’ಹೊನಲು’ ಬರಹಗಾರ ಡಾ. ಡಿ. ಎನ್. ಶಂಕರಬಟ್ಟರಿಗೆ ಪಂಪ ಪ್ರಶಸ್ತಿ

– ಕಿರಣ್ ಬಾಟ್ನಿ. ಇದೀಗ ಬಂದ ಸುದ್ದಿ: ಜಗತ್ತಿನ ಹೆಸರಾಂತ ನುಡಿಯರಿಗರಲ್ಲಿ ಒಬ್ಬರೆನಿಸಿಕೊಂಡು, ’ಎಲ್ಲರಕನ್ನಡದ’ದ ಬೀಜವನ್ನು ಬಿತ್ತಿ, ನಮ್ಮ ’ಹೊನಲು’ ಮಿಂಬಾಗಿಲಿನ ಬರಹಗಾರರಲ್ಲಿ ಒಬ್ಬರಾಗಿರುವ ನಾಡೋಜ ಡಾ. ಡಿ. ಎನ್. ಶಂಕರಬಟ್ಟರಿಗೆ ಈ...

ನಾ ಬರೆವ ಕವಿತೆ ನೀ ಅರಿಯಲಾರೆ

– ಬರತ್ ಕುಮಾರ್. {ತಮಿಳಿನ ನಲ್ಬರಹಗಳನ್ನು ಕನ್ನಡಕ್ಕೆ ನುಡಿಮಾರು ಮಾಡಲಾಗಿದಿಯೋ ಇಲ್ಲವೊ ಗೊತ್ತಿಲ್ಲ. ಈಗಾಗಲೇ ಮಾಡಲಾಗಿದ್ದರೂ ಎಶ್ಟು ಆಗಿದಿಯೋ ಗೊತ್ತಿಲ್ಲ. ಹಾಗಾಗಿ ಆ ಒಂದು ದಿಕ್ಕಿನಲ್ಲಿ ಹೊಸಗಾಲದ ತಮಿಳಿನ ನಲ್ಬರಹಗಳು ಹೇಗಿವೆ ಎಂದು ಅರಿತುಕೊಳ್ಳಲು...

ನನ್ನ ನಿಲುವು

ಶಂಕರ ಬಟ್ಟರ ವಿಚಾರಗಳ ಬಗ್ಗೆ ನನ್ನ ಅನಿಸಿಕೆ

– ರಗುನಂದನ್. ನನ್ನ ಹೆಸರು ರಗುನಂದನ್. ನನ್ನ ಹುಟ್ಟೂರು ಮಯ್ಸೂರು. ನನ್ನ ಮೊದಲ ಕಲಿಕೆಯಿಂದ ಹಿಡಿದು ಬಿ.ಇ ವರೆಗೂ ಮಯ್ಸೂರಿನಲ್ಲಿಯೇ ಓದಿದ್ದು. ಕೆಲಸ ಮತ್ತು ಓದಿಗಾಗಿ ತೆಂಕಣ ಬಾರತದ ಎಲ್ಲಾ ರಾಜ್ಯಗಳಲ್ಲಿಯೂ ಇರುವ...

ಒಂದೆಡೆ ಬಿರು ಬಿಸಿಲು, ಮತ್ತೊಂದೆಡೆ ಕೊರೆಯುವ ಚಳಿ ಏಕೆ?

– ರತೀಶ ರತ್ನಾಕರ. ಹುಟ್ಟಿದ ಊರಿನಿಂದ ಸಾವಿರಾರು ಮಯ್ಲಿಗಳ ದೂರ ಬಂದಾಗಿತ್ತು. ಊರಿಗೊಂದು ಕರೆ ಮಾಡಿ ಮಾತುಕತೆ ಮಾಡುತ್ತಾ ಇದ್ದೆ. ನಾನಿದ್ದ ಜಾಗದಲ್ಲಿ ಸಿಕ್ಕಾಬಟ್ಟೆ ಚಳಿ ಇತ್ತು (0 ಡಿಗ್ರಿಗಿಂತಲೂ ಕಡಿಮೆ). ‘ಅಯ್ಯೋ, ಇಲ್ಲಿ...

ಕನ್ನಡದ ಅಬಿವ್ರುದ್ದಿಗೆ ಇಂಗ್ಲೀಶ್ ಮಾನದಂಡವೇ?

– ಹರ‍್ಶಿತ್ ಮಂಜುನಾತ್. ಮಡಿಕೇರಿಯ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅದ್ಯಕ್ಶರಾಗಿರುವ ಲೇಕಕ, ಪರಿಸರ ತಜ್ನ ನಾ. ಡಿಸೋಜ ಅವರು ಹೇಳಿದ ಕೆಲವು ಮಾತುಗಳು ನಿಜಕ್ಕೂ ನನ್ನಲ್ಲಿ ಕೆಲವು ಪ್ರಶ್ನೆಗಳನ್ನು ಮೂಡಿಸಿದೆ. “ಅಂತರಾಶ್ಟ್ರೀಯ ಬಾಶೆ...

ರಸ್ತೆಗಿಳಿದ ರೋಲ್ಸ್ ರಾಯ್ಸ್ ’ರೇಯ್ತ್’

– ಜಯತೀರ‍್ತ ನಾಡಗವ್ಡ. ರೋಲ್ಸ್ ರಾಯ್ಸ್ (Rolls Royce) ಎಂದೊಡನೆ ಕಾರೊಲವಿಗರಿಗೆ ಅಶ್ಟೇ ಅಲ್ಲದೇ ಉಳಿದವರ ಎದೆ ಬಡಿತವೂ ಜೋರಾಗುವುದು. ಆ ಹೆಸರಲ್ಲೇ ಅಶ್ಟೊಂದು ಹಿರಿಮೆ, ಬೆರಗು ಅಡಗಿದೆ. ದುಬಾರಿಯಾದ, ಎಲ್ಲ ಸವ್ಕರ‍್ಯಗಳನ್ನು...

ಕವಿಯಾಗಿ ಮರೆಯಾದೆ

– ಹರ‍್ಶಿತ್ ಮಂಜುನಾತ್. ಬರೆಯದೇ ಕವಿಯಾದೆ ಕವಿತೆಯ ಕಂಪಿಗೆ ಮರುಳಾದೆ,ಕಸ್ತೂರಿ ಕಂಪಾದೆ ಕನ್ನಡ ಕಸ್ತೂರಿಗೆ ಮಗನಾದೆ. ಹೂಬಿಡದ ಮರವಾದೆ ಬಯಸಿ ಬಂದವರಿಗೆ ನೆರಳಾದೆ, ಸ್ನೇಹಕ್ಕೆ ಜೊತೆಯಾದೆ ಗೆಳೆತನವ ಹಿಂಬಾಲಿಸೊ ಗೆಳೆಯನಾದೆ. ಮನಕೆ ದನಿಯಾದೆ ಹೊರಸೂಸೊ...

ಕೆಂಪೇಗೌಡರ ಬಗ್ಗೆ ಅರಿಯೋಣ

– ರತೀಶ ರತ್ನಾಕರ. ಇಂದು ಡಿಸೆಂಬರ್ 14, 2013 ಕನ್ನಡಿಗರಿಗೆ ನಲಿವಿನ ದಿನ. ಬೆಂಗಳೂರಿನ ಬಾನೋಡ ನಿಲ್ದಾಣಕ್ಕೆ ‘ನಾಡಪ್ರಬು ಕೆಂಪೇಗೌಡ ಬಾನೋಡ ನಿಲ್ದಾಣ‘ ಎಂದು ಹೆಸರಿಸುವ ದಿನ. ಸಾಕಶ್ಟು ಒತ್ತಾಯ ಮತ್ತು ಹೋರಾಟದ ಬಳಿಕ...

ತಮ್ಮ ಹಳಮೆ ತಿಳಿಯದವರನ್ನು ಅಡಿಯಾಳಾಗಿಸಿಕೊಳ್ಳುವುದು ಸುಲಬ

– ಪ್ರಿಯಾಂಕ್ ಕತ್ತಲಗಿರಿ.     ’ಎಂಪರರ್’ ಹೆಸರಿನ ಇಂಗ್ಲೀಶ್ ಸಿನೆಮಾವೊಂದರಲ್ಲಿನ ಕತೆಯ ಬಗೆಗೆ ಈ ಬರಹ. ಇದು ನಿಜವಾಗಿ ನಡೆದ ಕತೆ ಎಂದೇ ಹೇಳಲಾಗುತ್ತದೆ. ಎರಡನೇ ಮಹಾ ಕಾಳಗದ ಬಳಿಕ ಅಮೇರಿಕ...

ನೆಲದ ’ತೂಕ’

– ಪ್ರಶಾಂತ ಸೊರಟೂರ. ಕಳೆದ ಬರಹವೊಂದರಲ್ಲಿ ನೆಲದ ದುಂಡಗಲವನ್ನು (diameter) ಮೊಟ್ಟಮೊದಲ ಬಾರಿಗೆ ಅಳೆದವರಾರು ಮತ್ತು ಹೇಗೆ ಅಳೆದರು ಅಂತಾ ತಿಳಿದುಕೊಂಡೆವು. ಬಾನರಿಮೆ ಇಲ್ಲವೇ ಅದಕ್ಕೆ ಹೊಂದಿಕೊಂಡಂತ ವಿಶಯಗಳನ್ನು ಓದುವಾಗ ನೆಲ, ನೇಸರ,...