ಇಂದು IRNSS-1A ಬಾನಿಗೆ

– ಪ್ರಶಾಂತ ಸೊರಟೂರ. ಇಂದು, 01.07.2013 ರಾತ್ರಿ 11.41 ಕ್ಕೆ ಆಂದ್ರಪ್ರದೇಶದಲ್ಲಿರುವ ಶ್ರೀ ಹರಿಕೋಟಾ ಏರುನೆಲೆಯಿಂದ IRNSS-1A ಸುತ್ತುಗ ಬಾನಿಗೆ ಹಾರಲಿದ್ದು, ಈ ಮೂಲಕ ಅಮೇರಿಕಾದ ಕಯಲ್ಲಿರುವ GPS ಏರ‍್ಪಾಟಿಗೆ ಮುಂಬರುವ ವರುಶಗಳಲ್ಲಿ ಸರಿಸಾಟಿಯಾಗಲು ನಮ್ಮ ಇಸ್ರೋ ಅಣಿಯಾಗಿದೆ. ಈ ಮುಂಚಿನ ಬರಹವೊಂದರಲ್ಲಿ ತಿಳಿದುಕೊಂಡಂತೆ, ಇತ್ತೀಚಿನ ವರುಶಗಳಲ್ಲಿ ನೆಲದಲ್ಲಿನ...

ಮಳೆಗಾಲಕ್ಕೆ ಬಿಸಿಬಿಸಿ ಹಲಸಿನಕಾಯಿ ಚಿಪ್ಸ್!

– ಕಲ್ಪನಾ ಹೆಗಡೆ ಹಲಸಿನಕಾಯಿ ಚಿಪ್ಸ್ ಬೇಕಾಗುವ ಸಾಮಗ್ರಿಗಳು: ಹಲಸಿನಕಾಯಿ, ಎಣ್ಣೆ, ಉಪ್ಪು, ಒಣಮೆಣಸಿನಕಾಯಿಯ ಪುಡಿ . ಮಾಡುವ ಬಗೆ ಹಲಸಿನ ಕಾಯಿಯನ್ನು ತುಂಡುಗಳನ್ನಾಗಿ ಮಾಡಿಕೊಳ್ಳಿ. ಅಂಟಾಗದಿರಲು ಕಯ್ಗೆ ಎಣ್ಣೆ ಹಚ್ಚಿಕೊಂಡು ತೊಳೆಗಳನ್ನು...

ಕನಸು-ಮನಸು

– ಬರತ್ ಕುಮಾರ್. ಕನಸು ಕಡಲಾಚೆಗೆ ಎಳಸುತ್ತಿದೆ ಮನಸು ಮಣ್ಣನೇ ಬಯಸುತ್ತಿದೆ ಕನಸು ಮುಗಿಲ ಹೆಗಲೇರಿದೆ ಮನಸು ಮನೆಯ ಮುಂಬಾಗಿಲಲ್ಲೇ ಇದೆ ಓ ಕನಸೇ, ಮನದ ಮಾತು ಕೇಳುವೆಯಾ? ಓ ಮನಸೇ, ಕನಸ ಕೊಲ್ಲುವೆಯ?!...

ಮೂರು ಮುದ್ದು ಜಿಂಕೆ ಮರಿಗಳು – ಮಕ್ಕಳ ಕತೆ

– ಸಪ್ನ ಕಂಬಿ ಒಂದು ಕಾಡಿನಲ್ಲಿ ಮೂರು ಜಿಂಕೆ ಮರಿಗಳು ಇದ್ದವು. ಪುಟ್ಟ, ಗುಂಡ ಹಾಗೂ ತಿಮ್ಮ. ಅವುಗಳ ತಂದೆ ತಾಯಿ ಉರಿ ಬೇಸಿಗೆಯ ಕಾಡ್ಗಿಚ್ಚಿನಲ್ಲಿ ಸಿಲುಕಿ ಸಾವನ್ನಪ್ಪಿದ್ದವು. ಅದಲ್ಲದೆ ಬೆಂಕಿಯಿಂದ ತಪ್ಪಿಸಿಕೊಳ್ಳುವ...

‘ಸೂಪರ್‍ ಮೂನ್’ ಅಶ್ಟೇನೂ ಸೂಪರ್‍ ಅಲ್ಲ !

– ನವೀನ್ ನಂಜುಂಡಪ್ಪ ಹವ್ದು, ಚಂದ್ರನು ಬೂಮಿಗೆ ಅತ್ಯಂತ ಸಮೀಪದಲ್ಲಿ ಇದ್ದಾಗ ಹುಣ್ಣಿಮೆಯಾದರೆ ಅದನಶ್ಟೇ ಸೂಪರ್‍ ಮೂನ್ ಎಂದು ಕರೆಯುತ್ತೇವೆ. ಹುಣ್ಣಿಮೆಯ ಚಂದ್ರ ಅಪರೂಪವೇನಲ್ಲ, ಹಾಗೆಯೇ ತನ್ನ ಅಂಡಾಕರದ ಕಕ್ಶೆಯಲ್ಲಿ ಬೂಮಿಯನ್ನು ಸುತ್ತುವಾಗ ಸಹಜವಾಗಿಯೇ...

’ಕಾರ್’ಲೋಸ್ ’ಕಾರು’ಬಾರು ಮತ್ತು ನೀವು

– ಪ್ರಿಯಾಂಕ್ ಕತ್ತಲಗಿರಿ. ಪ್ರಾನ್ಸಿನ ಕಾರು ಕಟ್ಟುವ ಕಂಪನಿಯಾದ ರೆನಾಲ್ಟ್(Renault)ನ ಸಿಇಒ ಹೆಸರು ಕಾರ‍್ಲೋಸ್ ಗೋಸ್ನ್. ರೆನಾಲ್ಟ್ ಎಂಬುದು ಈಗ ಬರೀ ಒಂದೇ ಕಂಪನಿಯಾಗಿಲ್ಲದೇ, ರೆನಾಲ್ಟ್-ನಿಸ್ಸಾನ್ (Renault-Nissan) ಹೆಸರಿನ ಎರಡು ಕಂಪನಿಗಳ ಒಡಂಬಡಿಕೆಯಾಗಿದೆ. ಕಾರ‍್ಲೋಸ್...

ಯಡಿಯೂರಪ್ಪ ಮತ್ತೆ ಬಿಜೆಪಿಗೆ?

– ಚೇತನ್ ಜೀರಾಳ್. ಕರ್‍ನಾಟಕದಲ್ಲಿ ಈ ಸಾರಿ ನಡೆದ ವಿದಾನಸಬೆ ಚುನಾವಣೆಯಲ್ಲಿ ಬಿಜೆಪಿ ಪಕ್ಶದಿಂದ ಹೊರಬಂದು ಹೊಸದೊಂದು ಪಕ್ಶ ಹುಟ್ಟು ಹಾಕಿ, ಆಡಳಿತ ಪಕ್ಶವಾಗಿದ್ದ ಬಿಜೆಪಿ ಯನ್ನು ಮೂರನೇ ಜಾಗಕ್ಕೆ ತಳ್ಳುವಂತೆ ಮಾಡಿದ...

ಏನಿದು ಕಾನ್ಪೆಡರೇಶನ್ ಕಪ್?

– ಅನಂತ್ ಮಹಾಜನ್ ಇದೊಂದು ಜಗತ್ತಿನೆಲ್ಲೆಡೆ ಹೆಸರುವಾಸಿಯಾದ ಪಂದ್ಯಾವಳಿಯಾಗಿದ್ದು, ಸದ್ಯಕ್ಕೆ ಪ್ರತೀ ನಾಲ್ಕು ವರುಶಗಳಿಗೊಮ್ಮೆ ಆಡಲಾಗುತ್ತದೆ. ಈ ರೋಚಕ ಪಂದ್ಯಾವಳಿಯಲ್ಲಿ ಆರು ಬೇರೆ ಬೇರೆ ಕಾನ್ಪೆಡರೇಶನ್ ಪಯ್ಪೋಟಿಗಳನ್ನು (championship) ಗೆದ್ದವರು ಪಾಲ್ಗೊಳ್ಳುತ್ತಾರೆ. ಈ...

ಹಿಂದಿನ ಸೀಟಿನ ಮೂಲಕ ಆಚೆ ಕಾಣಿಸಿದರೆ?

– ವಿವೇಕ್ ಶಂಕರ್ ಕಾರನ್ನು ಹಿನ್ನಡೆಸುವಾಗ ಒಂದು ತೊಂದರೆ ಅಂದರೆ ಹಿಂದಿನ ಸೀಟು. ಓಡಿಸುಗನ (driver) ನೋಟಕ್ಕೆ ಅದು ಒಂದು ಅಡ್ಡಿ. ಆದರೆ ಕಿಯೊ ಕಲಿಕೆವೀಡಿನಲ್ಲಿ ಅರಕೆಗಾರರು ಈ ತೊಂದರೆಯನ್ನು ಬಗೆಹರಿಸುವುದಕ್ಕೆ ಹೊಸದೊಂದು ಬೆಳಕು...

ನೀನಿರದೆ…

–ಕೆ.ಪಿ. ಬೊಳುಂಬು ನೀನಿರದೆ ಕನಸುಗಳ ನಾನೆಂತು ನೇಯಲಿ ನೀನಿರದೆ ಬದುಕನ್ನು ನಾನೆಂತು ತೇಯಲಿ ನೀನಿರದೆ ಬೆಳ್ಳಿ-ತಾರೆ ಅದೆಂತು ಹೊಳೆವುವು ನೀನಿರದೆ ಬೆಳ್ದಿಂಗಳು ಅದೆಂತು ಸುರಿವುದು ನೀನಿರದೆ ಜೇನಿಲ್ಲ ನೀನಿರದೆ ತುಟಿಯಿಲ್ಲ ನೀನಿರದೆ ಮೆಲ್ದುಟಿಗಳ...

Enable Notifications