ಮುಂಜಾವ ಮುಸುಕಿನ ಮುದ್ದಾಟ

– ರತೀಶ ರತ್ನಾಕರ. ಮುಂಜಾವ ಮಂಜಿನಲಿ ಮೂಡಣವು ಹೊಳೆಯಿತು ಬೆಳಕಿಂಡಿಯಲಿ ನುಸುಳಿ ನನ್ನವಳ ಕಣ್ ಚುಚ್ಚಿತು| ನಿನ್ನೆಯು ಬಂದಿದ್ದ, ಮೊನ್ನೆಯೂ ಬಂದಿದ್ದ, ಅದೆ ಹಾದಿಯಲಿ ಇಂದು ಮತ್ತವನೆ ಬಂದಿಳಿದ| ಎಡಬಿಡದೆ ಅಡಿಯಿಡುವ ನೇಸರನಿಗೆ… ಬೇಸರವೆ...

ಈ ಕಾರನ್ನು ಮಡಚಿಡಬಹುದು!

– ಜಯತೀರ‍್ತ ನಾಡಗವ್ಡ. ಹೆಚ್ಚುತ್ತಿರುವ ಕಯ್ಗಾರಿಕೆಗಳಿಂದ ಪಟ್ಟಣಗಳಲ್ಲಿ ಮಂದಿ ಸಂಕೆ ಹೆಚ್ಚುತ್ತಿದೆ ಅದರಂತೆ ಕಾರು ಬಂಡಿಗಳ ಸಂಕ್ಯೆಯೂ ಏರುತ್ತಿದೆ. ಇದರಿಂದ ಒಯ್ಯಾಟವು (traffic jam) ಹೆಚ್ಚಿ ಅದರಿಂದ ಉಂಟಾಗುವ ತೊಂದರೆಗಳು ನಮಗೆ ಹೊಸದೇನಲ್ಲ....

ಒಡೆಯರ ನೆನಸೋಣ

– ಸಂದೀಪ್ ಕಂಬಿ. ಮಯ್ಸೂರು ಒಡೆಯರ ಅರಸುಮನೆತನದ ಕೊನೆಯ ಕುಡಿ ಶ್ರೀಕಂಟದತ್ತ ನರಸಿಂಹರಾಜ ಒಡೆಯರು ನೆನ್ನೆ ಕೊನೆಯುಸಿರೆಳೆದರು. ಜಯಚಾಮರಾಜೇಂದ್ರ ಒಡೆಯರ ಒಬ್ಬನೇ ಮಗನಾದ ಇವರು ಹುಟ್ಟಿದ್ದು 1953ರಲ್ಲಿ. ಅರಸು ಮನೆತನದಲ್ಲಿ ಹುಟ್ಟಿದವರಾದರೂ, ಸರಳಜೀವಿಯಾಗಿದ್ದ ಇವರು, ತಮ್ಮ...

ಕಲಿಕೆ ಮತ್ತು ಅರಕೆ

– ಡಿ. ಎನ್. ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 19 ಯಾವುದಾದರೂ ಒಂದು ವಿಶಯವನ್ನು ಕಲಿಯುವುದಕ್ಕೂ, ಅದರ ಮೇಲೆ ಅರಕೆ (ಸಂಶೋದನೆ) ನಡೆಸುವುದಕ್ಕೂ ನಡುವೆ ಕೆಲವು ಮುಕ್ಯವಾದ ವ್ಯತ್ಯಾಸಗಳಿವೆ; ನಾವು ಎತ್ತಿಕೊಂಡ ವಿಶಯದ...

ಕಾಲ್ಚೆಂಡು ವಿಶ್ವಕಪ್ ಗುಂಪುಗಳು

– ರಗುನಂದನ್. ಮುಂದಿನ ವರುಶದ ಕಾಲ್ಚೆಂಡು ವಿಶ್ವಕಪ್‍ನಲ್ಲಿ  ಪಾಲ್ಗೊಳ್ಳಲಿರುವ ತಂಡಗಳ ಬಗ್ಗೆ ಹಿಂದಿನ ಬರಹದಲ್ಲಿ ನೋಡಿದ್ದೆವು. ಕಳೆದ ಶುಕ್ರವಾರದಂದು ವಿಶ್ವ ಕಪ್ ಡ್ರಾಗಳು ಹೊರಬಿದ್ದಿವೆ. ಯಾವ ಯಾವ ಗುಂಪಿನಲ್ಲಿ ಯಾವ ಯಾವ ದೇಶಗಳು...

ಅಜ್ಜಿಯ ನೆನಪು

–ಸುನಿಲ್ ಮಲ್ಲೇನಹಳ್ಳಿ ಬರವಣಿಗೆಯ ಮೇಲೆ ನಾಲ್ಕು ವರುಶಗಳ ಕೆಳಗೆ ಇದ್ದ ಆ ಹಿಡಿತ, ಆ ಸರಾಗ ನನಗೀಗ ಇಲ್ಲವೇನೋ ಎಂದು ಅನ್ನಿಸುತ್ತೆ. ಬರವಣೆಗೆ ಲೋಕದಿಂದ ದೂರ ಇದ್ದರೂ, ಬರೆಯಬೇಕೆಂಬ ಹಂಬಲ ಮಾತ್ರ ನನ್ನನ್ನು...

‘ಕ್ಯಾಪಿಟಲಿಸಂ’ ಎಂದರೇನು?

– ಚೇತನ್ ಜೀರಾಳ್. ಕ್ಯಾಪಿಟಲಿಸಂ ಬಗ್ಗೆ ಹಲವಾರು ತರಹದ ನಂಬಿಕೆಗಳು, ಅರೋಪಗಳು, ವಿವಾದಗಳು ನಮ್ಮ ಸಮಾಜದಲ್ಲಿ ಇವೆ. ಇನ್ನು ನಮ್ಮ ದೇಶದಲ್ಲಿ ಕ್ಯಾಪಿಟಲಿಸಂ ಬಗ್ಗೆ ಇನ್ನೂ ಹೆಚ್ಚಿನ ತಪ್ಪು ನಂಬಿಕೆಗಳಿವೆ. ಹಲವಾರು ಸಮಯಗಳಲ್ಲಿ ನಮ್ಮ...

ಕಣ್ಮರೆಯಾದ ಕನ್ನಡದ ಕುರುಹುಗಳು

– ಸಂದೀಪ್ ಕಂಬಿ. ಈಗಿನ ಬಡಗಣ ಮಹಾರಾಶ್ಟ್ರದ ಕಾನದೇಶ, ನಾಸಿಕ ಜಿಲ್ಲೆ, ಮತ್ತು ಅವರಂಗಾಬಾದ ಜಿಲ್ಲೆಯ ಪ್ರದೇಶಗಳಲ್ಲಿ ಕಣ್ಮರೆಯಾದ ಕನ್ನಡದ ಕುರುಹುಗಳನ್ನು ಕಾಣಬಹುದೆಂದು ಶಂಬಾ ಜೋಶಿಯವರ ಅರಕೆಗಳು ತಿಳಿಸಿಕೊಟ್ಟಿವೆ. ಈ ಕುರುಹುಗಳನ್ನು ಮುಕ್ಯವಾಗಿ...

ಶರತ್ಕಾಲದ ಎಲೆಗಳು

–ದೇವೇಂದ್ರ ಅಬ್ಬಿಗೇರಿ ಹಚ್ಚ ಹಸಿರು ಮರೆಯಾಗುತಿದೆ.. ದೇಹ ತಣ್ಣನೆ ಗಾಳಿಗೆ ಕಂಪಿಸುತಿದೆ.. ಎಲೆಯ ಮೇಲೆ ಬಣ್ಣ-ಬಣ್ಣದ ಚಿತ್ತಾರ.. ಹಡೆದು, ಸಾಕಿ, ಬೆಳೆಸಿದ ಎಲೆಗಳನು ಬಿಳ್ಕೊಡುತಿದೆ ಮರ.. ಸಂಬಂದದ ಕೊಂಡಿ ಕಳಚಿಕೊಂಡು ನೆಲದಲ್ಲಿ ನೆಲೆ...

ರವೆ ಉಂಡೆ

– ಕಲ್ಪನಾ ಹೆಗಡೆ. ಇದು ಸಾಮಾನ್ಯವಾಗಿ ಉತ್ತರಕನ್ನಡ ಜಿಲ್ಲೆಯ ಎಲ್ಲರ ಮನೆಯ ತಿನಿಸು ರವೆ ಉಂಡೆ. ಕೆಲವರು ತಿಂದಿರಬಹುದು ಅಲ್ವಾ? ರವೆ ಉಂಡೆ ತಿಂದವರಿಗೆ ಗೊತ್ತಿರತ್ತೆ ಎಶ್ಟು ಚೆನ್ನಾಗಿರತ್ತೆ ಅಂತ. ತಿನ್ನಬೇಕು ಅಂದಾಗ...