ಕಯ್ದೋಟದ ಕಿವಿಮಾತು

ಕಯ್ದೋಟವನ್ನು ಬೆಳೆಸುತ್ತಿದ್ದೀರಾ? ಬೆಳೆಸಲು ಹೊರಟಿದ್ದೀರಾ? ಈ ಅಂಶಗಳನ್ನು ಗಮನಿಸಿ: ಗಿಡಗಳನ್ನು ನೆಡಲು, ಅವುಗಳ ಪೋಶಣೆ ಮಾಡಲು ತುಂಬಾ ತಾಳ್ಮೆ ಬೇಕು. ಮೆಣಸಿನಕಾಯಿ ಗಿಡಕ್ಕೆ ಬರುವಶ್ಟು ಹುಳದ ಕಾಟ ಬೇರೆ ಯಾವ ಗಿಡಕ್ಕೂ ಬಾರದು....

ಆ ಸಗ್ಗದೆಡೆಗೆ, ತಂದೆಯೇ, ನನ್ನ ನಾಡು ಎಚ್ಚರಗೊಳ್ಳಲಿ

ಇಂದು ರಬೀಂದ್ರನಾತ ಟಾಕೂರರ ಹುಟ್ಟುಹಬ್ಬ. ಅವರ ‘Where the mind is without fear’ (ಬಾಂಗ್ಲಾ: Chitto Jetha Bhayshunyo) ಎಂಬ ಹೆಸರಿನ ಕವನದ ಎಲ್ಲರಕನ್ನಡದ  ಒಂದು ಒಬ್ಬೆ ಇಲ್ಲಿದೆ. 1900ರಲ್ಲಿ ಬರೆಯಲಾದ ಈ ಕವನ 1901ರ...

ದುಡ್ಡು, ಹೆಂಡ, ಸೀರೆ, ಮೂಗುಬಟ್ಟು, ವೋಟು.

ಮೊನ್ನೆ ಮೇ 5 ರಂದು ನಡೆದ ಚುನಾವಣೆಯಲ್ಲಿ ಕರ್‍ನಾಟಕದಲ್ಲಿ ಒಟ್ಟು ಶೇ. 70 ಮತದಾನವಾಗಿದೆ. ಹೋದ ಸಾರಿ ಆದ ಮತದಾನಕ್ಕಿಂತ ಈ ಬಾರಿ ಕೊಂಚ ಹೆಚ್ಚಾಗಿಯೇ ಮತದಾನವಾಗಿದೆ ಅನ್ನೋದು ತುಸು ಸಮಾದಾನವಾದರೂ ನಲಿವು...

ಕಸದ ಬಗ್ಗೆ ಬೆಂಗಳೂರು ಆಸ್ಲೋನಿಂದ ಕಲಿಯಬೇಕು

“ಕಸ” ಅನ್ನುವ ಪದ ಕೇಳಿದ ಕೂಡಲೇ ನಮಗೆ ಹೊಲಸಿನ ಬಾವನೆ ಬಂದುಬಿಡುತ್ತದೆ. ನಮ್ಮ ಸುತ್ತಮುತ್ತಲ್ಲೂ ಕಸ ನೋಡಿ ನೋಡಿ ನಮಗೆ ಸಾಕಾಗಿ ಹೋಗಿದೆ. ಆದರೆ ಬಡಗಣ ಯುರೋಪಿನ ಊರು ಆಸ್ಲೊದಲ್ಲಿ (Oslo)  ಬೇರೆಯದೇ...

ಉಕ್ಕಿನ ಹಕ್ಕಿಗಳ ಅರಿಮೆಯ ಬೆಳವಣಿಗೆ – 3

– ಕಾರ‍್ತಿಕ್ ಪ್ರಬಾಕರ್ ಕಳೆದ ಬರಹದಲ್ಲಿ ತಿಳಿಸಿದಂತೆ ಹಾರು-ಮಿನ್ನರಿಮೆಯ (avionics) ಏರ‍್ಪಾಡುಗಳೊಂದಿಗೆ ಶುರುವಾದದ್ದು ಮೂರನೆ ತಲೆಮಾರಿನ ಯುದ್ದ ವಿಮಾನಗಳು. ಮೊದ ಮೊದಲಿಗೆ ಮಿನ್ನರಿಮೆಯ (electronics) ಸಣ್ಣ ಪುಟ್ಟ ಸಲಕರಣೆಗಳನ್ನು ಅಳವಡಿಸಲಾಯಿತು ಆಮೇಲೆ ಗಾಳಿ-ಇಂದ-ಗಾಳಿಗೆ ಹಾರಿಸುವ...

ಏನಿದು ಮೋಡ ಬಿತ್ತನೆ?

– ಪ್ರಶಾಂತ ಸೊರಟೂರ. ’ಮೋಡ ಬಿತ್ತನೆ’, ಕೆಲ ವರುಶಗಳ ಹಿಂದೆ ಹೀಗೊಂದು ಪದ ಒಮ್ಮೆಲೇ ಬೆಳಕಿಗೆ ಬಂತು, ಬರಗಾಲದಿಂದ ತತ್ತರಿಸಿದ್ದ ಕರ‍್ನಾಟಕಕ್ಕೆ ಮಳೆ ಬರಿಸಲು ಮೋಡದಲ್ಲಿಯೇ ಬಾನೋಡಗಳಿಂದ ಬಿತ್ತನೆಯ ಕೆಲಸವಂತೆ, ಅದು ಮಳೆ...

ಮಲೆಗಳ ಮದುಮಗಳು ಕಣ್ಣೆದುರು ನಿಂತಾಗ

– ಗಿರೀಶ್ ಕಾರ‍್ಗದ್ದೆ. ‘ಮಲೆಗಳಲ್ಲಿ ಮದುಮಗಳು‘ ರಾಶ್ಟ್ರಕವಿ ಕುವೆಂಪುರವರ ಕಾದಂಬರಿಗಳಲ್ಲೊಂದು. ಮಲೆನಾಡಿನ ದಟ್ಟ ಅನುಬವವನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿರುವ ಮೇರುಕ್ರುತಿಯದು. ಮಲೆನಾಡಿನ ಮೇಗರವಳ್ಳಿಯ ಸುತ್ತಮುತ್ತಲ ಪರಿಸರದ ಹಿನ್ನೆಲೆಯಲ್ಲಿ ನಡೆಯುವ ಕಡು ಸಂಕೀರ‍್ಣವಾದ ಇಂತಹ...

ಗುಟ್ಕಾ ತಿಂದು ಗೊಟಕ್ ಅನ್ನಬೇಡಿ!

– ಆನಂದ್ ಜಿ. ಗುಟ್ಕಾ ಅನ್ನೋದನ್ನು ಮುಸುಕಿನಲ್ಲಿನ ಸಾವು ಎಂದು ಕರೆಯುತ್ತಾರೆ. ಬಾಯಿಯ ಸುವಾಸನೆಗೆ ಎಂದು ಅಡಿಕೆ ಮತ್ತು ತಂಬಾಕಿನ ಹದಬೆರೆಕೆಯಾಗಿ ತಯಾರಾಗುವ ಗುಟ್ಕಾ ಕೆಲವೇ ದಿನಗಳಲ್ಲಿ ತಿನ್ನುವವರನ್ನು ತನ್ನ ದಾಸನನ್ನಾಗಿಸಿಕೊಳ್ಳುತ್ತದೆ. ಇದು...

ಹೋಮಿಯೋಪತಿಗೆ ಅರಿಮೆಯ ಅಡಿಪಾಯವಿದೆಯೇ?

ಹೋಮಿಯೋಪತಿಗೆ ಅರಿಮೆಯ ಅಡಿಪಾಯವಿದೆಯೇ?

(ಎಂದಿನಂತೆ ಉತ್ತರಗಳಿಗೆ ಬಾಗಿಲು ತೆರೆದಿದೆ. ನಿಮ್ಮ ಬರಹವನ್ನು ಕಳುಹಿಸುವ ಮುನ್ನ ಇದನ್ನೊಮ್ಮೆ ಓದಿಕೊಳ್ಳಿ. – ಹೊನಲು ತಂಡ) ಹೋಮಿಯೋಪತಿ ಎಂಬ ಸುಳ್ಳು ಮಾಂಜುಗ ಪದ್ದತಿ ಕರ್‍ನಾಟಕದಲ್ಲಿ ಬೇರೂರುತ್ತಿದೆ ಎಂದು ನನಗೆ ತಿಳಿದಿತ್ತು. ಆದರೂ, 04/30/2013...

ಅವನೇ ಗಂಡು

ಇಂಗ್ಲಿಶ್ ಮೂಲ: ಪರ‍್ಹಾನ್ ಅಕ್ತರ್ ಎಲ್ಲರಕನ್ನಡಕ್ಕೆ: ಶಶಿಕುಮಾರ್ ಯಾರ ಕಣ್ಣುಗಳು ದಿಟತನದಿಂದ ಹೊಳೆಯುವವೋ, ಯಾರ ನಡೆವಳಿಕೆ ಕುಂದನ್ನು ಹೊಂದಿಲ್ಲವೋ, ಯಾರ ನಡತೆ ಮೆಚ್ಚತಕ್ಕವಂತಿದೆಯೋ, ಯಾರ ಮಾತುಗಳು ದಿಟವಾದರೂ ನಯವಾಗಿವೆಯೋ, ಯಾರೆದೆಯಲ್ಲಿ ತಕ್ಕಮೆಯಿದ್ದು, ಮಾಡುವ...

Enable Notifications OK No thanks