ಶೇರ್… ಶೇರ್… ಶೇರ್… ಎಲ್ನೋಡಿ ಶೇರ್!

– ಅನಂತ್ ಮಹಾಜನ್ ಕೆಲವರು ಕೇವಲ ಇದರ ಬಗ್ಗೆಯೇ ಮಾತಾಡುತ್ತಾರೆ, ಕೆಲವರು ದಿನವಿಡೀ ಇದರಲ್ಲಿಯೇ ಕಳೆಯುತ್ತಾರೆ, ಕೆಲವರಿಗೆ ಇದು ಏನು ಅಂತಾ ಗೊತ್ತಿದೆ, ಆದರೆ ಏನು ಮಾಡಬೇಕೆಂದು ಗೊತ್ತಿಲ್ಲ! ಕೆಲವರು ಇದನ್ನೇ ನಂಬಿ ಬದುಕುತ್ತಾರೆ....

ಬಯಕೆಗಳ ಬಾಗಿಲ ತಟ್ಟಿ

– ರತೀಶ ರತ್ನಾಕರ ಮುಂಗುರುಳ ನೇವರಿಸಿ ಬದಿಗೆ ಸರಿಸಿಟ್ಟು, ತಿಳಿಗೆನ್ನೆ ಜೋಡಿಯ ಬೊಗಸೆಯಲಿ ಅವಿತಿಟ್ಟು, ಸಿಹಿಗಲ್ಲ ಇಳಿಮೂಗ ತುಸು ಪಕ್ಕ ಒತ್ತಿಟ್ಟು, ಮಿನುಗುವ ತುಟಿಗಳಿಗೆ ಬಿಸಿ ಮುತ್ತನಿಡಲೆ? ಎನ್ನೆದೆಗೆ ನಿನ್ನಯ ಬೆನ್ನನ್ನು ಒರಗಿಸಿ ಕಯ್...

ಅವ್ವನ ನೆರಳಲ್ಲಿ ಕಂದಮ್ಮನ ಕಲಿಕೆ – 3

– ಮದು ಜಯಪ್ರಕಾಶ್ ಮಕ್ಕಲಿಕೆ ಗುಟ್ಟುಗಳ ಬಳಕೆ: ಹಿಂದಿನ ಬಾಗದಲ್ಲಿ ಮಕ್ಕಲಿಕೆ ಗುಟ್ಟುಗಳಾದ “ಮಕ್ಕಲಿಕೆ ಬಗೆ”, “ಮಮ್ಮಿಡಿತ” ಹಾಗೂ “ಮಕ್ಕಳ ಒಲ್ಲ-ಸಲ್ಲಗಳು” ಬಗ್ಗೆ ಅರಿತುಕೊಂಡೆವು ಮತ್ತು ಅವುಗಳ ಬಳಕೆಯ ಬಗ್ಗೆ ಎತ್ತುಗೆಯನ್ನೂ ನೋಡಿದೆವು. ಈ ಬಾರಿ...

ಕಡಲ ಕರೆಯಲ್ಲಿ…

–ಪುಟ್ಟರಾಜು.ಕೆ.ಎಸ್. ಕಡಲ ಕರೆಯಲ್ಲಿ ಬಾವನೆಗಳ ಬಾರವಾಗಿ ಕುಳಿತಿರುವೆ ನಾ ಒಡಲ ದುಕ್ಕದ ಅಲೆಗಳಲಿ ತೇಲುತ ಅಳುತಿರುವೆ ನಾ ಬಾ ಮತ್ತೆ ನನ್ನ ಬಾಳಲಿ ಬಂದೋಗು ಒಮ್ಮೆ ನನ್ನ ಕನಸಲಿ ಜೀವ ಸವೆಯುವ ವರೆಗೂ ಕಾಯುತಿರುವೆ...

ಮಾಡಿ ನೋಡಿ ರುಚಿ ರುಚಿ ರವೆ ಇಡ್ಲಿ!

– ಪ್ರೇಮ ಯಶವಂತ ರಾತ್ರಿ ಇಡೀ ನೆನೆಸಿಡುವುದು ಬೇಕಿಲ್ಲ, ರುಬ್ಬುವ ಹಾಗಿಲ್ಲ ! ಕೂಡಲೇ ಮಾಡಿ, ಆಗಲೇ ತಿನ್ನಿ ಬೇಕಾಗುವ ಪದಾರ್‍ತಗಳು : ಉಪ್ಪಿಟ್ಟಿನ ರವೆ – 2 ಬಟ್ಟಲು ಗಟ್ಟಿ ಮೊಸರು...

ಮಿದುಳಿನ ಏಡಿಹುಣ್ಣು: ಗ್ಲಿಯೊಬ್ಲಾಸ್ಟೊಮಾ

– ಯಶವನ್ತ ಬಾಣಸವಾಡಿ. ನಾನು ಕಳೆದ 7 ತಿಂಗಳುಗಳಿಂದ ಅಮೇರಿಕಾದಲ್ಲಿ ಅರಕೆ (research) ಮಾಡುತ್ತಿರುವ ಮಿದುಳು ಏಡಿಹುಣ್ಣಿನ (brain cancer) ಬಗೆಗಳಲ್ಲೊಂದಾದ ಗ್ಲಿಯೊಬ್ಲಾಸ್ಟೊಮಾ ಕುರಿತು ಈ ಬರಹದಲ್ಲಿ ಬರೆಯುತ್ತಿರುವೆ. ಗ್ಲಿಯೊಬ್ಲಾಸ್ಟೊಮಾ ಎಂದರೇನು? ಸೂಲುಗೂಡುಗಳ...

ಚೀನಾದಲ್ಲಿ ಲಿಪಿ ಸುದಾರಣೆ

– ಪ್ರಿಯಾಂಕ್ ಕತ್ತಲಗಿರಿ. ಚಯ್ನೀಸ್ ನುಡಿಯನ್ನು ಬರೆಯಲು ಎರಡು ಬಗೆಯ ಲಿಪಿಗಳನ್ನು ಬಳಸಲಾಗುತ್ತಿದೆ. ಚೀನಾ ದೇಶ ಮತ್ತು ಸಿಂಗಾಪುರದಲ್ಲಿ ಬಳಸಲಾಗುವ ಲಿಪಿಯನ್ನು ಸರಳವಾಗಿಸಿದ ಚಯ್ನೀಸ್ ಲಿಪಿ (simplified Chinese script) ಎಂದು ಕರೆಯಲಾಗುತ್ತದೆ....

F1 ಕಾರುಗಳ ಗಾಲಿಗಳ ಒಳಗುಟ್ಟು

– ರಗುನಂದನ್. ಜಗತ್ತಿನಲ್ಲಿ ತುಂಬಾ ವೇಗವಾಗಿ ಓಡುವ ಬಂಡಿಗಳು ಯಾವು ಎಂದರೆ ತಟ್ಟನೆ ನೆನಪಾಗುವುದು ಪಾರ‍್ಮುಲಾ ವನ್ ಕಾರುಗಳು. ಪಾರ‍್ಮುಲಾ 1 ಪಯ್ಪೋಟಿ ಒಂದು ವರುಶ ಇಡೀ ನಡೆಯುತ್ತದೆ. ಈ ಪಯ್ಪೋಟಿಗೆ ಗ್ರಾನ್‌ಪ್ರೀ...

ಸವಿಯೊಲವು

– ಆನಂದ್.ಜಿ. ಒಂದು ಮುಂಜಾವಿನಲಿ ಮಲ್ಲೆ ಮೊಗ್ಗೊಂದು ಹನಿಹನಿ ಇಬ್ಬನಿಯಲಿ ತಾನು ಹಿತವಾಗಿ ಮಿಂದು ಬಿರಿಯಲನುವಾಗಿಹುದು ಆ ರವಿಯ ಕಂಡು ಮಲ್ಲೆಯೊಡಲಲಿ ತುಂಬಿಹುದು ಜೇನು ಹೀರಬಂದಿಹುದೊಂದು ಮರಿದುಂಬಿ ತಾನು ಸಿಹಿಯುಂಟು ಸೊಗಸುಂಟು ಸವಿಯುಂಟು...

ಕಲಿಕೆಯೇರ‍್ಪಾಡಿನ ಪ್ರಶ್ನೆ ಹಗುರವಲ್ಲ

– ಪ್ರಿಯಾಂಕ್ ಕತ್ತಲಗಿರಿ. ಕರ್‍ನಾಟಕ ರಾಜ್ಯದ ಶಿಕ್ಶಣ ನೀತಿಯಂತೆ ಒಂದರಿಂದ ಅಯ್ದನೇ ತರಗತಿಯವರೆಗಿನ ಕಲಿಕೆಯು ತಾಯ್ನುಡಿಯಲ್ಲಿಯೇ ನಡೆಯತಕ್ಕದ್ದು. ಜಗತ್ತಿನಲ್ಲಿ ಇದುವರೆಗೆ ನಡೆದ ಎಲ್ಲಾ ಸಂಶೋದನೆಗಳೂ, ಮಕ್ಕಳ ಬೆಳವಣಿಗೆಯ ನಿಟ್ಟಿನಲ್ಲಿ ತಾಯ್ನುಡಿಯಲ್ಲಿ ಕಲಿಕೆ ನಡೆಸುವುದೇ...

Enable Notifications