿತಾ ಹಿರೇಮಟ.ಬಾರತದಲ್ಲಿನ ಹಳೆಯ ನೀರಿನ ಏರ‍್ಪಾಡುಗಳನ್ನು ನಾವು ನೆನೆಸಿದಲ್ಲಿ, ಅವುಗಳಿರುವ ನೆಲದ ಮತ್ತು ಅಲ್ಲಿನ ಹವಾಗುಣದ ಬಗ್ಗೆ ತಿಳಿದರೆ ಸಾಕು, ಅವುಗಳನ್ನು ಕಟ್ಟುವಲ್ಲಿ ನಮ್ಮ ಹಿರಿಯರಿಗಿದ್ದ ಅಗಾದ ಅನುಬವದ ಬಗ್ಗೆ ತಿಳಿಯುತ್ತದೆ....

ಇನ್ನೊಂದು ತೊಡಕಿನತ್ತ ಟೆಸ್ಲಾ ನೋಟ

– ಗಿರೀಶ ವೆಂಕಟಸುಬ್ಬರಾವ್. ಕಳೆದ ಓದಿನಲ್ಲಿ ನಾವು ಇರ‍್ಪಿನ ಮಾರೆಸಕದಿಂದ (Chemical Reaction) ನಡೆಯುವ ಬ್ಯಾಟರಿಗಳನ್ನು ಮಯ್ಕಲ್ ಪ್ಯಾರಡೆ 1831ರಲ್ಲಿ ಸೂಜಿಗಲ್ಲು ಬಳಸಿ ಮಿಂಚುಹುಟ್ಟಿಸಿದ್ದನ್ನು ಅರಿತೆವು. ಅದರ ಕಟ್ಟಲೆಯಿಂದ ಬಳಕೆಗೆ ಬಂದ ಅಂದಿನ...

ಬಿಸಿ ಕಾಪಿಯಲ್ಲಡಗಿರುವ ಗುಟ್ಟೇನು?

ಬಿಸಿ ಕಾಪಿಯಲ್ಲಡಗಿರುವ ಗುಟ್ಟೇನು?

– ರತೀಶ ರತ್ನಾಕರ. ಬೆಟ್ಟದಂಚಲಿ ಹುಟ್ಟಿ ಬಯಲಲಿ ಒಣಗಿ ಹುರಿದು ಪುಡಿಯಾಗಿ ಕುದಿದು ಸವಿಯಾಗಿ ಮನನಲಿವಿನ ಕಂಪ ಬೀರುವ ಕಾಪಿಯೇ, ಸೊರಗಿದ ಮೋರೆಯನ್ನರಳಿಸುವ ಮಲಗುವ ಮೆದುಳನ್ನೆಬ್ಬಿಸುವ ಆ ಮೋಡಿಯಲ್ಲಡಗಿರುವ ಗುಟ್ಟೇನೆ? ಹೌದಲ್ಲವೇ? ಮೇಲಿನ ಸಾಲುಗಳು...