ಅಲ್ಲಗಳೆತದ ಮುನ್ನೊಟ್ಟುಗಳು

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-11  ಇಂಗ್ಲಿಶ್‌ನಲ್ಲಿ ಒಂದು ಪದ ತಿಳಿಸುವ ಹುರುಳನ್ನು ಅಲ್ಲಗಳೆಯಲು ಇಲ್ಲವೇ ಅದರ ಎದುರುಹುರುಳನ್ನು ತಿಳಿಸಲು ಮುಕ್ಯವಾಗಿ a/an, anti, de,...

ಬ್ರೆಜಿಲ್ಲಿನವರಿಗೆ ಪೋರ್‍ಚುಗಲ್ ಎರಡನೇ ಅಚ್ಚುಮೆಚ್ಚು

– ಪ್ರಿಯಾಂಕ್ ಕತ್ತಲಗಿರಿ. ಬ್ರೆಜಿಲ್ಲಿನಲ್ಲಿ ನಡೆಯುತ್ತಿರುವ ಕಾಲ್ಚೆಂಡು ವಿಶ್ವಕಪ್‍ನಿಂದ ಪೋರ್‍ಚುಗಲ್ ತಂಡ ಹೊರಬಿದ್ದಿದೆ. ಈ ಸುದ್ದಿ ಹಲವಾರು ಬ್ರೆಜಿಲ್ಲಿನ ಮಂದಿಗೆ ನುಂಗಲಾರದ ಕಹಿತುತ್ತಾಗಿದೆ ಎಂಬ ಸುದ್ದಿ ಕೂಡ ಇತ್ತೀಚೆಗೆ ಹರಿದಾಡಿತು. ಬ್ರೆಜಿಲ್ಲಿನವರಿಗೆ ಮುಂಚಿನಿಂದಲೂ ಪೋರ್‍ಚುಗಲ್...

ಈ ಜುಲಯ್ ನಿಮ್ಮ ಮುಂದೆ ಹೋಂಡಾ ಮೊಬಿಲಿಯೊ

– ಜಯತೀರ‍್ತ ನಾಡಗವ್ಡ. ಪುಟಾಣಿ ಕಾರುಗಳು ಬಾರತದ ಮಾರುಕಟ್ಟೆಯಲ್ಲಿ ಎಂದಿನಂತೆ ಬರಾಟೆ ನಡೆಸಿದ್ದರೂ, ಹಲಬಳಕೆಯ ಬಂಡಿಗಳ ಬೇಡಿಕೆ ಕುಂದಿಲ್ಲ. ಇತ್ತೀಚಿನ ಮಾರುಕಟ್ಟೆಯ ಅಂಕಿ ಅಂಶಗಳೇ ಇದಕ್ಕೆ ಸಾಕ್ಶಿ. ರೆನೋ ಡಸ್ಟರ‍್ ಬಂಡಿ ಬಾರತದ ಮಾರುಕಟ್ಟೆಯಲ್ಲಿ...

ಬುದ್ದಿ ಇರುವ ಜಾಣಕಗಳು!

– ಸುಜಯೀಂದ್ರ ವೆಂ.ರಾ. ಒಂದು ಕಾಲವಿತ್ತು ಆಗ ಎಲ್ಲ ಕೆಲಸವನ್ನು ಮನುಶ್ಯನೇ ಮಾಡುತ್ತಿದ್ದ. ಅದಾದ ಮೇಲೆ ಪ್ರಾಣಿಗಳಿಂದ ಮಾಡಿಸಿದ. ಪ್ರಾಣಿಗಳ ಬಳಕೆ ಅವುಗಳಿಗೆ ಹಿಂಸೆ ಉಂಟುಮಾಡುತ್ತದೆ ಎಂಬ ಅರಿವು ಬರಲಾರಂಬಿಸಿತು. ಅದಕ್ಕೆ ತಕ್ಕಂತೆ ಸಾಂಸ್ಕ್ರುತಿಕವಾಗಿಯೂ,...

ಇಬ್ಬಂದಿತನ

–ಸಿ.ಪಿ.ನಾಗರಾಜ ಮೊನ್ನೆ ನನ್ನ ಗೆಳೆಯರೊಬ್ಬರ ಮನೆಗೆ  ಹೋಗಿ , ಅದು-ಇದು  ಮಾತನಾಡುತ್ತಾ ಕುಳಿತಿರುವಾಗ, ಅವರು  ತಮ್ಮ  ಮೇಜಿನೊಳಗಿಂದ ಉದ್ದನೆಯ  ಹಾಳೆಯೊಂದನ್ನು  ಹೊರತೆಗೆದು – “ಇದರಲ್ಲಿ ಒಂದು ಕವನವನ್ನು ಬರೆದಿದ್ದೇನೆ… ಓದಿ ನೋಡಿ… ನಿಮ್ಮ...

ಪಿನ್‍ಲ್ಯಾಂಡಿನ ಜಾಣ್ಮೆಯ ಕೊಡಲಿ

– ಪ್ರಶಾಂತ ಸೊರಟೂರ. ’ತೋಳ್ಬಲಕ್ಕಿಂತ ತಲೆ ಬಲವೇ ಮೇಲು’ ಎಂಬಂತಿದೆ ಕೊಡಲಿಯ ಈ ಬೆಳವಣಿಗೆ. ಕಟ್ಟಿಗೆ ಸೀಳಲು ತಲೆತಲಾಂತರಗಳಿಂದ ಬಳಕೆಯಾಗುತ್ತಿರುವ ಕೊಡಲಿಗೆ ಪಿನ್‍ಲ್ಯಾಂಡಿನಲ್ಲೊಬ್ಬ ಜಾಣ್ಮೆಯ ಪೆಟ್ಟು ನೀಡಿ ಅದಕ್ಕೊಂದು ಹೊಸ ರೂಪ, ಹೊಸ...

ಕರುನಾಡ ನದಿಗಳು

– ಪ್ರೇಮ ಯಶವಂತ. ’ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆಯೇಕೆ?’ ಎಂಬಂತೆ ಹರಿಯುತ್ತಿವೆ ನಮ್ಮ ಕರುನಾಡಿನ ನದಿಗಳು. ನಮ್ಮ ದಿನನಿತ್ಯದ ಬದುಕಿನಲ್ಲಿ ನೀರು ಬಹಳ ಮುಕ್ಯ ಪಾತ್ರ ವಹಿಸುತ್ತದೆ. ನೀರಿಲ್ಲದ ಜೀವನವನ್ನು ನೆನಿಸಿಕೊಳ್ಳಲೂ...

ಎಣಿಕೆ ಕ್ರಮ ಹೀಗಾದರೆ ಸರಿಯಲ್ಲವೇ?

– ಎಂ.ಸಿ.ಕ್ರಿಶ್ಣೇಗವ್ಡ. ಕೆಳಗಿನ ಎಣಿಕೆ ಕ್ರಮದ ಪಟ್ಟಿಯಲ್ಲಿ ದಪ್ಪ ಅಕ್ಶರಗಳಲ್ಲಿ ಬರೆದಿರುವ ಸಂಕ್ಯೆಗಳನ್ನು ಗಮನಿಸಿ, ಉಲಿಯುತ್ತಿರುವ ರೀತಿ ಉಲಿಯ ಬೇಕಾಗಿರುವ ರೀತಿ 1 ಒಂದು ಒಂದು 2 ಎರಡು ಎರಡು 3 ಮೂರು ಮೂರು...

ಅಚ್ಚರಿ ಮೂಡಿಸುವ ಅರಕೆಗಳು – ಬಾಗ 2

– ಜಯತೀರ‍್ತ ನಾಡಗವ್ಡ. (ಅಚ್ಚರಿ ಮೂಡಿಸುವ ಅರಕೆಗಳು ಬರಹದ ಮುಂದುವರಿದ ಬಾಗ) 4. ಚಾರ‍್ಜಿಂಗ್ ಚಪ್ಪಲಿಗಳು: ನಾವು ಕೆರಗಳನ್ನು ತೊಟ್ಟು ಟಪ್ ಟಪ್ ಎಂದು ತುಳಿದುಕೊಂಡು ಹೋಗುತ್ತಿರುತ್ತೇವೆ. ಕೆಲವರಿಗೆ ಈ ಟಪ್ ಟಪ್ ಎಂಬ...

ಹರಿವ ತೊರೆ

– ರತೀಶ ರತ್ನಾಕರ. ಎಲ್ಲಿ ಹುಟ್ಟಿತೋ? ಮೂಲ ಅರಿಯದು ಹನಿಗೂಡಿ ಹರಿಯುತಿದೆ ಸಾಗಲು ಬಲುದೂರ ಕೊರಕಲು ಸರಕಲುಗಳ ನುಗ್ಗಿ ನಗೆಯುತಿದೆ ಮೊರೆವ ತೊರೆಯಾಗುವ ತುಡಿತದಲಿ| ಹರಿವ ಹಾದಿಯಲಿ ಸಿಕ್ಕ ಕಲ್ಲುಗಳೆನಿತು? ಮುಳ್ಳುಗಳೆನಿತು? ಕೊಳಚೆ, ಕೆಸರುಗಳೆನಿತು?...