’ಎಲ್ಲರಕನ್ನಡ’ದ ಕಟ್ಟಲೆಗಳು ಯಾವ ಸಲುವಾಗಿ?

– ಸಂದೀಪ್ ಕಂಬಿ. ಎಲ್ಲರಕನ್ನಡ ಎಂದರೆ ಈ ಕೆಳಗಿನ ಕಟ್ಟಲೆಗಳನ್ನು ಪಾಲಿಸುವ ಬರವಣಿಗೆಯ ಬಗೆ: ಋ, ಐ, ಔ, , ಃ, ಷ, ಙ, ಞ, ಮತ್ತು ಮಹಾಪ್ರಾಣಗಳನ್ನು ಬಿಟ್ಟು ಬರೆಯಬೇಕು, ಮತ್ತು...

ನಿನ್ನದೊಂದೇ ಗುಂಗು

– ಕೆ.ಪಿ.ಬೊಳುಂಬು ನಿನ್ನದೊಂದೇ ಗುಂಗು ಎತ್ತ ಹೋದರೂ ಇಂದು ನಿನ್ನ ಯೋಚನೆಯಲ್ಲಿ ಕಳೆದುಹೋದೆನು ನಿನ್ನ ಗುಂಗಿನೊಳಿದ್ದು ಮರಳ ಪ್ರತಿಮೆಯ ಕೊರೆದು ಕಡಲ ತೀರದೆ ನಿಂತು ಕಳೆದುಹೋದೆನು ಅಲೆಯ ಸದ್ದಿನ ಜೊತೆಗೆ ಸಿಡಿದು ಸಿಡಿಯುವ ಗುಡುಗು...

ಹೊಸಗಾಲದ ವಚನಗಳು

– ಬರತ್ ಕುಮಾರ್. 1 ಬೇಡ ಬೇಡವೆಂದರೂ ಬೇಲಿಯಲಿ ಬೇಕಾದಶ್ಟು ಬೆಳೆಯುವ ಎಕ್ಕದೆಲೆಯೂ ರತಸಪ್ತಮಿಯಂದು ತಲೆಯ ಏರಿತ್ತು ಕಾಣಾ! ಸೀರು ಸೀರೊಳು ಉಸಿರುಂಟು ಅಲೆಯಲೆಗೂ ಬೆಲೆಯುಂಟು ಕೇಳಾ, ಮೇಲು-ಕೀಳೊಳು ಏನುಂಟು ಹೇಳಾ ಮತ್ತಿತಾಳಯ್ಯ 2...

ತಂತ್ರಾಂಶಗಳು ನಮ್ಮ ನುಡಿಯಲ್ಲಿರಬೇಕು

– ರತೀಶ ರತ್ನಾಕರ ಕಳೆದ ಕೆಲವು ದಿನಗಳ ಹಿಂದೆ ಪ್ರಜಾವಾಣಿ ಸುದ್ದಿಹಾಳೆಯಲ್ಲಿ ಪ್ರಕಟವಾದ ಒಂದು ಬರಹದಲ್ಲಿ ಪ್ರಾದೇಶಿಕ ಬಾಶೆಗಳಲ್ಲಿಯೇ ತಂತ್ರಾಂಶಗಳನ್ನು ಕಟ್ಟುವುದರ ಹೆಚ್ಚುಗಾರಿಕೆ ಮತ್ತು ಅವು ಯಾಕೆ ಬೇಕೆಂಬುದರ ಕುರಿತು ಹೇಳಿದ್ದಾರೆ. ಬರಹದಲ್ಲಿ...

3-Phase ಕರೆಂಟ್ ಅಂದರೇನು?

ಇಂಗ್ಲಿಶ್ ಮೂಲ: ‘ಬೆಸ್ಕಾಂ’ ಮಣಿವಣ್ಣನ್. ಎಲ್ಲರಕನ್ನಡಕ್ಕೆ: ಪ್ರಶಾಂತ ಸೊರಟೂರ. 3 ಪೇಸ್ ಕರೆಂಟ್ ಕುರಿತು ಒಂಚೂರು ಸರಳವಾಗಿಸಿ ಹೇಳುವ ಪ್ರಯತ್ನವಿದು (ಹಾ! ಪಟ್ಯಪುಸ್ತಕಗಳಲ್ಲಿ ಬರೆದಿರುವುದಕ್ಕೆ ಇದನ್ನು ನೇರವಾಗಿ ಹೋಲಿಸಬೇಡಿ) 1) 3 ಬೇರೆ ಬೇರೆಯಾದ...

ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 6

– ಡಿ. ಎನ್. ಶಂಕರ ಬಟ್ {ಕಳೆದ ಬರಹದಲ್ಲಿ: ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 5: ಸಂಸ್ಕ್ರುತದ ಹಾಗೆ, ಲ್ಯಾಟಿನ್, ಗ್ರೀಕ್, ಇಂಗ್ಲಿಶ್ ಮೊದಲಾದ ಬೇರೆ ಇಂಡೋ-ಯುರೋಪಿಯನ್ ನುಡಿಗಳಲ್ಲೂ ಪತ್ತುಗೆ ಒಟ್ಟುಗಳನ್ನು ನೇರವಾಗಿ ಹೆಸರು-ಎಸಕ...

ಕಾರ್ ಕಾರ್ F1 ಕಾರ್!

– ಕಾರ‍್ತಿಕ್ ಪ್ರಬಾಕರ್ ಗಂಟೆಗೆ 350 ಕಿಲೋ ಮೀಟರ್‍ ವೇಗದಲ್ಲಿ ಓಡಬಲ್ಲ, ಇಕ್ಕಟ್ಟಾಗಿ ಒಬ್ಬರಿಗಶ್ಟೇ ಕೂರಲು ಜಾಗವಿರುವ, ನೋಡಲು ಕಾರಿನಂತೆ ಕಾಣದ ಆದರೂ ಜಗತ್ತಿನಲ್ಲಿಯೇ ಅತಿ ಹೆಚ್ಚು ಬೆಲೆಬಾಳುವ ಕಾರುಗಳ ಪಟ್ಟಿಯಲ್ಲಿ ಎದ್ದು ಕಾಣುವ,...

ಡೊಣ್ಣಮೆಣಸಿನಕಾಯಿ ಎಣ್ಣೆಗಾಯಿ

– ಆಶಾ ರಯ್ ಅಣಿ ಮಾಡಲು ಬೇಕಾಗುವ ಹೊತ್ತು: 10 ನಿಮಿಶ ಅಡುಗೆ ಮಾಡಲು ಬೇಕಾಗುವ ಹೊತ್ತು: 15-20 ನಿಮಿಶ ಎಶ್ಟು ಜನರಿಗೆ ಸಾಕಾಗುತ್ತೆ: 2-3 ಬೇಕಾದ ಪದಾರ್‍ತಗಳು: 6 ಸಣ್ಣ ಇಲ್ಲವೇ...

ನರೇಗಾ ಬಂದಿತಲ್ಲ, ಯಾವುದಕೂ ಮಂದಿಯಿಲ್ಲ!

–ರೋಹಿತ್ ರಾವ್ {ಒಂದು ರೂಪಾಯಿ ಅಕ್ಕಿ ಹಾಗೂ ನರೇಗಾ ಯೋಜನೆಗಳನ್ನು ಟೀಕಿಸಿ ಬರೆದಿರುವ ಚುಟುಗವನ…} ಆಕಳು-ಎಮ್ಮೆ-ಕರುಗಳಿವೆ ಹಾಲು ಕರೆಯುವರಿಲ್ಲ ಸೆಗಣಿ ಎತ್ತುವರಿಲ್ಲ ಬೆರಣಿ ತಟ್ಟುವರಿಲ್ಲ. ಎತ್ತು-ಕೋಣಗಳಿವೆ ಉಳಲು ಬೂಮಿಗಳಿವೆ ಬಿತ್ತಲು ಬೀಜ-ಕಾಳುಗಳಿವೆ ನಾಟಿ...

ಗೂಗಲ್ ಮತ್ತು ಯಾಹೂ ಅಮೇರಿಕದ ಬೇಹುಗಾರಿಕೆಯ ಸಲಕರಣೆಗಳು!

– ಪ್ರಶಾಂತ ಸೊರಟೂರ. ಇದೇ ಜೂನ್-6 ರಂದು ದಿ ಗಾರ‍್ಡಿಯನ್ ಮತ್ತು ವಾಶಿಂಗ್ಟನ್ ಪೋಸ್ಟ್ ಸುದ್ದಿಹಾಳೆಗಳು ಅಮೇರಿಕಾದ ಆಳ್ವಿಕೆಯಿಂದಲೇ ನಡೆಯುತ್ತಿರುವ ಬೇಹುಗಾರಿಕೆ ಕೆಲಸವನ್ನು ಹೊರಗೆಡುವಿದ್ದವು. PRISM ಎಂಬ ಹೆಸರಿನಿಂದ ಕರೆಯಲಾಗುವ ಈ ಗುಟ್ಟು ಯೋಜನೆಯನ್ನು...