ಕವಿತೆ: ಬನ್ನಿ ದುಂಬಿಗಳೇ

– ಮಲ್ಲೇಶ್. ಎಸ್. ಬನ್ನಿ ಬನ್ನಿ ದುಂಬಿಗಳೇ ಜೇಂಕಾರವ ಹಾಡಿರಿ ನನ್ನೆದೆಯ ಬಾಂದಳದಿ ಹೊಸ ರಾಗವ ತನ್ನಿರಿ ಹೊಸಬಾಳಿನ ರುತುವಿಗೆ ಚಿಗುರೆಲೆಯ ತೋರಣ ನವಚೈತ್ರದ ಕೊರಳಿಗೆ ಚಂದ್ರಮನ ಆಹ್ವಾನ ಬನ್ನಿ ಇಲ್ಲಿಯೇ ನೆಲಸಿಹುದು...

ಕವಿತೆ: ಚಲ

– ಮಹೇಶ ಸಿ. ಸಿ. ಬೆಳೆಯಲೇ ಬೇಕೆಂಬ ಚಲ ಇರಬೇಕು ಮನದಲ್ಲಿ ಸಿಕ್ಕರೂ ಸಾಕು ಸ್ವಲ್ಪವೇ ಅವಕಾಶ ಕೊನೆಯಲ್ಲಿ ಸಾಕಿ ಸಲಹಲು ಯಾರಿಲ್ಲ ಜೊತೆಯಲ್ಲಿ ನಮಗೆ ನಾವೇ ಬೆಳೆಯೋಣ ಜೀವನದ ಪಯಣದಲಿ ಕಶ್ಟ ಸುಕಗಳೆಲ್ಲಾ...

ಬಾಯಲ್ಲಿ ನೀರೂರಿಸುವ ಜಹಾಂಗೀರ್

– ಸುಹಾಸಿನಿ ಎಸ್. ಜಹಾಂಗೀರ್ ಅನ್ನು ಜಾಂಗೀರ್, ಜಾಂಗಿರಿ, ಇಮರ‍್ತಿ ಎಂದೂ ಕರೆಯುತ್ತಾರೆ. ಇದು ಉತ್ತರಬಾರತದ ಒಂದು ಸಿಹಿ ತಿನಿಸು. ನೋಡಲು ಹೂವಿನಂತೆ ಕಾಣುವ ರಸಬರಿತ ಜಹಾಂಗೀರನ್ನು ಮಾಡುವುದು ತುಂಬಾ ಸರಳ. ಏನೇನು ಬೇಕು?...

ಒಲವು, ವಿದಾಯ, Love,

ಕವಿತೆ: ಓ ನನ್ನ ಒಲವೇ

– ಮಹೇಶ ಸಿ. ಸಿ. ನೆನಪಿಲ್ಲದ ದಿನವಿಲ್ಲ ಮೈ ಮರೆತ ಕ್ಶಣವಿಲ್ಲ ನೀ ಎನ್ನ ಮನದೊಳಗಿರಲು ನಿದಿರೆಯಲು ನೆನೆಯುವೆ ಅನುಕ್ಶಣವು ಮರೆಯದೆ ಮರೆತು ಹೋಗಲು ಕಾರಣವಿಲ್ಲ ನಿನ್ನ ಮರೆತು ಹೋಗಲು ಕಾರಣವಿಲ್ಲ ನೆನೆಯುವೆನು ದಿನವೆಲ್ಲಾ...

ದುಡ್ಡು-ಉಳಿತಾಯ-ಗಳಿಕೆ: ಒಂದು ಕಿರುನೋಟ

– ನಿತಿನ್ ಗೌಡ. ಕಂತು-2, ಕಂತು-3 ‘ಕೂತು ತಿಂದ್ರೆ ಕುಡಿಕೆ ಹೊನ್ನೂ ಸಾಲಲ್ಲ’ ಅನ್ನೋ ಗಾದೆ ಇದೆ. ಇದರ ಹುರುಳು, ನಮ ಬಳಿ ಎಶ್ಟೇ ಹಣವಿರಲಿ; ನಾವು ದುಡಿಯದೇ ಹೋದರೆ, ಅದು ಎಶ್ಟಿದ್ದರೂ ಒಂದೊಮ್ಮೆ...

ಜೇಡರ ದಾಸಿಮಯ್ಯ ವಚನಗಳ ಓದು – 7 ನೆಯ ಕಂತು

– ಸಿ.ಪಿ.ನಾಗರಾಜ. ಸತಿಯರ ಸಂಗವನು ಅತಿಶಯ ಗ್ರಾಸವನು ಪೃಥ್ವಿಗೀಶ್ವರನ ಪೂಜೆಯನು ಅರಿವುಳ್ಳಡೆ ಹೆರರ ಕೈಯಿಂದ ಮಾಡಿಸುವರೆ ರಾಮನಾಥ. ವ್ಯಕ್ತಿಯು ದೇವರ ಪೂಜೆಯನ್ನು ತಾನು ಮಾಡಬೇಕೆ ಹೊರತು, ಪೂಜಾರಿಯಿಂದ ಮಾಡಿಸಬಾರದು ಎಂಬ ಸಂಗತಿಯನ್ನು ಈ ವಚನದಲ್ಲಿ...

ಸ್ಕೈ ಲಾಡ್ಜ್ ಹೋಟೆಲ್

– ಕೆ.ವಿ.ಶಶಿದರ. ಮಾನವನ ಆಸೆಗೆ ಕಡಿವಾಣವಿದೆಯೇ? ಕಂಡಿತಾ ಇಲ್ಲ. ನೀರಿನಲ್ಲಿ ಮೀನಿನಂತೆ ಈಜುವುದನ್ನು ಕಲಿತ. ನಂತರ ದೋಣಿಗಳನ್ನು ನಿರ‍್ಮಿಸಿ ನೀರಿನ ಮೇಲೆ ಚಲಿಸುವುದನ್ನು ಕಲಿತ. ಸಬ್ಮರಿನ್ಗಳನ್ನು ನಿರ‍್ಮಿಸಿ ನೀರಿನ ಒಳಗೆ ತೇಲುವುದನ್ನು ಕರಗತ ಮಾಡಿಕೊಂಡ....

ಅಮ್ಮ, Mother

ಕವಿತೆ: ಶರಣು ಜೀವದಾತೆಗೆ

– ಎನ್. ರಾಜೇಶ್. ಹೆತ್ತಾಗ ಗೊತ್ತಿರಲಿಲ್ಲ ನೀ ನನಗೆ ಯಾರೆಂದು ಅಪ್ಪಿದ ಮೊದಲ ಕ್ಶಣದಿ ಅರಿತೆ ನೀ ದೇವರೆಂದು ಜಗತ್ತಿಗೆ ಅರಿವಿದೆ ತಾಯಿಯೇ ಮೊದಲ ಗುರುವೆಂದು ನೀ ಕಳಿಸಿದ ಪಾಟಗಳೇ ಜೀವನದ ದಾರಿ...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹನಿಗವನಗಳು

– ವೆಂಕಟೇಶ ಚಾಗಿ. *** ಸಾಕ್ಶಿ*** ಮತಹಾಕಲು ನೀವು ಕೊಡಬಹುದು ಕುಕ್ಕರು ಮಿಕ್ಸಿ ನಮ್ಮ ಅಬಿವ್ರುದ್ದಿ ನಿಮ್ಮಿಂದ ಸಾದ್ಯವೇ ಯಾರು ಸಾಕ್ಶಿ ***ಬುತ್ತಿ*** ಯಾರೂ ತರಲಿಲ್ಲ ಬರುವಾಗ ಬುತ್ತಿ ಇರುವುದೆಲ್ಲಾ ನಮ್ಮದೇ ಎನ್ನುತಿಹರಲ್ಲ ಒತ್ತಿ...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಕವಿತೆ: ನಮ್ಮನೆ ಲೈಬ್ರರಿ

– ವೆಂಕಟೇಶ ಚಾಗಿ. ನಮ್ಮ ಮನೆಯಲಿ ಪುಟ್ಟದಾದ ಲೈಬ್ರರಿ ಇರುವುದು ಅದರಲಿ ನನಗೆ ಇಶ್ಟವಾದ ಪುಸ್ತಕಗಳಿರುವವು ಬಣ್ಣ ಬಣ್ಣದ ಚಿತ್ರಗಳಿರುವ ಕತೆಯ ಪುಸ್ತಕ ನನಗಿಶ್ಟ ಹಾಡನು ಹಾಡುವ ಹಾಡಿನ ಪುಸ್ತಕ ಇನ್ನೂ ಇಶ್ಟ ಅಕ್ಕ...