ಕುದುರೆಮುಕದ ಸುತ್ತ ಒಂದು ನೋಟ

– ಹರ‍್ಶಿತ್ ಮಂಜುನಾತ್. ಕೆಲಸದ ಒತ್ತಡಗಳ ನಡುವೆ ಬಿಡುವಿನ ಸಮಯದಲ್ಲಿ ಪ್ರವಾಸಕ್ಕೆ ತೆರಳುವುದು ಮನಸ್ಸಿಗೆ ಉಲ್ಲಾಸ, ಸಂತಸವನ್ನು ನೀಡುತ್ತದೆ. ಇನ್ನು ಕೆಲವರಿಗೆ ಕಾಲ್ನಡಿಗೆಯ ತಿರುಗಾಟಕ್ಕೆ ಹೋಗುವುದೆಂದರೆ ಅದೇನೋ ಒಂದು ಕುತೂಹಲ, ಅಲ್ಲದೇ ಒಂದು ವಿಶೇಶ...

ಕೇಂದ್ರ ಸರ‍್ಕಾರದ ನಡೆ ವಿ.ಹೆಚ್.ಪಿ ಮುಕಂಡರ ಹೇಳಿಕೆಗಿಂತ ಬೇರೆಯೇನಲ್ಲ

–ಮಲ್ಲೇಶ್ ಬೆಳವಾಡಿ ಗವಿಯಪ್ಪ. ವಿಶ್ವ ಹಿಂದೂ ಪರಿಶತ್ತಿನ ಮುಕಂಡರಾದ ಅಶೋಕ್ ಸಿಂಗಾಲ್ ಅವರು ಪ್ರತೀ ಹಿಂದೂ ಕುಟುಂಬವು ಕಡಿಮೆ ಎಂದರೂ 5 ಮಕ್ಕಳನ್ನು ಹೆರಬೇಕು, ಆ ಮೂಲಕ ಹಿಂದೂಗಳ ಎಣಿಕೆ ಹೆಚ್ಚಿಸಬೇಕು ಎನ್ನುವ ಹೇಳಿಕೆ...

ಸೊಲ್ಲರಿಮೆಯಲ್ಲಿ ತರ‍್ಕಕ್ಕೆ ನೆಲೆಯಿಲ್ಲ

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 31 ‘ಕೆಲಸ ಮಾಡಿದ ಹೊರತು ಹಣ ಸಿಗುವುದಿಲ್ಲ’ ಎಂಬ ಸೊಲ್ಲು ಸರಿಯೋ, ಇಲ್ಲವೇ ‘ಕೆಲಸ ಮಾಡದ ಹೊರತು ಹಣ ಸಿಗುವುದಿಲ್ಲ’ ಎಂಬ ಸೊಲ್ಲು ಸರಿಯೋ?...

ಕನ್ನಡಕ್ಕೆ ಬೇಕಿದೆ ಪದಗಳ ಗಂಟು

– ಪ್ರಿಯಾಂಕ್ ಕತ್ತಲಗಿರಿ. ಜಗತ್ತಿನಲ್ಲಿರುವ ನುಡಿಗಳೆಲ್ಲವೂ ಒಂದಲ್ಲ ಒಂದು ವಲಯಗಳಲ್ಲಿ ಬಳಕೆಯಾಗುತ್ತಲೇ ಇರುತ್ತವೆ. ಕೆಲವು ನುಡಿಗಳು ಮಾತಿಗೆ ಮಾತ್ರ ಸೀಮಿತಗೊಂಡಿದ್ದರೆ, ಕೆಲವು ನುಡಿಗಳು ಬರವಣಿಗೆ, ಕಲಿಕೆ, ನಲ್ಬರಹ (ಸಾಹಿತ್ಯ) ವಲಯಗಳಲ್ಲಿ ಬೆಳೆದು ನಿಂತಿವೆ. ಇನ್ನೂ...

ನಮ್ಮ ಉಸಿರಾಟದ ಏರ‍್ಪಾಟು

– ಯಶವನ್ತ ಬಾಣಸವಾಡಿ. ಉಸಿರಾಟದ ಏರ‍್ಪಾಟು-ಬಾಗ 1: ಒಡಲರಿಮೆಯ ಸರಣಿ ಬರಹಗಳ ಸಾಲಿನ ಈ ಕಂತಿನಲ್ಲಿ, ಉಸಿರಾಟದ ಏರ‍್ಪಾಟಿನ ಬಗ್ಗೆ ತಿಳಿಯೋಣ. ಉಸಿರಾಡುವುದು ಎಂದರೇನು? ಗಾಳಿಯನ್ನು ಮೂಗು/ಬಾಯಿಯಿಂದ ಎಳೆದು ಕೊಳ್ಳುವುದು, ಹಾಗು ಹೊರ ಹಾಕುವುದು....

ಮಂದಿಯಾಳ್ವಿಕೆಯ ‘ಹನಿ’ಗಳು

ಮಂದಿಯಾಳ್ವಿಕೆಯ ‘ಹನಿ’ಗಳು

–ರತೀಶ ರತ್ನಾಕರ (1) ಬೇರ್‍ಮೆಯ ಬೆಂಕಿಯ ಹೊತ್ತಿಸಿ ಒಳಗೊಳಗೆ ಒಂದಾದ ನಾಡನ್ನು ಒಡೆಯುವ ಹಮ್ಮುಗೆ| ಹುನ್ನಾರ ಹೊಸೆದಿದೆ ಮಂದಿಯಾಳ್ವಿಕೆಯ ಕೊಲೆಗೆ ‘ಹೂ’ ಕೂಡ ‘ಕಯ್’ ಜೋಡಿಸಿತು ಕೊನೆಗೆ! (2) ಬಡಗದಿಂದ್ಯಾರೋ ಬಂದಿಳಿದ ಇಲ್ಲಿಗೆ...

ಏನು ಆಗಬಾರದಾಗಿತ್ತೋ, ಅದೇ ಆಗೋದು!

– ಪ್ರಶಾಂತ ಸೊರಟೂರ. ಈ ಕೆಳಗಿನ ಅನುಬವಗಳು ನಿಮಗಾಗಿವೆಯೇ ? ಹೀಗೊಂದು ದಿನ ಹೊಸದಾದ ಬಿಳಿ ಉಡುಪು ಹಾಕಿಕೊಂಡು ಹೋಗುತ್ತಿರುವಾಗಲೇ ಮೇಲಿಂದ ಕಾಗೆಯ ’ಕಕ್ಕಾ’ ಬೀಳುವುದು! ಬಿರುಸಿನ ಕ್ರಿಕೆಟ್ ಸೆಣಸಾಟ, ಕೊನೆಯ ಚೆಂಡೆಸತ...

ಮಾಡಿ ನೋಡಿ ಎಲೆಕೋಸು ಬೋಂಡಾ

–ಕಲ್ಪನಾ ಹೆಗಡೆ. ಬೇಕಾಗುವ ಸಾಮಾಗ್ರಿಗಳು: ಚಿಕ್ಕ ಎಲೆಕೋಸು, ಅರ‍್ದ ಕಿಲೋ ಕಡಲೆ ಹಿಟ್ಟು, 1 ಲೋಟ ಅಕ್ಕಿ ಹಿಟ್ಟು, 1 ಚಮಚ ಕಾರದಪುಡಿ, 1 ಚಮಚ ಗರಂ ಮಸಾಲೆ, 2 ಚಮಚ ಸಾರಿನಪುಡಿ,...

ಯೂಕ್ರೇನಿನಿಂದ ಕರ್‍ನಾಟಕವು ಕಲಿಯಬಹುದಾದ ಪಾಟ

– ಸಂದೀಪ್ ಕಂಬಿ. ನಿನ್ನೆಯಶ್ಟೇ ನೇಟೋದ ಒತ್ತಾಳು (secretary) ಆಂಡರ್‍ಸ್ ಪಾಗ್ ರಾಸ್ಮುಸನ್ ಯೂಕ್ರೇನಿನ ಕ್ರಯ್ಮಿಯ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳಲ್ಲಿ ಮೂಗು ತೂರಿಸದಂತೆ ರಶ್ಯಾಗೆ ಎಚ್ಚರಿಕೆ ನೀಡಿದರು. ಯೂಕ್ರೇನಿನಲ್ಲಿ ನಡೆಯುತ್ತಿರುವ ಕದಲಿಕೆ, ದೇಶದ...

ಕೊನೆಯಾಗಬೇಕು ಹಿಂದಿ ಹೇರಿಕೆ ನಮ್ಮ ಮೆಟ್ರೋದಲ್ಲಿ

–ರತೀಶ ರತ್ನಾಕರ. ಬೆಂಗಳೂರಿನ ನಗರದೊಳಗೆ ಎರಡನೇ ಹಂತದ ಮೆಟ್ರೋ ರಯ್ಲಿನ ಓಡಾಟ ಆರಂಬವಾಗಿದೆ. ಈ ನಲಿವಿನ ಜೊತೆ ಜೊತೆಯಲ್ಲೇ ಒಂದು ನೋವಿನ ಸುದ್ದಿಯೂ ಇದೆ ಅದು ಯಾವ ಕಾರಣವು ಇಲ್ಲದೇ ಮೆಟ್ರೋ ರಯ್ಲಿನ...