ಕನ್ನಡ ವಿಕ್ಶನರಿಯನ್ನು ಬೆಳೆಸೋಣ ಬನ್ನಿ

– ಪ್ರಶಾಂತ ಸೊರಟೂರ. ’ವಿಕ್ಶನರಿ’ – ಇದು ಮಿಂಬಲೆಯಲ್ಲಿ ವಿಕಿಪೀಡಿಯಾ ಹೊಮ್ಮಿಸಿದ ತೆರೆದ ಪದನೆರಕೆ. ಜಗತ್ತಿನ ಹಲವು ನುಡಿಗಳಲ್ಲಿ ಈ ವಿ(ಡಿ)ಕ್ಶನರಿ ಮೂಡಿಬರುತ್ತಿದ್ದು ಕನ್ನಡವೂ ಅವುಗಳಲ್ಲಿ ಸೇರಿದೆ. ಕೆಲ ವರುಶಗಳ ಹಿಂದೆ ಕನ್ನಡ ವಿಕ್ಶನರಿಯಲ್ಲಿ...

ನೋಡಲೆಂದು ನಿಂತೆ ರವಿಯ…

–ಪ್ರವೀಣ್ ಕ್ರುಶ್ಣ ನೋಡಲೆಂದು ನಿಂತೆ ರವಿಯ ಮೋಡದ ಮರೆಯಲ್ಲಿದ್ದರೂ, ಬಿಡಲಿಲ್ಲ ಹಟವ ಅವ ಮರೆಯಾಗುವ ಸಮಯವಾದರೂ, ಮರೆಯಾಗಲು ಬೆಳಕು ಬೆಳಗಲು ಶುರು ಮಾಡಿತು ಅಲ್ಲಿದ್ದ ದೀಪವು ಕೊನೆಗೂ ನೋಡಲಾಗಲಿಲ್ಲ ತೋರದೆ ಕನಿಕರ ಮೋಡಗಳಿವು...

ಹಲ ಊರುಗಳ ಬೆಳವಣಿಗೆಯೇ ನಾಡಿನ ಏಳಿಗೆಗೆ ಹಾದಿ

– ಚೇತನ್ ಜೀರಾಳ್. ರುಚಿರ್ ಶರ್‍ಮಾ ಎಂಬುವವರು ಸದ್ಯಕ್ಕೆ ಮಾರ್‍ಗನ್ ಸ್ಟ್ಯಾನ್ಲಿ ಎಂಬ ಹೆಸರಿನ ಕಂಪನಿಯಲ್ಲಿ ಎಮರ್‍ಜಿಂಗ್ ಮಾರ್‍ಕೆಟ್ ಇಕ್ವಿಟೀಸ್ ಆಂಡ್ ಗ್ಲೋಬಲ್ ಮ್ಯಾಕ್ರೋ ವಿಬಾಗದ ಮುಂದಾಳಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಬರೆದಿರುವ...

ಈಕೆಗೆ ನೋವಿನ ಅರಿವೇ ಇಲ್ಲ!

–ವಿವೇಕ್ ಶಂಕರ್ ನೋವು, ನಮ್ಮ ಬದುಕಿನಲ್ಲಿ ಆಗಾಗ ಕೇಳಿಬರುವ ಪದ. ನಮಗೆ ಏನೇ ಗಟ್ಟಿಯಾಗಿ ತಾಗಿದರು ಇಲ್ಲವೇ ಚೂಪಾದ ವಸ್ತು ಚುಚ್ಚಿದರೂ ನಮಗೆ ಅದರಿಂದಾಗುವ ನೋವು ತಟ್ಟನೆ ತಿಳಿಯುತ್ತದೆ. ಇದು ಸಹಜ ಹಾಗೂ...

ಉಳಿದದ್ದು ಮೂಗುತಿ ಮಾತ್ರ…

– ಶ್ವೇತ ಪಿ.ಟಿ. ಸೀರೆಯುಟ್ಟು ನೆರಿಗೆಯೆಣಿಸಿ ಸಂಬ್ರಮಿಸಿದವಳಲ್ಲ ದುಂಡಗೆ ಬೊಟ್ಟಿಟ್ಟು ಅದೆಶ್ಟೋ ದಿನ ಅಡವಿಡದೆ ಉಳಿದದ್ದು ಮೂಗುತಿ ಮಾತ್ರ ಹೆಣ್ತನದ ಹೆಗ್ಗುರತಂತೆ ಸವಕಲು ಗಟ್ಟಿ ಕಯ್ಗಳಿವೆ ಲೆಕ್ಕದಶ್ಟು ರೊಟ್ಟಿ ತಟ್ಟಲು ಒಡಲ ಬೆಚ್ಚನೆ ಕಾವಿದೆ...

ಮಾಡಿ ಸವಿಯೋಣ ಕಾಶಿ ಹಲ್ವ!

– ಕಲ್ಪನಾ ಹೆಗಡೆ ಬೇಕಾಗುವ ಪದಾರ್‍ತಗಳು: 5 ಕೆ. ಜಿ.ಕುಂಬಳಕಾಯಿ 2 ಕೆ. ಜಿ. ಸಕ್ಕರೆ ಚಿಟಿಕೆ ಉಪ್ಪು ಅರ್‍ದ ಲೋಟ ಹಾಲು 100 ಗ್ರಾಂ ತುಪ್ಪ 5 ಎಸಳು ಕೇಸರಿ ಮಾಡುವ...

ನಮಗೂ ಬೇಕು ಒಂದೊಳ್ಳೆಯ ನುಡಿ-ನೀತಿ

– ರತೀಶ ರತ್ನಾಕರ ಇಂಡಿಯಾದ ಎಲ್ಲಾ ನುಡಿಗಳಿಗೆ ಸಮಾನ ಸ್ತಾನಮಾನ ನೀಡಬೇಕು ಎಂದು ಕೇಳಿದಾಗ ಕೆಲವರಿಂದ ಬರುವ ಉತ್ತರ ಇದಾಗಿರುತ್ತದೆ. “ಹಲತನಗಳಿಂದ ಕೂಡಿರುವ ಇಂಡಿಯಾಕ್ಕೆ ಒಂದು ನುಡಿ-ನೀತಿ ತರುವುದು ದೊಡ್ಡ ಸವಾಲು, ಹಲವಾರು...

ಗೂಗಲ್ ಕನ್ನಡಕದ ಹೊಸ ಚಳಕ!

– ಪ್ರಶಾಂತ ಸೊರಟೂರ. ಮಿಂಬಲೆಯ ದೊರೆ ಗೂಗಲ್, ಇತ್ತೀಚಿಗೆ ಹೊಮ್ಮಿಸಿದ್ದ ಗೂಗಲ್ ಗ್ಲಾಸ್ ಮತ್ತೇ ಹೊಸ ಸುದ್ದಿ ಮಾಡಿದೆ. ಬಾರತದಲ್ಲಿ ಮೊಟ್ಟಮೊದಲ ಬಾರಿಗೆ ಕೊಯ್ಮದ್ದು (operation) ಮಾಡುವಾಗ ಗೂಗಲ್ ಗ್ಲಾಸಿನ ನೆರವು ಪಡೆಯಲಾಗಿದೆ. ಚೆನ್ನಯ್ ಲಯ್ಪ್...

ಏನ್ ಹೇಳನವ್ವ? – ಒಂದು ಸಣ್ಣ ಕತೆ

ಏನ್ ಹೇಳನವ್ವ? – ಒಂದು ಸಣ್ಣ ಕತೆ

–ಸಿ.ಪಿ.ನಾಗರಾಜ ಅಲ್ಲೊಂದು  ಊರು. ಆ  ಊರಿನಲ್ಲಿ  ಒಂದು  ದೇಗುಲ. ದೇಗುಲದಲ್ಲಿ  ಒಬ್ಬ  ಪೂಜಾರಿ. ಸುಮಾರು  ನಲವತ್ತರ  ವಯಸ್ಸಿನ  ಆ  ಪೂಜಾರಿ  ಅಂತಿಂತ  ಪೂಜಾರಿಯಲ್ಲ!  ದೇವತೆಯ  ಹೆಸರಿನಲ್ಲಿ  ದೆವ್ವಗಳನ್ನು  ಬಿಡಿಸುವ  ಪೂಜಾರಿ. ವಾರದಲ್ಲಿ  ಎರಡು ...

ನೆಂಚಿಕೆಗಾಗಿ ರುಚಿ ರುಚಿ ಗೊಜ್ಜುಗಳು

– ಕಲ್ಪನಾ ಹೆಗಡೆ ದಿಡೀರ್ ಟೊಮೇಟೊ ಗೊಜ್ಜು ಬೇಕಾಗುವ ಪದಾರ್‍ತಗಳು: ಟೊಮೇಟೊ ಹಣ್ಣು ಕಾಲು ಕೆ. ಜಿ., 4 ಹಸಿಮೆಣಸಿನಕಾಯಿ, 50 ಗ್ರಾಂ ಈರುಳ್ಳಿ, 1 ಚಮಚ ಉದ್ದಿನಬೇಳೆ, 1 ಚಮಚ ಕಡ್ಲೆಬೇಳೆ, 2...

Enable Notifications OK No thanks